ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Manaroopa

ADVERTISEMENT

'ಮನರೂಪ'ದ ಗುಮ್ಮ ಕಾಣಿಸುವುದು ತುಸು ತಡ!

ಕನ್ನಡದ ಮಟ್ಟಿಗೆ ತುಸು ಅಪರೂಪದ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡು, ಸುಂದರ ದೃಶ್ಯಗಳ ನೇಯ್ಗೆಯ ಕಥೆ ಸಿದ್ಧಪಡಿಸಿರುವುದು ನಿರ್ದೇಶಕರ ಹೆಚ್ಚುಗಾರಿಗೆ. ಅಷ್ಟೇ ಅಲ್ಲ, ಘಟ್ಟ ಪ್ರದೇಶಗಳ ಕಾಡು, ಹಸಿರನ್ನು ಚಿತ್ರಿಸಿರುವ ಪರಿ (ಛಾಯಾಗ್ರಹಣ: ಗೋವಿಂದರಾಜ್) ಕೂಡ ಈ ಚಿತ್ರದ ಪ್ಲಸ್ ಪಾಯಿಂಟ್.
Last Updated 3 ಡಿಸೆಂಬರ್ 2019, 12:47 IST
'ಮನರೂಪ'ದ ಗುಮ್ಮ ಕಾಣಿಸುವುದು ತುಸು ತಡ!

ಮನರೂಪದ ಥ್ರಿಲ್ಲರ್ ಕಥನ

‘ಕಾಡು ಹಾಗೂ ಕಾಡುವ ಪಾತ್ರಗಳೇ ‘ಮನರೂಪ’ ಚಿತ್ರದ ಜೀವಾಳ’ ಎಂದು ಮಾತು ಆರಂಭಿಸಿದರು ನಿರ್ದೇಶಕ ಕಿರಣ ಹೆಗಡೆ.
Last Updated 14 ನವೆಂಬರ್ 2019, 19:30 IST
ಮನರೂಪದ ಥ್ರಿಲ್ಲರ್ ಕಥನ

ಕುತೂಹಲ ಮೂಡಿಸುವ ‘ಮನರೂಪ’ ಪೋಸ್ಟರ್

ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸುವ ಉಮೇದಿನಲ್ಲಿರುವ ’ಮನರೂಪ‘ ಚಿತ್ರದ ತಂಡದಲ್ಲಿ ಬಹುತೇಕ ಮಂದಿ ಹೊಸಬರೇ ಇದ್ದಾರೆ. ರಂಗಭೂಮಿ, ಚಿತ್ರಕಲೆ, ಮಾಧ್ಯಮ, ಸಂವಹನ ಮುಂತಾದ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಅವರು ಕೊಂಚ ಬಿಡುವು ಮಾಡಿಕೊಂಡು ಚಿತ್ರಕ್ಕಾಗಿ ಶ್ರಮಿಸಿದ್ದಾರೆ.
Last Updated 14 ಡಿಸೆಂಬರ್ 2018, 19:45 IST
ಕುತೂಹಲ ಮೂಡಿಸುವ ‘ಮನರೂಪ’ ಪೋಸ್ಟರ್
ADVERTISEMENT
ADVERTISEMENT
ADVERTISEMENT
ADVERTISEMENT