ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Malnutrition

ADVERTISEMENT

ಕಾರವಾರ: ಶತಕ ದಾಟಿದ ಅಪೌಷ್ಟಿಕ ಮಕ್ಕಳ ಸಂಖ್ಯೆ

ಕಾರವಾರ ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಶತಕ ದಾಟಿದೆ. ಕೋವಿಡ್ ಅವಧಿಗೆ ಹೋಲಿಸಿದರೆ ಸದ್ಯ ಪ್ರಮಾಣ ಕಡಿಮೆಯಾಗಿದೆ.
Last Updated 29 ಫೆಬ್ರುವರಿ 2024, 5:50 IST
ಕಾರವಾರ: ಶತಕ ದಾಟಿದ ಅಪೌಷ್ಟಿಕ ಮಕ್ಕಳ ಸಂಖ್ಯೆ

ಕೋಲಾರ: ಜಿಲ್ಲೆಯಲ್ಲಿ 1,333 ಮಕ್ಕಳು ಅಪೌಷ್ಟಿಕ

ಗರ್ಭಾವಸ್ಥೆಯಲ್ಲಿದ್ದಾಗಿನ ಪೌಷ್ಟಿಕ ಆಹಾರದ ಕೊರತೆ, ಅವಧಿಪೂರ್ವ ಜನನ ಸೇರಿದಂತೆ ವಿವಿಧ ಕಾರಣಗಳಿಂದ ಗಡಿ ಜಿಲ್ಲೆಯ ಕೋಲಾರದಲ್ಲಿ 1,333 ಮಕ್ಕಳು ಅಪೌಷ್ಟಿಕಾಂಶದಿಂದ ಬಳಲುತ್ತಿವೆ.
Last Updated 27 ಫೆಬ್ರುವರಿ 2024, 5:31 IST
ಕೋಲಾರ: ಜಿಲ್ಲೆಯಲ್ಲಿ 1,333 ಮಕ್ಕಳು ಅಪೌಷ್ಟಿಕ

ಅಪೌಷ್ಟಿಕತೆ ನಿವಾರಣೆ ಸವಾಲು: ಸಚಿವ ಶರಣಪ್ರಕಾಶ ಪಾಟೀಲ ಕಳವಳ

ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಕಳವಳ
Last Updated 30 ಜನವರಿ 2024, 14:59 IST
ಅಪೌಷ್ಟಿಕತೆ ನಿವಾರಣೆ ಸವಾಲು: ಸಚಿವ ಶರಣಪ್ರಕಾಶ ಪಾಟೀಲ ಕಳವಳ

ಸಂಪಾದಕೀಯ | ರಕ್ತಹೀನತೆ, ಅಪೌಷ್ಟಿಕತೆ ನಿವಾರಣೆಗೆ ಬೇಕು ದೃಢಸಂಕಲ್ಪ

ಅಪೌಷ್ಟಿಕತೆ ಮತ್ತು ರಕ್ತಹೀನತೆಯು ರಾಜ್ಯದ ಭವಿಷ್ಯದ ತಲೆಮಾರುಗಳನ್ನು ಕಾಡದಂತೆ ತಡೆಯಬಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಅತ್ಯಂತ ಬದ್ಧತೆಯಿಂದ ಅನುಷ್ಠಾನಕ್ಕೆ ತರಬೇಕಾದ ಹೊಣೆ ರಾಜ್ಯ ಸರ್ಕಾರದ ಮೇಲಿದೆ
Last Updated 26 ನವೆಂಬರ್ 2023, 18:38 IST
ಸಂಪಾದಕೀಯ | ರಕ್ತಹೀನತೆ, ಅಪೌಷ್ಟಿಕತೆ ನಿವಾರಣೆಗೆ ಬೇಕು ದೃಢಸಂಕಲ್ಪ

ದಾವಣಗೆರೆ | ತಾಯಂದಿರಲ್ಲಿ ಕ್ಷೀಣಿಸಿದ ಅಪೌಷ್ಟಿಕತೆ: ಸಂಸದ ಸಿದ್ದೇಶ್ವರ್ ಆತಂಕ

ಹರಿಹರ: ‘ಕೇಂದ್ರ ಸರ್ಕಾರ ಪುರಸ್ಕೃತ ಪೋಷಣ್ ಅಭಿಯಾನದಿಂದ ಮಕ್ಕಳು, ಮಹಿಳೆಯರ ಅಪೌಷ್ಟಿಕತೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ’ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.
Last Updated 27 ಸೆಪ್ಟೆಂಬರ್ 2023, 5:28 IST
ದಾವಣಗೆರೆ | ತಾಯಂದಿರಲ್ಲಿ ಕ್ಷೀಣಿಸಿದ ಅಪೌಷ್ಟಿಕತೆ: ಸಂಸದ ಸಿದ್ದೇಶ್ವರ್ ಆತಂಕ

