ಶನಿವಾರ, 25 ಅಕ್ಟೋಬರ್ 2025
×
ADVERTISEMENT

Manhole

ADVERTISEMENT

ಚಾಮರಾಜನಗರ: ಕುಸಿದ ಮ್ಯಾನ್‌ಹೋಲ್‌, ನಾಗರಿಕರ ಜೀವಕ್ಕೆ ಕುತ್ತು

ಮಳೆಗಾಲದಲ್ಲಿ ಕಾರಂಜಿಯಂತೆ ಉಕ್ಕುವ ಯುಜಿಡಿ: ದುರಸ್ತಿ ಕೈಗೊಳ್ಳದ ಸ್ಥಳೀಯ ಆಡಳಿತ, ಜನಪ್ರತಿನಿಧಿಗಳು
Last Updated 20 ಅಕ್ಟೋಬರ್ 2025, 6:47 IST
ಚಾಮರಾಜನಗರ: ಕುಸಿದ ಮ್ಯಾನ್‌ಹೋಲ್‌, ನಾಗರಿಕರ ಜೀವಕ್ಕೆ ಕುತ್ತು

ಚಿತ್ರದುರ್ಗ | ಉಕ್ಕುತ್ತಿದೆ ಮ್ಯಾನ್‌ಹೋಲ್‌; ಹೈರಾಣಾದ ವರ್ತಕರು

ನಗರಸಭೆ, ಜಿಲ್ಲಾಧಿಕಾರಿ ಕಚೇರಿಗೆ ಮನವಿ ಕೊಟ್ಟರೂ ಸರಿಯಾಗದ ಸಮಸ್ಯೆ
Last Updated 24 ಸೆಪ್ಟೆಂಬರ್ 2025, 2:14 IST
ಚಿತ್ರದುರ್ಗ | ಉಕ್ಕುತ್ತಿದೆ ಮ್ಯಾನ್‌ಹೋಲ್‌; ಹೈರಾಣಾದ ವರ್ತಕರು

ಬೆಂಗಳೂರು: ಶೌಚಗುಂಡಿ ಸ್ವಚ್ಛತೆಗೆ ‘ರೊಬೊಟಿಕ್ ತಂತ್ರಜ್ಞಾನ’

ನಗರದಲ್ಲಿ ಶೌಚಗುಂಡಿ(ಮ್ಯಾನ್‌ಹೋಲ್‌) ಸ್ವಚ್ಛಗೊಳಿಸಲು ರೊಬೊಟಿಕ್ ತಂತ್ರಜ್ಞಾನವನ್ನು ಬಳಸಲು ಬೆಂಗಳೂರು ಜಲಮಂಡಳಿ ನಿರ್ಧರಿಸಿದೆ. ಶೌಚಗುಂಡಿ ಸ್ವಚ್ಛಗೊಳಿಸುವ ಪ್ರಕ್ರಿಯೆಯಲ್ಲಿ ಸಾಧ್ಯವಾದಷ್ಟೂ ಮಾನವ ಹಸ್ತಕ್ಷೇಪವನ್ನು ಕಡಿಮೆ ಮಾಡುವುದಕ್ಕಾಗಿ ಈ ಯಂತ್ರಗಳ ಬಳಕೆಗೆ ಮುಂದಾಗಿದೆ.
Last Updated 29 ಜುಲೈ 2025, 16:09 IST
ಬೆಂಗಳೂರು: ಶೌಚಗುಂಡಿ ಸ್ವಚ್ಛತೆಗೆ ‘ರೊಬೊಟಿಕ್ ತಂತ್ರಜ್ಞಾನ’

ಕನಕಪುರ: ಹಾಳಾದ ಮ್ಯಾನ್ ಹೋಲ್, ಸರಿಪಡಿಸದ ನಗರಸಭೆ

ನಗರ ಒಂದು ಕಡೆ ಅಭಿವೃದ್ಧಿ ಕಾಣುತ್ತಿದ್ದರೆ ಮತ್ತೊಂದು ಕಡೆ ಒಳಚರಂಡಿಗೆ ನಿರ್ಮಾಣ ಮಾಡಿರುವ ಮ್ಯಾನ್ ಹೋಲ್ ಗುಂಡಿಗಳು ಬಾಯಿ ತೆರೆದುಕೊಂಡು ಅಪಾಯದ ವಲಯಗಳಾಗಿ ಪರಿಣಮಿಸಿವೆ
Last Updated 27 ಮೇ 2025, 13:04 IST
ಕನಕಪುರ: ಹಾಳಾದ ಮ್ಯಾನ್ ಹೋಲ್, ಸರಿಪಡಿಸದ ನಗರಸಭೆ

ಚಾಮರಾಜನಗರ: ಅಪಾಯ ಆಹ್ವಾನಿಸುತ್ತಿರುವ ಯುಜಿಡಿ

ವಾಹನ ಸವಾರರಿಗೆ, ಸಾರ್ವಜನಿಕರಿಗೆ ಕಂಟಕವಾಗಿರುವ ಗುಂಡಿಗಳು
Last Updated 2 ಮೇ 2025, 5:01 IST
ಚಾಮರಾಜನಗರ: ಅಪಾಯ ಆಹ್ವಾನಿಸುತ್ತಿರುವ ಯುಜಿಡಿ

