ದೇವರು, ಸಮಾಜದ ಋಣ ತೀರಿಸಿ: ನರಸಿಂಹ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ
Community Service: ಮಂಗಳೂರಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಮನುಷ್ಯನು ದೇವರು ಮತ್ತು ಸಮಾಜದ ಋಣ ತೀರಿಸುವ ಮಹತ್ವವನ್ನು ಬೋಧಿಸಿದರು. ಸಮಾಜ ಸೇವೆಗೆ ಶಕ್ತಿಯ ಬಳಕೆ ಆದರ್ಶ ಎಂದು ಹೇಳಿದರು.Last Updated 29 ಸೆಪ್ಟೆಂಬರ್ 2025, 5:38 IST