1,440 ವಿವಿಪ್ಯಾಟ್ ಪರಿಶೀಲನೆ: ಇವಿಎಂಗೆ ತಾಳೆಯಾಗಿವೆ; ಕಿರಣ್ ಕುಲಕರ್ಣಿ
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಳಸಿದ್ದ ಎಲ್ಲ 1,440 ವಿವಿಪ್ಯಾಟ್‌ಗಳನ್ನು ಪರಿಶೀಲಿಸಲಾಗಿದ್ದು, ಇವಿಎಂಗಳ ಮತ ಎಣಿಕೆಗೆ ಅವು ಸಂಪೂರ್ಣ ತಾಳೆಯಾಗಿವೆ ಎಂದು ಮಹಾರಾಷ್ಟ್ರದ ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ ಕಿರಣ್ ಕುಲಕರ್ಣಿ ತಿಳಿಸಿದ್ದಾರೆ.Last Updated 11 ಡಿಸೆಂಬರ್ 2024, 16:07 IST