ರಾಮನಗರ | ಅಪೌಷ್ಟಿಕತೆ; ಸೂಕ್ತ ಕಾಳಜಿ ಅಗತ್ಯ

ಅಪೌಷ್ಟಿಕತೆ ಮುಖ್ಯವಾದ ಆರೋಗ್ಯ ಸಮಸ್ಯೆಯಾಗಿದ್ದು. ಎಲ್ಲ ವಯಸ್ಸಿನಲ್ಲಿಯೂ ಕಂಡು ಬರುತ್ತದೆ. ಇದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಾಲ್ಲೂಕು ಅರೋಗ್ಯಾಧಿಕಾರಿ ಡಾ. ಶಶಿಕಲಾ ತಿಳಿಸಿದರು.
Last Updated 25 ಮೇ 2023, 5:40 IST
ರಾಮನಗರ | ಅಪೌಷ್ಟಿಕತೆ; ಸೂಕ್ತ ಕಾಳಜಿ ಅಗತ್ಯ

ಎಫ್‌ಸಿಐನಿಂದ ರಾಯಚೂರು ಜಿಲ್ಲೆಗೆ ₹3.78 ಕೋಟಿ ನೆರವು

ಅಪೌಷ್ಟಿಕ ಮಕ್ಕಳಿಗೆ ಹೆಚ್ಚುವರಿ ಪೌಷ್ಟಿಕಾಂಶ ಪೂರೈಕೆ ಕಾರ್ಯಕ್ರಮ
Last Updated 18 ಏಪ್ರಿಲ್ 2023, 14:13 IST
ಎಫ್‌ಸಿಐನಿಂದ ರಾಯಚೂರು ಜಿಲ್ಲೆಗೆ ₹3.78 ಕೋಟಿ ನೆರವು
ADVERTISEMENT

ಎಲ್ಲಾ ಜಿಲ್ಲೆಗಳ ಅಭಿವೃದ್ಧಿ ಸೂಚ್ಯಂಕದಲ್ಲಿ ಹೆಚ್ಚಳ: ಬಡತನ ನಾಡಿಗೆ ಸವಾಲು

ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ (ಎಚ್‌ಡಿಐ) ಏರಿಕೆಯಾಗಿದೆ. ಆದರೆ, ಬಡತನ ಮತ್ತು ಅಪೌಷ್ಟಿಕತೆಯ ಸಮಸ್ಯೆಗಳೂ ಸವಾಲಾಗಿ ಬೆಳೆಯುತ್ತಿವೆ ಎಂಬುದನ್ನು ‘ಕರ್ನಾಟಕ ಮಾನವ ಅಭಿವೃದ್ಧಿ ವರದಿ–2022’ ಹೇಳಿದೆ.
Last Updated 8 ಮಾರ್ಚ್ 2023, 19:31 IST
ಎಲ್ಲಾ ಜಿಲ್ಲೆಗಳ ಅಭಿವೃದ್ಧಿ ಸೂಚ್ಯಂಕದಲ್ಲಿ ಹೆಚ್ಚಳ: ಬಡತನ ನಾಡಿಗೆ ಸವಾಲು

ಅಪೌಷ್ಟಿಕತೆ ನಿವಾರಣೆಗೆ ಕ್ರಮ

‘ಗರ್ಭಿಣಿ ಮತ್ತು ಬಾಣಂತಿಯರ ಅಪೌಷ್ಟಿಕತೆ ಸಮಸ್ಯೆ ನಿವಾರಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಹಿರಿದು. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವಲ್ಲಿಯೂ ಅವರ ಪಾತ್ರವಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಂ.ಸಿ. ವಿಜಯ ಹೇಳಿದರು.
Last Updated 21 ಸೆಪ್ಟೆಂಬರ್ 2022, 5:28 IST
ಅಪೌಷ್ಟಿಕತೆ ನಿವಾರಣೆಗೆ ಕ್ರಮ

ತೆವಳುತ್ತ ಸಾಗಿದ ಅಪೌಷ್ಟಿಕತೆ ನಿವಾರಣೆ

ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳುವಲ್ಲಿ ಪಾಲಕರ ನಿರುತ್ಸಾಹ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ ನಿರ್ಲಕ್ಷ್ಯದಿಂದ ಅಪೌಷ್ಟಿಕ ಮಕ್ಕಳ ಆರೋಗ್ಯ ವೃದ್ಧಿ ತೆವಳುತ್ತ ಸಾಗುತ್ತಿದೆ.
Last Updated 19 ಸೆಪ್ಟೆಂಬರ್ 2022, 4:11 IST
ತೆವಳುತ್ತ ಸಾಗಿದ ಅಪೌಷ್ಟಿಕತೆ ನಿವಾರಣೆ
ADVERTISEMENT
ADVERTISEMENT
ADVERTISEMENT