ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mahindra & Mahindra

ADVERTISEMENT

XUV 700: 1 ಲಕ್ಷ ಕಾರುಗಳಲ್ಲಿ ತಾಂತ್ರಿಕ ದೋಷ; ಪರಿಶೀಲನೆಗೆ ಮುಂದಾದ ಮಹಿಂದ್ರಾ

ಮಹಿಂದ್ರಾ ಅಂಡ್ ಮಹಿಂದ್ರಾ ಕಂಪನಿಯ ಸ್ಪೋರ್ಟ್ಸ್‌ ಯುಟಿಲಿಟಿ ವಾಹನ ಎಕ್ಸ್‌ಯುವಿ 700 ಕಾರಿನ ಎಂಜಿನ್‌ ಕೋಣೆಯಲ್ಲಿ ವೈರಿಂಗ್ ಸಮಸ್ಯೆ ಕಂಡುಬಂದಿದ್ದು, ಇವುಗಳನ್ನು ಪರಿಶೀಲನೆಗೆ ಒಳಪಡಿಸುವುದಾಗಿ ಕಂಪನಿ ಹೇಳಿದೆ.
Last Updated 19 ಆಗಸ್ಟ್ 2023, 11:04 IST
XUV 700: 1 ಲಕ್ಷ ಕಾರುಗಳಲ್ಲಿ ತಾಂತ್ರಿಕ ದೋಷ; ಪರಿಶೀಲನೆಗೆ ಮುಂದಾದ ಮಹಿಂದ್ರಾ

ಟ್ರ್ಯಾಕ್ಟರ್ ಓಜಾ ಬಿಡುಗಡೆ ಮಾಡಿದ ಮಹೀಂದ್ರ

20 ರಿಂದ 40 ಅಶ್ವ ಶಕ್ತಿ ಸಾಮರ್ಥ್ಯದ ಟ್ರ್ಯಾಕ್ಟರ್ ಇದು.. ಯಾವುದೇ ಬಗೆಯ ನೆಲದ ಮೇಲೂ ನಿಯಂತ್ರಣ ಸಾಧಿಸುವ ಟ್ರ್ಯಾಕ್ಷನ್.
Last Updated 18 ಆಗಸ್ಟ್ 2023, 12:49 IST
ಟ್ರ್ಯಾಕ್ಟರ್ ಓಜಾ ಬಿಡುಗಡೆ ಮಾಡಿದ ಮಹೀಂದ್ರ

ಜಾಗತಿಕ ಮಾರುಕಟ್ಟೆಗೆ ಟ್ರ್ಯಾಕ್ಟರ್ ‘ಓಜಾ’ ಬಿಡುಗಡೆ ಮಾಡಿದ ಮಹೀಂದ್ರ

ಕಡಿಮೆ ತೂಕ ಹಾಗೂ ಅಧಿಕ ಕಾರ್ಯಕ್ಷಮತೆಯ 4X4 ಟ್ರ್ಯಾಕ್ಟರ್ ‘ಒಜಾ’ ವನ್ನು ಮಹೀಂದ್ರ ಕಂಪನಿಯು ಜಾಗತಿಕ ಮಾರುಕಟ್ಟೆಗೆ ಇಲ್ಲಿ ಮಂಗಳವಾರ ಬಿಡುಗಡೆ ಮಾಡಿತು. ಇದರೊಂದಿಗೆ ಬ್ಯಾಟರಿ ಚಾಲಿತ ಥಾರ್ ಹಾಗೂ ಪಿಕಪ್ ವಾಹನವನ್ನು ಪರಿಚಯಿಸಿತು.
Last Updated 15 ಆಗಸ್ಟ್ 2023, 15:50 IST
ಜಾಗತಿಕ ಮಾರುಕಟ್ಟೆಗೆ ಟ್ರ್ಯಾಕ್ಟರ್ ‘ಓಜಾ’ ಬಿಡುಗಡೆ ಮಾಡಿದ ಮಹೀಂದ್ರ

ಮಹೀಂದ್ರ ಲಾಭ ಶೇ 56ರಷ್ಟು ಹೆಚ್ಚಳ

ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯು ಪ್ರಸಕ್ತ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹3,683 ಕೋಟಿಯಷ್ಟು ತೆರಿಗೆ ನಂತರದ ಲಾಭ
Last Updated 4 ಆಗಸ್ಟ್ 2023, 14:26 IST
ಮಹೀಂದ್ರ ಲಾಭ ಶೇ 56ರಷ್ಟು ಹೆಚ್ಚಳ

ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯ ಲಾಭ ಏರಿಕೆ

ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯು ಮಾರ್ಚ್‌ ತ್ರೈಮಾಸಿಕದ ಲಾಭದಲ್ಲಿ ಶೇಕಡ 18ರಷ್ಟು ಏರಿಕೆ ದಾಖಲಿಸಿದೆ. ಕಂಪನಿಯ ತೆರಿಗೆ ನಂತರದ ಲಾಭವು ₹2,637 ಕೋಟಿಗೆ ತಲುಪಿದೆ.
Last Updated 26 ಮೇ 2023, 15:45 IST
fallback

ಮಹೀಂದ್ರಾ & ಮಹೀಂದ್ರಾ ಕಂ‍ಪೆನಿಯ ಮಾಜಿ ಅಧ್ಯಕ್ಷ ಕೇಶುಬ್‌ ಮಹೀಂದ್ರಾ ನಿಧನ

ಮಹೀಂದ್ರಾ & ಮಹೀಂದ್ರಾ ಕಂ‍ಪೆನಿಯ ಮಾಜಿ ಅಧ್ಯಕ್ಷ ಕೇಶುಬ್‌ ಮಹೀಂದ್ರಾ ತಮ್ಮ 99ನೇ ವಯಸ್ಸಿನಲ್ಲಿ ನಿಧರಾಗಿದ್ದಾರೆ. $1.2 ಬಿಲಿಯನ್ (₹98,518,203,600) ಆಸ್ತಿಯನ್ನು ಹೊಂದಿರುವ ಇವರು ಭಾರತದ ಅತ್ಯಂತ ಹಿರಿಯ ಬಿಲಿಯನೇರ್ ಎಂದು ಖ್ಯಾತಿ ಪಡೆದಿದ್ದರು.
Last Updated 12 ಏಪ್ರಿಲ್ 2023, 9:39 IST
ಮಹೀಂದ್ರಾ & ಮಹೀಂದ್ರಾ ಕಂ‍ಪೆನಿಯ ಮಾಜಿ ಅಧ್ಯಕ್ಷ ಕೇಶುಬ್‌ ಮಹೀಂದ್ರಾ ನಿಧನ

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಮಹೀಂದ್ರ ಲಾಭ ಶೇ 44ರಷ್ಟು ಹೆಚ್ಚಳ

ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯ ಸೆಪ್ಟೆಂಬರ್ ತ್ರೈಮಾಸಿಕದ ಫಲಿತಾಂಶ ಪ್ರಕಟವಾಗಿದ್ದು, ಕಂಪನಿಯ ಲಾಭವು ಶೇಕಡ 44ರಷ್ಟು ಏರಿಕೆ ಆಗಿದೆ.
Last Updated 11 ನವೆಂಬರ್ 2022, 15:20 IST
ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಮಹೀಂದ್ರ ಲಾಭ ಶೇ 44ರಷ್ಟು ಹೆಚ್ಚಳ
ADVERTISEMENT

ಮಹೀಂದ್ರ ಲಾಭ ₹ 2,360 ಕೋಟಿ

ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯ ಜೂನ್ ತ್ರೈಮಾಸಿಕದ ತೆರಿಗೆ ನಂತರದ ಲಾಭವು ₹ 2,360 ಕೋಟಿ ಆಗಿದೆ.
Last Updated 5 ಆಗಸ್ಟ್ 2022, 19:30 IST
ಮಹೀಂದ್ರ ಲಾಭ ₹ 2,360 ಕೋಟಿ

ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲಿದೆ ಮಹೀಂದ್ರಾ

ಮಹೀಂದ್ರಾ ನೂತನ ವಿನ್ಯಾಸದ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡುವುದಾಗಿ ಹೇಳಿದೆ.
Last Updated 25 ಜುಲೈ 2022, 5:40 IST
ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲಿದೆ ಮಹೀಂದ್ರಾ

ಬರಲಿದೆ ಮಹೀಂದ್ರ ‘ಎಕ್ಸ್‌ಯುವಿ 300’ನ ಎಲೆಕ್ಟ್ರಿಕ್‌ ಆವೃತ್ತಿ

ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯು 2023ರ ಮೊದಲ ತ್ರೈಮಾಸಿಕದಲ್ಲಿ ಎಕ್ಸ್‌ಯುವಿ 300ನ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡುವ ಆಲೋಚನೆ ಹೊಂದಿದೆ.
Last Updated 30 ಮೇ 2022, 10:38 IST
ಬರಲಿದೆ ಮಹೀಂದ್ರ ‘ಎಕ್ಸ್‌ಯುವಿ 300’ನ ಎಲೆಕ್ಟ್ರಿಕ್‌ ಆವೃತ್ತಿ
ADVERTISEMENT
ADVERTISEMENT
ADVERTISEMENT