ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Mahadayi

ADVERTISEMENT

ಮಹದಾಯಿ ನ್ಯಾಯಮಂಡಳಿಯ ಅವಧಿ ವಿಸ್ತರಣೆ

ಮಹದಾಯಿ ಜಲ ವಿವಾದ ನ್ಯಾಯಮಂಡಳಿಯು ಹೆಚ್ಚಿನ ವರದಿ ಸಲ್ಲಿಸುವ ಅವಧಿಯನ್ನು ಆಗಸ್ಟ್‌ 20ರಿಂದ ಅನ್ವಯವಾಗುವಂತೆ ಒಂದು ವರ್ಷ ವಿಸ್ತರಿಸಲಾಗಿದೆ.
Last Updated 26 ಜುಲೈ 2023, 13:05 IST
ಮಹದಾಯಿ ನ್ಯಾಯಮಂಡಳಿಯ ಅವಧಿ ವಿಸ್ತರಣೆ

ಮಹದಾಯಿ: ಗೋವಾದ ವಿಶೇಷ ಮೇಲ್ಮನವಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

ನವದೆಹಲಿ: ಮಹದಾಯಿ ನ್ಯಾಯಾಧೀಕರಣದ ತೀರ್ಪನ್ನು ಪ್ರಶ್ನಿಸಿ ಗೋವಾ ಸರ್ಕಾರ ಸಲ್ಲಿಸಿರುವ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸೋಮವಾರ ಒಪ್ಪಿಗೆ ನೀಡಿದೆ.
Last Updated 10 ಜುಲೈ 2023, 16:23 IST
ಮಹದಾಯಿ: ಗೋವಾದ ವಿಶೇಷ ಮೇಲ್ಮನವಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

ಮಹದಾಯಿ: ವನ್ಯಜೀವಿ ಅನುಮೋದನೆ ಪಡೆಯಲು ಮುಂದಾದ ರಾಜ್ಯ

ಮಹದಾಯಿಯ ಕಳಸಾ ನಾಲಾ ತಿರುವು ಯೋಜನೆಗೆ ವನ್ಯಜೀವಿ ಅನುಮೋದನೆ ಪಡೆಯಲು ಅರಣ್ಯ ಇಲಾಖೆಯ ಮೂಲಕ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಕರ್ನಾಟಕ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ.
Last Updated 9 ಜೂನ್ 2023, 13:32 IST
ಮಹದಾಯಿ: ವನ್ಯಜೀವಿ ಅನುಮೋದನೆ ಪಡೆಯಲು ಮುಂದಾದ ರಾಜ್ಯ

ಮಹದಾಯಿ ಪ್ರವಾಹ್‌ ರಚನೆ: ಪ್ರಮೋದ್‌ ಸಾವಂತ್ ಸ್ವಾಗತ

ಮಹದಾಯಿ ಜಲ ವಿವಾದ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಅನುಷ್ಠಾನ ಸಂಬಂಧ ಮಹದಾಯಿ ಪ್ರವಾಹ್‌(ಕಲ್ಯಾಣ ಮತ್ತು ಸಾಮರಸ್ಯಕ್ಕಾಗಿ ಪ್ರಗತಿಶೀಲ ನದಿ ಪ್ರಾಧಿಕಾರ) ರಚನೆಗೆ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರ ಸೂಚಿಸಿರುವುದನ್ನು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಸ್ವಾಗತಿಸಿದ್ದಾರೆ.
Last Updated 28 ಮೇ 2023, 4:15 IST
ಮಹದಾಯಿ ಪ್ರವಾಹ್‌ ರಚನೆ: ಪ್ರಮೋದ್‌ ಸಾವಂತ್ ಸ್ವಾಗತ

ಮಹದಾಯಿ ಯೋಜನೆಗೆ ಗೋವಾ ಬಿಜೆಪಿ ವಿರೋಧ

ಪಣಜಿ: ‘ಕರ್ನಾಟಕವು ಕಳಸ–ಬಂಡೂರಿ ಯೋಜನೆ ಅನುಷ್ಠಾನಗೊಳಿಸುವುದನ್ನು ತಡೆಯಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕು’ ಎಂಬ ನಿರ್ಣಯವನ್ನು ಬಿಜೆಪಿಯ ಗೋವಾ ಘಟಕ ಗುರುವಾರ ಅಂಗೀಕರಿಸಿದೆ.
Last Updated 18 ಮೇ 2023, 20:02 IST
ಮಹದಾಯಿ ಯೋಜನೆಗೆ  ಗೋವಾ ಬಿಜೆಪಿ ವಿರೋಧ

