ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Madhu Swamy

ADVERTISEMENT

ಬಿಜೆಪಿಯಲ್ಲೂ ಪಿತೂರಿ ಮಾಡುವವರು ಇದ್ದಾರೆ: ಮಾಧುಸ್ವಾಮಿ

ತುಮಕೂರು: ‘ಬಿಜೆಪಿಯಲ್ಲೂ ಪಿತೂರಿ ಮಾಡುವವರು ಇದ್ದಾರೆ. ನಾಲ್ಕು ಜನ ಒಟ್ಟಾಗಿದ್ದರೆ ಅದರಲ್ಲಿ ಪಿತೂರಿ ಮಾಡುವ ಒಬ್ಬರು ಇರುತ್ತಾರೆ’ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸಂಸದ ಜಿ.ಎಸ್.ಬಸವರಾಜು ಹೆಸರು ಹೇಳದೆ ಪರೋಕ್ಷವಾಗಿ ಕುಟುಕಿದರು.
Last Updated 22 ಫೆಬ್ರುವರಿ 2024, 11:58 IST
ಬಿಜೆಪಿಯಲ್ಲೂ ಪಿತೂರಿ ಮಾಡುವವರು ಇದ್ದಾರೆ: ಮಾಧುಸ್ವಾಮಿ

ಗುಡುಗಿದ ಮಾಧುಸ್ವಾಮಿ: ಸಿ.ಎಂ ಮೇಲೆ ಇಷ್ಟೊಂದು ಸಿಟ್ಟೇಕೆ?

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಗುಡುಗಿದ ಮಾಧುಸ್ವಾಮಿ
Last Updated 18 ಮೇ 2021, 19:30 IST
ಗುಡುಗಿದ ಮಾಧುಸ್ವಾಮಿ: ಸಿ.ಎಂ ಮೇಲೆ ಇಷ್ಟೊಂದು ಸಿಟ್ಟೇಕೆ?

ವಸಂತನರಸಾಪುರಕ್ಕೆ ಎತ್ತಿನಹೊಳೆ ನೀರು: ಇನ್ನೂ ನಿರ್ಧರಿಸಿಲ್ಲ ಎಂದ ಮಾಧುಸ್ವಾಮಿ

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಕೈಗಾರಿಕೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ವಸಂತನರಸಾಪುರದಲ್ಲಿ ಕೈಗಾರಿಕೋದ್ಯಮಿಗಳ ಸಭೆ ನಡೆಸಿದರು.
Last Updated 6 ಜೂನ್ 2020, 15:33 IST
ವಸಂತನರಸಾಪುರಕ್ಕೆ ಎತ್ತಿನಹೊಳೆ ನೀರು: ಇನ್ನೂ ನಿರ್ಧರಿಸಿಲ್ಲ ಎಂದ ಮಾಧುಸ್ವಾಮಿ

ಮಾಧುಸ್ವಾಮಿಗೆ ವಾರ್ನ್ ಮಾಡುತ್ತೇನೆ: ಮುಖ್ಯಮಂತ್ರಿ 

'ಮಹಿಳೆಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ವಾರ್ನ್ ಮಾಡುತ್ತೇನೆ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
Last Updated 21 ಮೇ 2020, 8:33 IST
ಮಾಧುಸ್ವಾಮಿಗೆ ವಾರ್ನ್ ಮಾಡುತ್ತೇನೆ: ಮುಖ್ಯಮಂತ್ರಿ 

ಮಾಧುಸ್ವಾಮಿ ವಿರುದ್ಧ ಎಫ್ಐಆರ್‌ ದಾಖಲಿಸಲು ಆಗ್ರಹ

ರೈತ ಮಹಿಳೆಯನ್ನು ನಿಂದಿಸಿರುವ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕೆಂದು ಕರ್ನಾಟಕ ಕಿಸಾನ್‌ ಕಾಂಗ್ರೆಸ್‌ ಅಧ್ಯಕ್ಷ ಸಚಿನ್ ಮೀಗಾ ಒತ್ತಾಯಿಸಿದ್ದಾರೆ.
Last Updated 20 ಮೇ 2020, 20:50 IST
fallback

