ಶುಕ್ರವಾರ, 4 ಜುಲೈ 2025
×
ADVERTISEMENT

Mahesh

ADVERTISEMENT

ಕಾಶ್ಮೀರ ಸಮಸ್ಯೆಗೆ ಕಾಂಗ್ರೆಸ್ ಕಾರಣ: ಸಚಿವ ಲಾಡ್‌ಗೆ ಶಾಸಕ ಟೆಂಗಿನಕಾಯಿ ತಿರುಗೇಟು

'ಕಾಶ್ಮೀರದ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣವೇ ಕಾಂಗ್ರೆಸ್ ಎನ್ನುವುದನ್ನು ಅರ್ಥಮಾಡಿಕೊಳ್ಳದ ಸಚಿವ ಸಂತೋಷ ಲಾಡ್, ಪಹಲ್ಗಾಮ್ ದಾಳಿ ಕುರಿತು ಪ್ರಧಾನಿ ಮೋದಿ ರಾಜೀನಾಮೆ ಕೇಳುವುದು ಹಾಸ್ಯಾಸ್ಪದ'
Last Updated 26 ಏಪ್ರಿಲ್ 2025, 6:28 IST
ಕಾಶ್ಮೀರ ಸಮಸ್ಯೆಗೆ ಕಾಂಗ್ರೆಸ್ ಕಾರಣ: ಸಚಿವ ಲಾಡ್‌ಗೆ ಶಾಸಕ ಟೆಂಗಿನಕಾಯಿ ತಿರುಗೇಟು

ಸಿದ್ದರಾಮಯ್ಯಗೆ ನೈತಿಕತೆ ಇಲ್ಲವೇ?: ಮಹೇಶ್

‘ನಮ್ಮ ಜಮೀನನ್ನು ವಶಕ್ಕೆ ಪಡೆದಿದ್ದರಿಂದಾಗಿ ಮುಡಾ ನೀಡಿದ ನಿವೇಶನಗಳನ್ನು ತೆಗೆದುಕೊಂಡಿದ್ದೇವೆ; ವಿಜಯನಗರದಲ್ಲೇ ಕೊಡುವಂತೆ ಕೇಳಿರಲಿಲ್ಲ ಎಂಬ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೈತಿಕತೆ ಇಲ್ಲವೇ?’ ಎಂದು ಬಿಜೆಪಿ ರಾಜ್ಯ ಘಟಕದ ವಕ್ತಾರ ಎಂ.ಜಿ. ಮಹೇಶ್ ಕೇಳಿದರು.
Last Updated 16 ಜುಲೈ 2024, 4:20 IST
ಸಿದ್ದರಾಮಯ್ಯಗೆ ನೈತಿಕತೆ ಇಲ್ಲವೇ?: ಮಹೇಶ್

ಜವಾನ್‌ ಚಿತ್ರಕ್ಕೆ ಶುಭ ಕೋರಿದ ನಟ ಮಹೇಶ್‌ ಬಾಬು

ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಖ್‌ ಖಾನ್‌ ಅಭಿನಯದ ಜವಾನ್‌ ಚಿತ್ರಕ್ಕೆ ನಟ ಮಹೇಶ್‌ ಬಾಬು ಶುಭಾಶಯ ಕೋರಿದ್ದಾರೆ.
Last Updated 6 ಸೆಪ್ಟೆಂಬರ್ 2023, 7:48 IST
ಜವಾನ್‌ ಚಿತ್ರಕ್ಕೆ ಶುಭ ಕೋರಿದ ನಟ ಮಹೇಶ್‌ ಬಾಬು

ಪಂಪ ಮಹಾಕವಿ ರಸ್ತೆ: ಹೆಸರು ಬದಲಾಯಿಸಲು ಮುಂದಾಗಿಲ್ಲ- ಕನ್ನಡ ಸಾಹಿತ್ಯ ಪರಿಷತ್‌

ರಸ್ತೆ ಅಭಿವೃದ್ಧಿಗೆ ಮಾತ್ರ ಬಿಬಿಎಂಪಿಗೆ ಮನವಿ: ಸಾಹಿತ್ಯ ಪರಿಷತ್‌ ಸ್ಪಷ್ಟನೆ
Last Updated 12 ಸೆಪ್ಟೆಂಬರ್ 2022, 15:45 IST
ಪಂಪ ಮಹಾಕವಿ ರಸ್ತೆ: ಹೆಸರು ಬದಲಾಯಿಸಲು ಮುಂದಾಗಿಲ್ಲ- ಕನ್ನಡ ಸಾಹಿತ್ಯ ಪರಿಷತ್‌