ಮಹದಾಯಿ: ಅನ್ಯಾಯ ಸರಿಪಡಿಸಲು ಕಾಂಗ್ರೆಸ್‌ಗೆ ಗೋವಾ ವಿಪಕ್ಷಗಳ ಒತ್ತಾಯ

ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಕಾಂಗ್ರೆಸ್‌ ಪಕ್ಷವನ್ನು ಗೋವಾದ ವಿರೋಧ ಪಕ್ಷಗಳು ಅಭಿನಂದಿಸಿವೆ
Last Updated 13 ಮೇ 2023, 14:55 IST
ಮಹದಾಯಿ: ಅನ್ಯಾಯ ಸರಿಪಡಿಸಲು ಕಾಂಗ್ರೆಸ್‌ಗೆ ಗೋವಾ ವಿಪಕ್ಷಗಳ ಒತ್ತಾಯ

ದಟ್ಟಾರಣ್ಯದ ಅಪ್ಪಟ ಸುಂದರಿ ‘ಮಹದಾಯಿ’

ಬೇಸಿಗೆಯಲ್ಲೂ ಬಳಕುತ್ತಿದೆ ಕಾನನದ ಜೀವನದಿ, ಚಾರಣಿಗರಿಗೆ ಹೇಳಿ ಮಾಡಿಸಿದ ಜಾಗ
Last Updated 9 ಮೇ 2023, 19:36 IST
ದಟ್ಟಾರಣ್ಯದ ಅಪ್ಪಟ ಸುಂದರಿ ‘ಮಹದಾಯಿ’
ADVERTISEMENT

ದಟ್ಟಾರಣ್ಯದ ಅಪ್ಪಟ ಸುಂದರಿ ‘ಮಹದಾಯಿ’

ಖಾನಾಪುರ ತಾಲ್ಲೂಕಿನ ಅರಣ್ಯದಲ್ಲಿ ಹುಟ್ಟಿ ಹರಿಯುವ ಮಹದಾಯಿ ನದಿ ಈಗ ಚಾರಣ ಪ್ರಿಯರ ತಾಣವಾಗಿದೆ. ದಟ್ಟ ಅರಣ್ಯದಲ್ಲಿ ಈ ನದಿ ಬಳಕುತ್ತ ಹರಿಯುತ್ತಿದೆ. ಬಿರು ಬೇಸಿಗೆಯಲ್ಲಿ ಎಲ್ಲ ಜಲಮೂಲಗಳೂ ಬತ್ತುವುದು ಸಹಜ. ಆದರೆ, ಇಲ್ಲಿ ಮಹದಾಯಿ ಮಾತ್ರ ಮಹಾತಾಯಿಂತೆ ಬತ್ತದೇ ಹರಿಯುತ್ತಿದ್ದಾಳೆ.
Last Updated 23 ಏಪ್ರಿಲ್ 2023, 4:28 IST
ದಟ್ಟಾರಣ್ಯದ ಅಪ್ಪಟ ಸುಂದರಿ ‘ಮಹದಾಯಿ’

Karnataka Elections | ಮಹದಾಯಿ ಮತಗಳ ಪೊರೆವ ಮಹಾತಾಯಿ

ತೀರದ ದಾಹ, ಮುಗಿಯದ ಮೋಹ
Last Updated 20 ಏಪ್ರಿಲ್ 2023, 23:00 IST
Karnataka Elections | ಮಹದಾಯಿ ಮತಗಳ ಪೊರೆವ ಮಹಾತಾಯಿ

ಮಹದಾಯಿ ಪ್ರಾಧಿಕಾರ ರಚನೆಗೆ ಕೇಂದ್ರ ಒಪ್ಪಿಗೆ

ಮಹದಾಯಿ ಜಲವಿವಾದ ನ್ಯಾಯಮಂಡಳಿಯ ಅಂತಿಮ ತೀರ್ಪನ್ನು ಅನುಷ್ಠಾನಗೊಳಿಸಲು ‘ಮಹದಾಯಿ ‍ಪ್ರವಾಹ್ (ಕಲ್ಯಾಣ ಮತ್ತು ಸಾಮರಸ್ಯಕ್ಕಾಗಿ ಪ್ರಗತಿಶೀಲ ನದಿ ಪ್ರಾಧಿಕಾರ)’ ರಚನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಒ‌ಪ್ಪಿಗೆ ನೀಡಿದೆ.
Last Updated 22 ಫೆಬ್ರವರಿ 2023, 22:30 IST
ಮಹದಾಯಿ ಪ್ರಾಧಿಕಾರ ರಚನೆಗೆ ಕೇಂದ್ರ ಒಪ್ಪಿಗೆ
ADVERTISEMENT
ADVERTISEMENT
ADVERTISEMENT