ಹಳ್ಳಿಯವರು ಎರಡನೇ ದರ್ಜೆ ನಾಗರಿಕರಂತೆ ಬದುಕುವ ದುಃಸ್ಥಿತಿ ಇದೆ: ಮಾಧುಸ್ವಾಮಿ

‘ಹಳ್ಳಿಯ ಜನ ಎರಡನೇ ದರ್ಜೆ ಪ್ರಜೆಗಳಂತೆ ಬದುಕುವ ದುಃಸ್ಥಿತಿ ದೇಶದಲ್ಲಿದೆ. ಗಾಂಧೀಜಿ ಕನಸು ಕಂಡಗ್ರಾಮ ಸ್ವರಾಜ್‌ ಏನಾಯ್ತು? ಎಷ್ಟು ಹಳ್ಳಿಗಳು ಒಳ್ಳೆಯದಾಗಿವೆ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಪ್ರಶ್ನಿಸಿದರು.
Last Updated 5 ಮಾರ್ಚ್ 2020, 3:47 IST
ಹಳ್ಳಿಯವರು ಎರಡನೇ ದರ್ಜೆ ನಾಗರಿಕರಂತೆ ಬದುಕುವ ದುಃಸ್ಥಿತಿ ಇದೆ: ಮಾಧುಸ್ವಾಮಿ

ಸುಗಮ ಕಲಾಪಕ್ಕೆ ಸಹಕರಿಸುವಂತೆ ಕಾಂಗ್ರೆಸ್ಸಿಗರಿಗೆ ಮನವಿ ಮಾಡುತ್ತೇನೆ: ಮಾಧುಸ್ವಾಮಿ

ಯತ್ನಾಳ್ ಹೇಳಿಕೆಯನ್ನಿಟ್ಟುಕೊಂಡು ಕಾಂಗ್ರೆಸ್ ಸದನಕ್ಕೆ ಅಡ್ಡಿ ಪಡಿಸುವುದು ಸರಿಯಲ್ಲ. ಸದನದಲ್ಲಿ ಚರ್ಚೆಯಾಗಬೇಕಾದ ವಿಚಾರಗಳೇ ಬೇಕಾದಷ್ಟಿವೆ
Last Updated 28 ಫೆಬ್ರುವರಿ 2020, 12:26 IST
ಸುಗಮ ಕಲಾಪಕ್ಕೆ ಸಹಕರಿಸುವಂತೆ ಕಾಂಗ್ರೆಸ್ಸಿಗರಿಗೆ ಮನವಿ ಮಾಡುತ್ತೇನೆ: ಮಾಧುಸ್ವಾಮಿ
ADVERTISEMENT

ಒಂದು ವಾರದಲ್ಲಿ ವರದಿ ನೀಡಲು ಸಚಿವ ಜೆ.ಸಿ.ಮಾಧುಸ್ವಾಮಿ ತಾಕೀತು

ಸಣ್ಣ ನೀರಾವರಿ ಕಾಮಗಾರಿಗಳ ಪ್ರಗತಿ ಪರಿಶೀಲನೆಯಲ್ಲಿ ಸಚಿವ ಮಾಧುಸ್ವಾಮಿ ಅಸಮಾಧಾನ
Last Updated 26 ಡಿಸೆಂಬರ್ 2019, 19:30 IST
ಒಂದು ವಾರದಲ್ಲಿ ವರದಿ ನೀಡಲು ಸಚಿವ ಜೆ.ಸಿ.ಮಾಧುಸ್ವಾಮಿ ತಾಕೀತು

ಸಚಿವ ಮಾಧುಸ್ವಾಮಿ ಹೇಳಿಕೆ ವಿರುದ್ಧ ಕರೆ ನೀಡಿದ್ದ ಹುಳಿಯಾರು ಬಂದ್ ಶಾಂತಿಯುತ

ಸಚಿವ ಮಾಧುಸ್ವಾಮಿ ಕನಕ ಶ್ರೀಗಳ ವಿರುದ್ಧ ಹಗುರುವಾಗಿ ಮಾತನಾಡಿದನ್ನು ವಿರೋಧಿಸಿ ಕುರುಬ ಸಮಾಜದ ಮುಖಂಡರು ಗುರುವಾರಕರೆ ನೀಡಿರುವ ಹುಳಿಯಾರು ಬಂದ್ ಶಾಂತಿಯುತವಾಗಿ ನಡೆದಿದೆ.
Last Updated 21 ನವೆಂಬರ್ 2019, 8:45 IST
ಸಚಿವ ಮಾಧುಸ್ವಾಮಿ ಹೇಳಿಕೆ ವಿರುದ್ಧ ಕರೆ ನೀಡಿದ್ದ ಹುಳಿಯಾರು ಬಂದ್ ಶಾಂತಿಯುತ

ಸಚಿವ ಮಾಧುಸ್ವಾಮಿ ಕ್ಷಮೆಯಾಚಿಸಲು ಒತ್ತಾಯ

ದರ್ಪದ ರಾಜಕಾರಣಕ್ಕೆ ಜನರಿಂದಲೇ ತಕ್ಕಪಾಠ: ಶಿವರಾಮು
Last Updated 20 ನವೆಂಬರ್ 2019, 17:28 IST
fallback
ADVERTISEMENT
ADVERTISEMENT
ADVERTISEMENT