ಬಿಜೆಪಿ ಮುಖಂಡ ಅನ್ವರ್ ಬರ್ಬರ ಹತ್ಯೆ
ಬಿಜೆಪಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಉಪ್ಪಳ್ಳಿಯ ಮಹಮ್ಮದ್ ಅನ್ವರ್ (47) ಅವರನ್ನು ದುಷ್ಕರ್ಮಿಗಳು ಶುಕ್ರವಾರ ರಾತ್ರಿ ಗೌರಿಕಾಲುವೆ ಬಡಾವಣೆಯ ಗುಡ್ಮಾರ್ನಿಂಗ್ ಶಾಪ್ ಹಿಂಭಾಗದ ರಸ್ತೆಯಲ್ಲಿ ಡ್ರಾಗನ್ನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹಳೆಯ ಸೇಡಿಗೆ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.Last Updated 23 ಜೂನ್ 2018, 12:54 IST