ಬುಧವಾರ, 3 ಡಿಸೆಂಬರ್ 2025
×
ADVERTISEMENT

Maharani

ADVERTISEMENT

ಮಹಾರಾಣಿ ವಿ.ವಿಗೆ ಗೋವಿಂದಪ್ಪ ಪ್ರಭಾರ ಕುಲಪತಿ

ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಯಾಗಿ ವಾಣಿಜ್ಯ ಶಾಲೆಯ ನಿರ್ದೇಶಕ ಡಿ.ಗೋವಿಂದಪ್ಪ ಅವರನ್ನು ನೇಮಕ ಮಾಡಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಆದೇಶ ಹೊರಡಿಸಿದ್ದಾರೆ.
Last Updated 17 ಅಕ್ಟೋಬರ್ 2025, 16:17 IST
ಮಹಾರಾಣಿ ವಿ.ವಿಗೆ ಗೋವಿಂದಪ್ಪ ಪ್ರಭಾರ ಕುಲಪತಿ

ಕುಸಿದ ಮೈಸೂರು ಮಹಾರಾಣಿ ಕಾಲೇಜು ಕಟ್ಟಡ: ತಪ್ಪಿದ ಭಾರಿ ಅನಾಹುತ

ಮೈಸೂರು: ಇಲ್ಲಿನ ಮಹಾರಾಣಿ ಕಾಲೇಜಿನ ಪಾರಂಪರಿಕ ಕಟ್ಟಡ ಶುಕ್ರವಾರ ಬೆಳಿಗ್ಗೆ ಕುಸಿದಿದ್ದು, ಭಾರಿ ಅನಾಹುತ ತಪ್ಪಿದೆ.
Last Updated 21 ಅಕ್ಟೋಬರ್ 2022, 8:32 IST
ಕುಸಿದ ಮೈಸೂರು ಮಹಾರಾಣಿ ಕಾಲೇಜು ಕಟ್ಟಡ: ತಪ್ಪಿದ ಭಾರಿ ಅನಾಹುತ

ಮಹಾರಾಣಿ ಈ ಕಣ್ಮಣಿ

ಕಿರುತೆರೆ ಮತ್ತು ಹಿರಿತೆರೆಗಳೆರಡರಲ್ಲೂ ಅವಕಾಶ ಗಿಟ್ಟಿಸಿಕೊಂಡಿರುವ ತಾರೆ ರಶ್ಮಿತಾ ಚಂಗಪ್ಪ. ಹೊಸದಾಗಿ ಶುರುವಾಗಿರುವ ‘ಮಹಾರಾಣಿ’ ಧಾರಾವಾಹಿಯ ನಾಯಕಿ. ಆಕಸ್ಮಿಕವಾಗಿ ದೊರೆತ ನಟನೆಯ ಅವಕಾಶ ಅವರನ್ನು ಇಲ್ಲಿಯವರೆಗೆ ಕರೆತಂದಿದೆ...
Last Updated 8 ನವೆಂಬರ್ 2018, 19:30 IST
ಮಹಾರಾಣಿ ಈ ಕಣ್ಮಣಿ

ಮಹಾರಾಣಿ ಕಾಲೇಜಿನಲ್ಲಿ ಎಂಸಿಎಗೆ ಅರ್ಜಿ ಆಹ್ವಾನ

ಇಡೀ ರಾಜ್ಯದಲ್ಲೇ ಸರ್ಕಾರಿ ಕಾಲೇಜಿನಲ್ಲಿ ಎಂಸಿಎ ಕೋರ್ಸ್ ಲಭ್ಯವಿರುವುದು ಮಹಾರಾಣಿ ಕಾಲೇಜಿನಲ್ಲಿ ಮಾತ್ರ. ಆಸಕ್ತ ವಿದ್ಯಾರ್ಥಿನಿಯರು ಕೆ.ಇ.ಎ ಪ್ರಾಧಿಕಾರದ ಮೂಲಕ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿಗೆ ಪ್ರವೇಶ ಪಡೆಯಬಹುದು.
Last Updated 3 ಸೆಪ್ಟೆಂಬರ್ 2017, 19:30 IST
ಮಹಾರಾಣಿ ಕಾಲೇಜಿನಲ್ಲಿ ಎಂಸಿಎಗೆ ಅರ್ಜಿ ಆಹ್ವಾನ
ADVERTISEMENT
ADVERTISEMENT
ADVERTISEMENT
ADVERTISEMENT