ಮಂಗಳವಾರ, 19 ಆಗಸ್ಟ್ 2025
×
ADVERTISEMENT

Male Mahadeshwara Temple

ADVERTISEMENT

ಮಹದೇಶ್ವರ ದೇವಾಲಯ: ₹2.65 ಕೋಟಿ ಹಣ ಸಂಗ್ರಹ

ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಸಂಗ್ರಹವಾಗಿದ್ದ ಹುಂಡಿ ಹಣ ಎಣಿಕೆ ಕಾರ್ಯ ಬುಧವಾರ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಜರುಗಿತು.
Last Updated 18 ಜೂನ್ 2025, 15:57 IST
ಮಹದೇಶ್ವರ ದೇವಾಲಯ: ₹2.65 ಕೋಟಿ ಹಣ ಸಂಗ್ರಹ

ಮಾದಪ್ಪನ ಸನ್ನಿಧಿಯಲ್ಲಿ ಆಗಸ್ಟ್‌ 18ರಂದು ಸಾಮೂಹಿಕ ವಿವಾಹ ಆಯೋಜನೆ

101 ಜೋಡಿ ವಿವಾಹ ನೆರವೇರಿಸುವ ಗುರಿ; ಪ್ರಾಧಿಕಾರದಿಂದ ಸಿದ್ಧತೆ
Last Updated 15 ಜೂನ್ 2025, 7:21 IST
ಮಾದಪ್ಪನ ಸನ್ನಿಧಿಯಲ್ಲಿ ಆಗಸ್ಟ್‌ 18ರಂದು ಸಾಮೂಹಿಕ ವಿವಾಹ ಆಯೋಜನೆ

ಬೆಳ್ಳಂಬೆಳಗ್ಗೆ ಮಾದಪ್ಪನ ದರ್ಶನ ಪಡೆದ ಡಿ.ಕೆ.ಶಿವಕುಮಾರ್, ಲಕ್ಷ್ಮೀ ಹೆಬ್ಬಾಳ್ಕರ್

ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ
Last Updated 24 ಏಪ್ರಿಲ್ 2025, 6:24 IST
ಬೆಳ್ಳಂಬೆಳಗ್ಗೆ ಮಾದಪ್ಪನ ದರ್ಶನ ಪಡೆದ ಡಿ.ಕೆ.ಶಿವಕುಮಾರ್, ಲಕ್ಷ್ಮೀ ಹೆಬ್ಬಾಳ್ಕರ್

ಮಾದಪ್ಪನ ಹುಂಡಿಯಲ್ಲಿ ದಾಖಲೆಯ ₹3.26 ಕೋಟಿ ಸಂಗ್ರಹ

ಮಲೆಮಹದೇಶ್ವರ ಸ್ವಾಮಿ ದೇವಾಲಯದ ಹುಂಡಿಯಲ್ಲಿ ಸಂಗ್ರಹವಾಗಿದ್ದ ಹಣ ಹಾಗೂ ಬೆಳ್ಳಿ ಮತ್ತು ಚಿನ್ನದ ಎಣಿಕೆ ಹಾಗೂ ಪರ್ಕಾವಣೆ ಕಾರ್ಯ ಬಸ್ ನಿಲ್ದಾಣದಲ್ಲಿರುವ ವಾಣೀಜ್ಯ ಸಂಕೀರ್ಣದಲ್ಲಿ ಬುಧವಾರ ಜರುಗಿತು.
Last Updated 17 ಏಪ್ರಿಲ್ 2025, 13:25 IST
ಮಾದಪ್ಪನ ಹುಂಡಿಯಲ್ಲಿ ದಾಖಲೆಯ ₹3.26 ಕೋಟಿ ಸಂಗ್ರಹ

ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ: ಶಿಷ್ಟಾಚಾರ ಕಡ್ಡಾಯ ಪಾಲನೆಗೆ ಸೂಚನೆ

ಮಲೆ ಮಹದೇಶ್ವರ ಬೆಟ್ಟದಲ್ಲಿ ಏ.24 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಶಿಷ್ಟಾಚಾರ ಕಡ್ಡಾಯವಾಗಿ ಪಾಲನೆಯಾಗಬೇಕು ಎಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಡಿ.ಎಸ್. ರಮೇಶ್ ಹೇಳಿದರು.
Last Updated 17 ಏಪ್ರಿಲ್ 2025, 13:23 IST
ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ: ಶಿಷ್ಟಾಚಾರ ಕಡ್ಡಾಯ ಪಾಲನೆಗೆ ಸೂಚನೆ