ಮಹಾನ್ ಮಾನವತಾವಾದಿಗಳು: ಗುರು ಗೋವಿಂದ ಭಟ್ಟ, ಶಿಷ್ಯ ಸಂತ ಶಿಶುನಾಳ ಶರೀಫ

ಜುಲೈ 3 ಸಂತ ಶಿಶುನಾಳ ಶರೀಫರ ಜನುಮ ದಿನ ಹಾಗೂ ಪುಣ್ಯ ಸ್ಮರಣೆ
Last Updated 3 ಜುಲೈ 2022, 1:30 IST
ಮಹಾನ್ ಮಾನವತಾವಾದಿಗಳು: ಗುರು ಗೋವಿಂದ ಭಟ್ಟ, ಶಿಷ್ಯ ಸಂತ ಶಿಶುನಾಳ ಶರೀಫ

ಮಹೇಶ್‌ ಬಿಜೆಪಿಗಾದರೂ ಬದ್ಧವಾಗಿರಲಿ: ಬಿಎಸ್‌ಪಿಯ ಕೃಷ್ಣಮೂರ್ತಿ ಮಾತಿನ ಚಾಟಿ

ಶಾಸಕ ಎನ್.ಮಹೇಶ್ ಬಿಎಸ್‌ಪಿಯಲ್ಲಿ ನಿಯತ್ತಿನಿಂದ ಇರಲಿಲ್ಲ. ಕನಿಷ್ಠ ಬಿಜೆಪಿ ಪಕ್ಷಕ್ಕಾದರೂ ನಿಯತ್ತಿನಿಂದ ಇರಲಿ ಎಂದು ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಎಂ.ಕೃಷ್ಣಮೂರ್ತಿ ತಿಳಿಸಿದರು.
Last Updated 13 ಆಗಸ್ಟ್ 2021, 9:08 IST
ಮಹೇಶ್‌ ಬಿಜೆಪಿಗಾದರೂ ಬದ್ಧವಾಗಿರಲಿ: ಬಿಎಸ್‌ಪಿಯ ಕೃಷ್ಣಮೂರ್ತಿ ಮಾತಿನ ಚಾಟಿ

ಇಲ್ಲಿದ್ದಾರೆ ಬೂಮ್ರಾ ಶೈಲಿಯ ಬೌಲರ್ !

‘‌ಸ್ಲಿಂಗ್‌ ಆರ್ಮ್’ ಶೈಲಿಯಲ್ಲಿ ಬೌಲಿಂಗ್
Last Updated 28 ಮಾರ್ಚ್ 2019, 19:18 IST
ಇಲ್ಲಿದ್ದಾರೆ ಬೂಮ್ರಾ ಶೈಲಿಯ ಬೌಲರ್ !
ADVERTISEMENT

ಸದನದೊಳಗೆ ಮೊಬೈಲ್‌ ವೀಕ್ಷಿಸಿದ ಶಾಸಕ ಮಹೇಶ್

ವಿಧಾನಸಭೆಯ ಒಳಗೆ ಶಾಸಕರು ಮೊಬೈಲ್ ಕೊಂಡೊಯ್ಯಲು ನಿರ್ಬಂಧವಿದೆ. ಆದರೂ ಕೊಳ್ಳೇಗಾಲ ಕ್ಷೇತ್ರದ ಬಿಎಸ್‌ಪಿ ಶಾಸಕ ಎನ್. ಮಹೇಶ್ ತಮ್ಮ ಮೊಬೈಲ್‍ನಲ್ಲಿ ಫೋಟೊ ವೀಕ್ಷಿಸುತ್ತಿದ್ದುದು ಚರ್ಚೆಗೆ ಗ್ರಾಸವಾಯಿತು.
Last Updated 17 ಡಿಸೆಂಬರ್ 2018, 18:27 IST
fallback

ರಾಜ್ಯದ 271 ಕನ್ನಡ ಶಾಲೆಗಳಲ್ಲಿ ದಾಖಲಾತಿ ಶೂನ್ಯ

ಕರ್ನಾಟಕ ರಾಜ್ಯೋತ್ಸವದಲ್ಲಿ ಶಾಸಕ ಎನ್‌.ಮಹೇಶ್‌ ಹೇಳಿಕೆ
Last Updated 1 ನವೆಂಬರ್ 2018, 19:42 IST
ರಾಜ್ಯದ 271 ಕನ್ನಡ ಶಾಲೆಗಳಲ್ಲಿ ದಾಖಲಾತಿ ಶೂನ್ಯ
ADVERTISEMENT
ADVERTISEMENT
ADVERTISEMENT