ಚಾಮರಾಜನಗರ: ಜನರ ಜೀವಕ್ಕೆ ಕಂಟಕವಾದ ಮ್ಯಾನ್‌ಹೋಲ್‌

ರಸ್ತೆ ಮೇಲ್ಮೈಗಿಂತ ಎತ್ತರದಲ್ಲಿರುವ ಯುಜಿಡಿ; ಅಪಾಯಕ್ಕೆ ಆಹ್ವಾನ
Last Updated 10 ಫೆಬ್ರುವರಿ 2025, 7:37 IST
ಚಾಮರಾಜನಗರ: ಜನರ ಜೀವಕ್ಕೆ ಕಂಟಕವಾದ ಮ್ಯಾನ್‌ಹೋಲ್‌

ಕೋಲ್ಕತ್ತ | ಮ್ಯಾನ್‌ಹೋಲ್‌ನಲ್ಲಿ ಬಿದ್ದು ಮೂವರು ಕಾರ್ಮಿಕರ ಸಾವು

ಕೋಲ್ಕತ್ತ ನಗರದ ಬಂಟಲಾ ಪ್ರದೇಶದ ಕೋಲ್ಕತ್ತ ಲೆದರ್ ಕಾಂಪ್ಲೆಕ್ಸ್‌ನಲ್ಲಿ ಮ್ಯಾನ್‌ಹೋಲ್‌ ಶುಚಿಗೊಳಿಸುವ ವೇಳೆ ಚರಂಡಿಗೆ ಬಿದ್ದು ನಾಪತ್ತೆಯಾಗಿದ್ದ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 2 ಫೆಬ್ರುವರಿ 2025, 10:55 IST
ಕೋಲ್ಕತ್ತ | ಮ್ಯಾನ್‌ಹೋಲ್‌ನಲ್ಲಿ ಬಿದ್ದು ಮೂವರು ಕಾರ್ಮಿಕರ ಸಾವು
ADVERTISEMENT

ಚಿಕ್ಕಬಳ್ಳಾಪುರ: ಕಾರ್ಮಿಕನನ್ನು ಮ್ಯಾನ್‌ಹೋಲ್‌ಗೆ ಇಳಿಸಿದ ಮನೆ ಮಾಲೀಕ

ಚಿಂತಾಮಣಿ ನಗರದ ವೆಂಕಟಗಿರಿಕೋಟೆಯ ಮನೆಯ ಮಾಲೀಕರೊಬ್ಬರು ರಸ್ತೆ ಮ್ಯಾನ್‌ಹೋಲ್‌ಗೆ ಕಾರ್ಮಿಕನೊಬ್ಬನನ್ನು ಇಳಿಸಿ ಸ್ವಚ್ಛಗೊಳಿಸಿದ್ದಾರೆ. ಮನೆಯ ಮಾಲೀಕರ ವಿರುದ್ಧ ನಗರಸಭೆಯ ಅಧಿಕಾರಿಗಳು ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
Last Updated 8 ಜನವರಿ 2025, 23:31 IST
ಚಿಕ್ಕಬಳ್ಳಾಪುರ: ಕಾರ್ಮಿಕನನ್ನು ಮ್ಯಾನ್‌ಹೋಲ್‌ಗೆ ಇಳಿಸಿದ ಮನೆ ಮಾಲೀಕ

ಸುರಪುರ: ‘ಮ್ಯಾನ್‌ಹೋಲ್‌’ ಮುಚ್ಚಳ ದುರಸ್ತಿಗೆ ಒತ್ತಾಯ

ನಗರದ ಬಸ್‍ನಿಲ್ದಾಣದ ಪ್ರವೇಶ ದ್ವಾರದಲ್ಲಿ ಇರುವ ದೊಡ್ಡ ಮ್ಯಾನ್‍ಹೋಲ್‍ನ ಕಬ್ಬಿಣದ ಸರಳುಗಳು ಕಿತ್ತು ಹೋಗಿದ್ದು, ಅಪಾಯವನ್ನು ಆಹ್ವಾನಿಸುತ್ತಿದೆ.
Last Updated 11 ಡಿಸೆಂಬರ್ 2024, 13:06 IST
ಸುರಪುರ: ‘ಮ್ಯಾನ್‌ಹೋಲ್‌’ ಮುಚ್ಚಳ ದುರಸ್ತಿಗೆ ಒತ್ತಾಯ

ಅಹಮದಾಬಾದ್: ಚರಂಡಿ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ ಇಬ್ಬರು ಪೌರಕಾರ್ಮಿಕರು ಸಾವು

ಗುಜರಾತ್‌ನ ಧೋಲ್ಕಾ ನಗರದಲ್ಲಿ ಚರಂಡಿ ಸ್ವಚ್ಛಗೊಳಿಸುವಾಗ ಇಬ್ಬರು ಪೌರಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
Last Updated 23 ಏಪ್ರಿಲ್ 2023, 10:11 IST
ಅಹಮದಾಬಾದ್: ಚರಂಡಿ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ ಇಬ್ಬರು ಪೌರಕಾರ್ಮಿಕರು ಸಾವು
ADVERTISEMENT
ADVERTISEMENT
ADVERTISEMENT