ಮಹದೇಶ್ವರ ಬೆಟ್ಟ: ಮಾದಪ್ಪನ ಸನ್ನಿಧಿಯಲ್ಲಿ ಶಿವರಾತ್ರಿ ಜಾತ್ರೆ ಜೋರು

ಎಲ್ಲೆಲ್ಲೂ ಮಹದೇಶ್ವರನ ಸ್ಮರಣೆ: ಕ್ಷೇತ್ರದಲ್ಲಿ ಕಣ್ಣು ಹಾಯಿಸಿದಷ್ಟೂ ಭಕ್ತಸಾಗರ
Last Updated 27 ಫೆಬ್ರುವರಿ 2025, 4:35 IST
ಮಹದೇಶ್ವರ ಬೆಟ್ಟ: ಮಾದಪ್ಪನ ಸನ್ನಿಧಿಯಲ್ಲಿ ಶಿವರಾತ್ರಿ ಜಾತ್ರೆ ಜೋರು

ಮಲೆ ಮಹದೇಶ್ವರ ದೇವಸ್ಥಾನ: 34 ದಿನಗಳಲ್ಲಿ ₹ 2.77 ಕೋಟಿ ಹುಂಡಿ ಹಣ ಸಂಗ್ರಹ

ಪ್ರಸಿದ್ಧ ಯಾತ್ರಾಸ್ಥಳವಾಗಿರುವ ಹನೂರು ತಾಲ್ಲೂಕಿನ ಮಲೆ ಮಹದೇಶ್ವರನ ಸನ್ನಿಧಿಯಲ್ಲಿ 34 ದಿನಗಳಲ್ಲಿ ₹ 2.77 ಕೋಟಿ ಹುಂಡಿ ಹಣ ಸಂಗ್ರಹವಾಗಿದೆ.
Last Updated 24 ಡಿಸೆಂಬರ್ 2024, 16:00 IST
ಮಲೆ ಮಹದೇಶ್ವರ ದೇವಸ್ಥಾನ: 34 ದಿನಗಳಲ್ಲಿ ₹ 2.77 ಕೋಟಿ ಹುಂಡಿ ಹಣ ಸಂಗ್ರಹ
ADVERTISEMENT

ಮಾರ್ಗಶಿರ ಅಮಾವಾಸ್ಯೆ ; ಮಳೆ ಲೆಕ್ಕಿಸದೆ ಮಾದಪ್ಪನ ದರ್ಶನ

ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಮಾರ್ಗಶಿರ ಅಮಾವಾಸ್ಯೆ ಪ್ರಯುಕ್ತ ರಾಜ್ಯದ ವಿವಿಧೆಡೆ, ನೆರೆ ರಾಜ್ಯಗಳಿಂದ ಸಾವಿರಾರು ಭಕ್ತರು ಬಂದಿದ್ದರು.
Last Updated 1 ಡಿಸೆಂಬರ್ 2024, 15:41 IST
ಮಾರ್ಗಶಿರ ಅಮಾವಾಸ್ಯೆ ; ಮಳೆ ಲೆಕ್ಕಿಸದೆ ಮಾದಪ್ಪನ ದರ್ಶನ

ಮಾದೇಶ್ವರನಿಗೆ ಎಣ್ಣೆ ಮಜ್ಜನ ಸೇವೆ

ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ದೀಪಾವಳಿ ಜಾತ್ರೆ
Last Updated 30 ಅಕ್ಟೋಬರ್ 2024, 15:50 IST
ಮಾದೇಶ್ವರನಿಗೆ ಎಣ್ಣೆ ಮಜ್ಜನ ಸೇವೆ

ಚಾಮರಾಜನಗರ: ಕ್ಷೇತ್ರದಲ್ಲಿ ಸಾಮೂಹಿಕ ವಿವಾಹ ಆ.21ರಂದು

ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಸಭೆ
Last Updated 24 ಜೂನ್ 2024, 15:59 IST
ಚಾಮರಾಜನಗರ: ಕ್ಷೇತ್ರದಲ್ಲಿ ಸಾಮೂಹಿಕ ವಿವಾಹ ಆ.21ರಂದು
ADVERTISEMENT
ADVERTISEMENT
ADVERTISEMENT