ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

mangala suresh angadi

ADVERTISEMENT

ಸಚಿವ ಸ್ಥಾನಮಾನ ಅರಿತು ರಾಜಕಾರಣ ಮಾಡಿ: ಹೆಬ್ಬಾಳ್ಕರ್ ವಿರುದ್ಧ ಮಂಗಲಾ ಕಿಡಿ

‘ಜಿಲ್ಲೆಯ ಹಿರಿಯ ರಾಜಕಾರಣಿಗಳನ್ನು ಹಿಂದಕ್ಕೆ ತಳ್ಳಿ. ಅವರಿಗೆ ಸಚಿವ ಸ್ಥಾನ ವಂಚನೆ ಮಾಡಿ. ತಾವೇ ಸಚಿವೆ ಆದವರು ಲಕ್ಷ್ಮಿ ಹೆಬ್ಬಾಳಕರ. ತಮ್ಮ ಘನತೆಯನ್ನು ಜ್ಞಾನದಲ್ಲಿ ಇಟ್ಟುಕೊಂಡು ಇನ್ನೊಬ್ಬರ ಬಗ್ಗೆ ಮಾತನಾಡಬೇಕು’ ಎಂದು ಸಂಸದೆ ಮಂಗಲಾ ಅಂಗಡಿ ಕಿಡಿ ಕಾರಿದ್ದಾರೆ.
Last Updated 30 ಮಾರ್ಚ್ 2024, 15:54 IST
ಸಚಿವ ಸ್ಥಾನಮಾನ ಅರಿತು ರಾಜಕಾರಣ ಮಾಡಿ: 
ಹೆಬ್ಬಾಳ್ಕರ್ ವಿರುದ್ಧ ಮಂಗಲಾ ಕಿಡಿ

ಬಸವಣ್ಣ ಸಮಾನತೆಯ ಹರಿಕಾರ: ಸಂಸದೆ ಮಂಗಲಾ ಅಂಗಡಿ

ಬೆಳಗಾವಿಯಲ್ಲಿ ಬಸವ ಜಯಂತಿ ಆಚರಣೆಗೆ ಚಾಲನೆ
Last Updated 30 ಏಪ್ರಿಲ್ 2022, 11:42 IST
ಬಸವಣ್ಣ ಸಮಾನತೆಯ ಹರಿಕಾರ: ಸಂಸದೆ ಮಂಗಲಾ ಅಂಗಡಿ

ಬೆಳಗಾವಿ: ₹ 52.94 ಕೋಟಿ ಕೋರಿದ ಸಂಸದೆ

‘ಬೆಳಗಾವಿ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ವಿಶೇಷವಾಗಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಹಾಗೂ ನಗರದಲ್ಲಿ 2 ರಸ್ತೆ ಮೇಲ್ಸೇತುವೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಪಾಲು ಸೇರಿ ಒಟ್ಟು ₹ 52.94 ಕೋಟಿ ಅನುದಾನ ಒದಗಿಸಬೇಕು’ ಎಂದು ಸಂಸದೆ ಮಂಗಲಾ ಅಂಗಡಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕೋರಿದ್ದಾರೆ.
Last Updated 8 ಫೆಬ್ರುವರಿ 2022, 8:31 IST
ಬೆಳಗಾವಿ: ₹ 52.94 ಕೋಟಿ ಕೋರಿದ ಸಂಸದೆ

ವಿಮಾನ ಹಾರಿಸುವ ಕನಸಿಗೆ ರೆಕ್ಕೆ- ತರಬೇತಿ ಕೇಂದ್ರ ನಿರ್ಮಾಣ ಕಾಮಗಾರಿಗೆ ವೇಗ

ತಾಲ್ಲೂಕಿನ ಸಾಂಬ್ರಾದಲ್ಲಿರುವ ವಿಮಾನನಿಲ್ದಾಣದ ಆವರಣದಲ್ಲಿ ವಿಮಾನ ಹಾರಾಟ ತರಬೇತಿ ಕೇಂದ್ರ(ಫ್ಲೈಯಿಂಗ್ ಟ್ರೇನಿಂಗ್ ಸೆಂಟರ್)ದ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಈ ಭಾಗದಲ್ಲಿ ಪೈಲಟ್‌ ಆಗಬೇಕೆಂಬ ಕನಸು ಕಾಣುತ್ತಿರುವವರಿಗೆ ಅವಕಾಶದ ಬಾಗಿಲು ಕೆಲವೇ ತಿಂಗಳಲ್ಲಿ ತೆರೆದುಕೊಳ್ಳುವ ನಿರೀಕ್ಷೆ ಇದೆ.
Last Updated 16 ಜನವರಿ 2022, 19:30 IST
ವಿಮಾನ ಹಾರಿಸುವ ಕನಸಿಗೆ ರೆಕ್ಕೆ- ತರಬೇತಿ ಕೇಂದ್ರ ನಿರ್ಮಾಣ ಕಾಮಗಾರಿಗೆ ವೇಗ

