ಸೋಮವಾರ, 23 ಫೆಬ್ರುವರಿ 2026
×
ADVERTISEMENT

Mangalore Police

ADVERTISEMENT

ಮಂಗಳೂರು| ಉಗಾಂಡ ಮಹಿಳೆ ಬಂಧನ: ₹4 ಕೋಟಿ ಮೌಲ್ಯದ ಎಂಡಿಎಂಎ ವಶಕ್ಕೆ

MDMA Seizure: ಮಂಗಳೂರಿನ ಸಿಸಿಬಿ ಪೊಲೀಸರು ಬೆಂಗಳೂರು ಸಮೀಪ ಉಗಾಂಡ ಮೂಲದ ಮಹಿಳೆಯನ್ನು ಬಂಧಿಸಿ ₹4 ಕೋಟಿ ಮೌಲ್ಯದ 4 ಕೆ.ಜಿ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಆಕೆ ಮಂಗಳೂರಿನ ಡ್ರಗ್ ಪೆಡ್ಲರ್‌ಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದಳು.
Last Updated 13 ಜನವರಿ 2026, 6:25 IST
ಮಂಗಳೂರು| ಉಗಾಂಡ ಮಹಿಳೆ ಬಂಧನ: ₹4 ಕೋಟಿ ಮೌಲ್ಯದ ಎಂಡಿಎಂಎ ವಶಕ್ಕೆ

ಸುಹಾಸ್ ಶ್ರದ್ದಾಂಜಲಿಯಲ್ಲಿ ದ್ವೇಷ ಭಾಷಣ: ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ FIR

ಬಂಟ್ವಾಳ ತಾಲ್ಲೂಕಿನ ಕಾವಳಪಡೂರು ಗ್ರಾಮದ ಮದ್ವ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ಮೇ 12 ರಂದು ಶ್ರದ್ಧಾಂಜಲಿ ಕಾರ್ಯಕ್ರಮ ನಡೆದಿತ್ತು.
Last Updated 2 ಜೂನ್ 2025, 4:21 IST
ಸುಹಾಸ್ ಶ್ರದ್ದಾಂಜಲಿಯಲ್ಲಿ ದ್ವೇಷ ಭಾಷಣ: ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ FIR

ದಾಖಲೆ ಪರಿಶೀಲನೆಗೆ ಮಂಗಳೂರಿನಲ್ಲೇ ವ್ಯವಸ್ಥೆ ಮಾಡಿ: ಪೊಲೀಸರಿಗೆ ವಿದೇಶೀಯರ ಮನವಿ

ವಿದೇಶಿ ಪ್ರಜೆಗಳ ಜೊತೆ ಪೊಲೀಸರ ಸಂವಾದ
Last Updated 2 ಜುಲೈ 2022, 12:21 IST
ದಾಖಲೆ ಪರಿಶೀಲನೆಗೆ ಮಂಗಳೂರಿನಲ್ಲೇ ವ್ಯವಸ್ಥೆ ಮಾಡಿ: ಪೊಲೀಸರಿಗೆ ವಿದೇಶೀಯರ ಮನವಿ

ಒಳನೋಟ: ಗಾಂಜಾ ಸುಳಿಯಲ್ಲಿ ರಾಜ್ಯ– ಮಂಗಳೂರಿಗೆ ದಶಕದಿಂದ ಕಾಡಿದ ಡ್ರಗ್ಸ್‌ ದಂಧೆ

ಕಳೆದ ಒಂದು ದಶಕದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡ ಕರಾವಳಿಯಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿ ನಡೆದಿತ್ತು. ಕೋವಿಡ್–19 ನಿರ್ಬಂಧ, ಲಾಕ್‌ಡೌನ್‌ನ ಸಂದರ್ಭದಲ್ಲಿ ಇಳಿಮುಖವಾಗಿದೆ.
Last Updated 12 ಫೆಬ್ರುವರಿ 2022, 20:45 IST
ಒಳನೋಟ: ಗಾಂಜಾ ಸುಳಿಯಲ್ಲಿ ರಾಜ್ಯ– ಮಂಗಳೂರಿಗೆ ದಶಕದಿಂದ ಕಾಡಿದ ಡ್ರಗ್ಸ್‌ ದಂಧೆ

ಮಂಗಳೂರಿನಲ್ಲಿ ಕಳ್ಳನನ್ನು ಅಟ್ಟಾಡಿಸಿ ಹಿಡಿದ ಪೊಲೀಸ್: ವಿಡಿಯೊ ವೈರಲ್

ಪೊಲೀಸ್‌ ಅಧಿಕಾರಿಯ ಸಾಹಸಕ್ಕೆ ಪ್ರಶಂಸೆ
Last Updated 14 ಜನವರಿ 2022, 7:20 IST
ಮಂಗಳೂರಿನಲ್ಲಿ ಕಳ್ಳನನ್ನು ಅಟ್ಟಾಡಿಸಿ ಹಿಡಿದ ಪೊಲೀಸ್: ವಿಡಿಯೊ ವೈರಲ್

