ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Madyapradesh

ADVERTISEMENT

ಗಾಳಿಯಲ್ಲಿ ಗುಂಡು ಹಾರಿಸಿ ಬ್ಯಾಂಕ್‌ನಿಂದ ₹6.5 ಲಕ್ಷ ದೋಚಿದ ದರೋಡೆಕೋರ

ರಾಷ್ಟೀಕೃತ ಬ್ಯಾಂಕ್‌ವೊಂದಕ್ಕೆ ನುಗ್ಗಿದ ಮುಸುಕುಧಾರಿ ದರೋಡೆಕೋರನೊಬ್ಬ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಬೆದರಿಕೆಯೊಡ್ಡಿ ಸುಮಾರು ₹6.5 ಲಕ್ಷ ಹಣವನ್ನು ದೋಚಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 17 ಜುಲೈ 2024, 3:04 IST
ಗಾಳಿಯಲ್ಲಿ ಗುಂಡು ಹಾರಿಸಿ ಬ್ಯಾಂಕ್‌ನಿಂದ ₹6.5 ಲಕ್ಷ ದೋಚಿದ ದರೋಡೆಕೋರ

7 ರಾಜ್ಯಗಳ 13 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ದಿನಾಂಕ ಘೋಷಣೆ

ಪಶ್ಚಿಮ ಬಂಗಾಳದ ನಾಲ್ಕು ಕ್ಷೇತ್ರಗಳು ಸೇರಿ ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ಘೋಷಣೆ ಮಾಡಿದೆ.
Last Updated 10 ಜೂನ್ 2024, 7:26 IST
7 ರಾಜ್ಯಗಳ 13 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ದಿನಾಂಕ ಘೋಷಣೆ

ಮಧ್ಯಪ್ರದೇಶ: ಕಾಂಗ್ರೆಸ್ ಮತ ಪ್ರಮಾಣ ಇಳಿಕೆ, ನೋಟಾ ಏರಿಕೆ

ಮಧ್ಯಪ್ರದೇಶ ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿಯ ಫಲಿತಾಂಶಕ್ಕೆ ಹೋಲಿಸಿದರೆ, ಕಾಂಗ್ರೆಸ್‌ನ ಮತ ಪ್ರಮಾಣ ಶೇ 2ರಷ್ಟು ಕುಸಿದಿದ್ದು, ಬಿಜೆಪಿ ಮತ ಪ್ರಮಾಣ ಶೇ 1ರಷ್ಟು ಏರಿಕೆ ಆಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಅನುಪಮ್ ರಾಜನ್ ಬುಧವಾರ ತಿಳಿಸಿದ್ದಾರೆ.
Last Updated 5 ಜೂನ್ 2024, 14:33 IST
ಮಧ್ಯಪ್ರದೇಶ: ಕಾಂಗ್ರೆಸ್ ಮತ ಪ್ರಮಾಣ ಇಳಿಕೆ, ನೋಟಾ ಏರಿಕೆ

Election Results: ಪ್ರಮುಖ ರಾಜ್ಯಗಳ ಫಲಿತಾಂಶ

Election Results: ಪ್ರಮುಖ ರಾಜ್ಯಗಳ ಫಲಿತಾಂಶ
Last Updated 4 ಜೂನ್ 2024, 23:03 IST
Election Results: ಪ್ರಮುಖ ರಾಜ್ಯಗಳ ಫಲಿತಾಂಶ

Election Results: ಜಯಭೇರಿ ಬಾರಿಸಿದ ರಾಜಮನೆತಗಳ ಸದಸ್ಯರು

ಹಲವಾರು ರಾಜಮನೆತಗಳ ಸದಸ್ಯರನ್ನು ಬಿಜೆಪಿಯು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಿತ್ತು. ಅವರೆಲ್ಲರೂ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ.
Last Updated 4 ಜೂನ್ 2024, 15:35 IST
Election Results: ಜಯಭೇರಿ ಬಾರಿಸಿದ ರಾಜಮನೆತಗಳ ಸದಸ್ಯರು

ರಕ್ತದಾನ ಮಾಡಲು 440 ಕಿ.ಮೀ. ಪ್ರಯಾಣಿಸಿದ ‘ಬಾಂಬೆ’ ರಕ್ತ ಗುಂಪಿನ ವ್ಯಕ್ತಿ!

ಮಧ್ಯಪ್ರದೇಶದ ಮಹಿಳೆಯ ಜೀವ ರಕ್ಷಣೆ
Last Updated 30 ಮೇ 2024, 3:09 IST
ರಕ್ತದಾನ ಮಾಡಲು 440 ಕಿ.ಮೀ. ಪ್ರಯಾಣಿಸಿದ ‘ಬಾಂಬೆ’ ರಕ್ತ ಗುಂಪಿನ ವ್ಯಕ್ತಿ!

