ಮಲ್ಲಾಪುರ ಕೆರೆ: ವಲಸೆ ನಿಲ್ಲಿಸಿದ ಬಾನಾಡಿಗಳು
ಚಳಿಗಾಲ ಶುರುವಾಗುತ್ತಿದ್ದಂತೆ ದೂರದೂರಿನಿಂದ ಹಾರಿಬಂದು ಮಲ್ಲಾಪುರ ಕೆರೆಯ ಬಳಿ ಸಂತಾನೋತ್ಪತ್ತಿಯಲ್ಲಿ ತೊಡಗುತ್ತಿದ್ದ ವಿದೇಶಿ ಹಕ್ಕಿಗಳು ವಲಸೆ ನಿಲ್ಲಿಸಿವೆ. ಕೆರೆಯ ಅಸಹನೀಯ ಮಾಲಿನ್ಯ ಪಕ್ಷಿ ಸಂಕುಲದ ಜೀವನ ಕ್ರಮವನ್ನು ಬದಲಿಸಿದೆLast Updated 1 ಜನವರಿ 2020, 20:00 IST