ಪೊಲೀಸ್ ಸಿಬ್ಬಂದಿಗೆ ಮಧ್ಯಾಹ್ನದ ಊಟ

ಮಂಗಳೂರಿನಲ್ಲಿ ನಗರ ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ಚಾಲನೆ
Last Updated 22 ಏಪ್ರಿಲ್ 2021, 4:59 IST
ಪೊಲೀಸ್ ಸಿಬ್ಬಂದಿಗೆ ಮಧ್ಯಾಹ್ನದ ಊಟ

ಬಸ್‌ ಪ್ರಯಾಣದಲ್ಲಿ ಕಿರುಕುಳ ನೀಡಿದ್ದ ವ್ಯಕ್ತಿಗೆ ಕಪಾಳಮೋಕ್ಷ

ಇನ್‌ಸ್ಟಾಗ್ರಾಂನಲ್ಲಿ ಆರೋ‍ಪಿ ಭಾವಚಿತ್ರ ಹಾಕಿದ್ದ ಯುವತಿ
Last Updated 21 ಜನವರಿ 2021, 13:35 IST
ಬಸ್‌ ಪ್ರಯಾಣದಲ್ಲಿ ಕಿರುಕುಳ ನೀಡಿದ್ದ ವ್ಯಕ್ತಿಗೆ ಕಪಾಳಮೋಕ್ಷ
ADVERTISEMENT

ಮಂಗಳೂರು ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ವಿಕಾಸ್‌ ಕುಮಾರ್‌

ನಗರದ ನೂತನ ಪೊಲೀಸ್‌ ಕಮಿಷನರ್‌ ಆಗಿ 2004ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ವಿಕಾಸ್‌ ಕುಮಾರ್‌ ವಿಕಾಶ್‌ ಸೋಮವಾರ ಅಧಿಕಾರ ಸ್ವೀಕರಿಸಿದರು.
Last Updated 29 ಜೂನ್ 2020, 16:34 IST
ಮಂಗಳೂರು ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ವಿಕಾಸ್‌ ಕುಮಾರ್‌

ಇನ್ಫೋಸಿಸ್ ಪ್ರತಿಷ್ಠಾನದಿಂದ ₹ 28 ಲಕ್ಷ ಮೌಲ್ಯದ‌ ವೈದ್ಯಕೀಯ ಸಾಮಗ್ರಿ ನೆರವು

ಇನ್ಫೋಸಿಸ್ ಪ್ರತಿ಼ಷ್ಠಾನದ ಅಧ್ಯಕ್ಷೆ ಡಾ. ಸುಧಾಮೂರ್ತಿ ಅವರು ಪೊಲೀಸ್ ಇಲಾಖೆಯ ಕೋರಿಕೆಗೆ ತಕ್ಷಣ ಸ್ಪಂದಿಸಿ, 36 ಗಂಟೆಯೊಳಗೆ ₹ ಲಕ್ಷ ಮೌಲ್ಯದ ತುರ್ತು ವೈದ್ಯಕೀಯ‌ ಸಾಮಗ್ರಿಗಳನ್ನು ಕಳುಹಿಸಿದ್ದಾರೆ.
Last Updated 28 ಮಾರ್ಚ್ 2020, 11:26 IST
ಇನ್ಫೋಸಿಸ್ ಪ್ರತಿಷ್ಠಾನದಿಂದ ₹ 28 ಲಕ್ಷ ಮೌಲ್ಯದ‌ ವೈದ್ಯಕೀಯ ಸಾಮಗ್ರಿ ನೆರವು

ಬಾಂಬ್‌ ಭಯ ಸೃಷ್ಟಿಕರ್ತ ಆದಿತ್ಯನನ್ನು ಇಡೀ ರಾತ್ರಿ ವಿಚಾರಣೆ ಮಾಡಿದ ಪೊಲೀಸರು

ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರಿಸಿ ಸಮಾಜದಲ್ಲಿ ಭಯ ಸೃಷ್ಟಿ ಮಾಡಿದ್ದ ದುಷ್ಕರ್ಮಿ ಆದಿತ್ಯ ರಾವ್‌ನನ್ನು ಮಂಗಳೂರು ಪೊಲೀಸರು ಬುಧವಾರ ಇಡೀ ರಾತ್ರಿ ವಿಚಾರಣೆಗೊಳಪಡಿಸಿದ್ದಾರೆ.
Last Updated 23 ಜನವರಿ 2020, 6:30 IST
ಬಾಂಬ್‌ ಭಯ ಸೃಷ್ಟಿಕರ್ತ ಆದಿತ್ಯನನ್ನು ಇಡೀ ರಾತ್ರಿ ವಿಚಾರಣೆ ಮಾಡಿದ ಪೊಲೀಸರು
ADVERTISEMENT
ADVERTISEMENT
ADVERTISEMENT