ಮಧ್ಯಪ್ರದೇಶದ ಕಾಂಗ್ರೆಸ್‌ ನಾಯಕ, ಕಮಲ್‌ನಾಥ್‌ ಆಪ್ತ ದೀಪಕ್ ಬಿಜೆಪಿ ಸೇರ್ಪಡೆ

ಮಧ್ಯಪ್ರದೇಶದ ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಸಚಿವ ದೀಪಕ್ ಸಕ್ಸೇನಾ ಮತ್ತು ಅವರ ಬೆಂಬಲಿಗರು ಶುಕ್ರವಾರ ರಾತ್ರಿ ಬಿಜೆಪಿ ಸೇರಿದ್ದಾರೆ.
Last Updated 6 ಏಪ್ರಿಲ್ 2024, 3:11 IST
ಮಧ್ಯಪ್ರದೇಶದ ಕಾಂಗ್ರೆಸ್‌ ನಾಯಕ, ಕಮಲ್‌ನಾಥ್‌ ಆಪ್ತ ದೀಪಕ್ ಬಿಜೆಪಿ ಸೇರ್ಪಡೆ
ADVERTISEMENT

ಭೋಜಶಾಲಾದಲ್ಲಿ ಹಿಂದೂಗಳಿಂದ ಪೂಜೆ

ವಿವಾದಿತ ಭೋಜಶಾಲಾ–ಕಮಲ ಮೌಲಾ ಮಸೀದಿ ಸಂಕೀರ್ಣದಲ್ಲಿ ಹಿಂದೂಗಳು ಮಂಗಳವಾರ ಪೂಜೆ ಸಲ್ಲಿಸಿದರು. ಈ ನಡುವೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ತಂಡವೊಂದು ಸ್ಥಳದಲ್ಲಿ ಸಮೀಕ್ಷಾ ಕಾರ್ಯವನ್ನು ಮುಂದುವರಿಸಿದೆ.
Last Updated 26 ಮಾರ್ಚ್ 2024, 13:48 IST
ಭೋಜಶಾಲಾದಲ್ಲಿ ಹಿಂದೂಗಳಿಂದ ಪೂಜೆ

ಉಜ್ಜಯಿನಿ ಮಹಾಕಾಳೇಶ್ವರ ದೇವಾಲಯದಲ್ಲಿ ಅಗ್ನಿ ಅವಘಡ: 13 ಅರ್ಚಕರಿಗೆ ಗಾಯ

ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯದಲ್ಲಿ ಹೋಳಿ ಹಬ್ಬದ ಪ್ರಯುಕ್ತ ‘ಭಸ್ಮ ಆರತಿ‘ ವೇಳೆ ಅಗ್ನಿ ಅವಘಡ ಸಂಭವಿಸಿದ್ದು, ಹದಿಮೂರು ಅರ್ಚಕರು ಗಾಯಗೊಂಡಿದ್ದಾರೆ.
Last Updated 25 ಮಾರ್ಚ್ 2024, 4:26 IST
ಉಜ್ಜಯಿನಿ ಮಹಾಕಾಳೇಶ್ವರ ದೇವಾಲಯದಲ್ಲಿ ಅಗ್ನಿ ಅವಘಡ: 13 ಅರ್ಚಕರಿಗೆ ಗಾಯ

11ನೇ ಶತಮಾನದ ಕಟ್ಟಡದ ವೈಜ್ಞಾನಿಕ ಸಮೀಕ್ಷೆ ನಡೆಸಲು ASIಗೆ ಹೈಕೋರ್ಟ್‌ ಆದೇಶ

ಮಧ್ಯಪ್ರದೇಶದ ಧಾರ್ ಜಿಲ್ಲೆಯ ಮಧ್ಯಕಾಲೀನ ಯುಗದ ಭೋಜಶಾಲಾ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ ಹೈಕೋರ್ಟ್‌ ಸೋಮವಾರ ಆದೇಶಿಸಿದೆ.
Last Updated 11 ಮಾರ್ಚ್ 2024, 12:09 IST
11ನೇ ಶತಮಾನದ ಕಟ್ಟಡದ ವೈಜ್ಞಾನಿಕ ಸಮೀಕ್ಷೆ ನಡೆಸಲು ASIಗೆ ಹೈಕೋರ್ಟ್‌ ಆದೇಶ
ADVERTISEMENT
ADVERTISEMENT
ADVERTISEMENT