ಸಂಸದೆ ಮಂಗಳಾ ಅಂಗಡಿ ಎದುರು ಕಾಲಿನ ಮೇಲೆ ಕಾಲು ಹಾಕಿ ಕುಳಿತ ಸಿಎಂ ಬೊಮ್ಮಾಯಿ: ಟೀಕೆ

ಬೆಳಗಾವಿ: ‘ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಭೇಟಿಯಾದ ಸಂಸದೆ ಮಂಗಲಾ ಅಂಗಡಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಗೌರವ ತೋರಿದ್ದಾರೆ’ ಎಂದು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 12 ಡಿಸೆಂಬರ್ 2021, 14:36 IST
ಸಂಸದೆ ಮಂಗಳಾ ಅಂಗಡಿ ಎದುರು ಕಾಲಿನ ಮೇಲೆ ಕಾಲು ಹಾಕಿ ಕುಳಿತ ಸಿಎಂ ಬೊಮ್ಮಾಯಿ: ಟೀಕೆ

ನಿರಂತರ ನೀರು ಪೂರೈಕೆಗೆ ಕ್ರಮ: ಶಾಸಕ ಅನಿಲ ಬೆನಕೆ

ಬಸವನಕೊಳ್ಳದಲ್ಲಿ ಜಲಸಂಗ್ರಹಾಗಾರ, ಪಂಪ್‌ಹೌಸ್ ನಿರ್ಮಾಣಕ್ಕೆ ಚಾಲನೆ
Last Updated 27 ಅಕ್ಟೋಬರ್ 2021, 13:34 IST
ನಿರಂತರ ನೀರು ಪೂರೈಕೆಗೆ ಕ್ರಮ: ಶಾಸಕ ಅನಿಲ ಬೆನಕೆ

ಬೆಳಗಾವಿ ಮಹಾನಗರ ಪಾಲಿಕೆ: ಪುತ್ರಿಯರೊಂದಿಗೆ ಮತ ಚಲಾಯಿಸಿದ ಮಂಗಲಾ

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸಂಸದೆ ಮಂಗಲಾ ಸುರೇಶ ಅಂಗಡಿ ಪುತ್ರಿಯರ ಜೊತೆ ಬಂದು ಮತದಾನ ಮಾಡಿದರು.
Last Updated 3 ಸೆಪ್ಟೆಂಬರ್ 2021, 13:16 IST
ಬೆಳಗಾವಿ ಮಹಾನಗರ ಪಾಲಿಕೆ: ಪುತ್ರಿಯರೊಂದಿಗೆ ಮತ ಚಲಾಯಿಸಿದ ಮಂಗಲಾ
ADVERTISEMENT

ಆಸ್ಪತ್ರೆ ಅಭಿವೃದ್ಧಿಗೆ ಆಗ್ರಹಿಸಿ ಮನವಿ

‘ಬೆಳಗಾವಿ ಹೊರವಲಯದ ಕಣಬರ್ಗಿ ಬಸ್‌ ನಿಲ್ದಾಣ ಸಮೀಪವಿರುವ ಮಹಾನಗರ ಪಾಲಿಕೆಯ ಆಸ್ಪತ್ರೆಯನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಭಿವೃದ್ಧಿಪಡಿಸಬೇಕು’ ಎಂದು ಆಗ್ರಹಿಸಿ ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮುರುಗೇಂದ್ರಗೌಡ ಪಾಟೀಲ ನೇತೃತ್ವದಲ್ಲಿ ಮುಖಂಡರು ಸಂಸದೆ ಮಂಗಲಾ ಅಂಗಡಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
Last Updated 6 ಜುಲೈ 2021, 14:01 IST
ಆಸ್ಪತ್ರೆ ಅಭಿವೃದ್ಧಿಗೆ ಆಗ್ರಹಿಸಿ ಮನವಿ

ಕಾಮಗಾರಿ ಚುರುಕುಗೊಳಿಸಲು ಸಂಸದೆ ಮಂಗಲಾ ಅಂಗಡಿ ಸೂಚನೆ

ಬೆಳಗಾವಿ ನಗರದ ರೈಲು ನಿಲ್ದಾಣದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಚುರುಕುಗೊಳಿಸಬೇಕು ಎಂದು ಸಂಸದೆ ಮಂಗಲಾ ಸುರೇಶ ಅಂಗಡಿ ಅವರು ಅಧಿಕಾರಿಗಳಿಗೆ ಗುರುವಾರ ಸೂಚಿಸಿದರು.
Last Updated 1 ಜುಲೈ 2021, 15:01 IST
ಕಾಮಗಾರಿ ಚುರುಕುಗೊಳಿಸಲು ಸಂಸದೆ ಮಂಗಲಾ ಅಂಗಡಿ ಸೂಚನೆ

ಬೆಳಗಾವಿ: ಮಂಗಲಾ ಸುರೇಶ ಅಂಗಡಿ ನಾಮನಿರ್ದೇಶನ

ಇಲ್ಲಿನ ಸಂಸದೆ ಮಂಗಲಾ ಸುರೇಶ ಅಂಗಡಿ ಅವರನ್ನು ಕೇಂದ್ರದ ಬಂದರು ಮತ್ತು ಜಲಸಾರಿಗೆ ಸಚಿವಾಲಯದ ಸಲಹಾ ಸಮಿತಿಯ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ.
Last Updated 20 ಜೂನ್ 2021, 6:48 IST
ಬೆಳಗಾವಿ: ಮಂಗಲಾ ಸುರೇಶ ಅಂಗಡಿ ನಾಮನಿರ್ದೇಶನ
ADVERTISEMENT
ADVERTISEMENT
ADVERTISEMENT