ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

manifesto

ADVERTISEMENT

ಸೂರ್ಯ–ನಮಸ್ಕಾರ: ದೇಶದ ಹಿತ ಮರೆತ ಪ್ರಣಾಳಿಕೆಗಳು

ಇಂಡಿಯಾ ಮೈತ್ರಿಕೂಟದ ಪಕ್ಷಗಳ ಭರವಸೆಗಳಲ್ಲಿ ಹೊಣೆಗಾರಿಕೆಯ ಕೊರತೆ ಕಾಣುತ್ತಿದೆ
Last Updated 1 ಮೇ 2024, 22:19 IST
ಸೂರ್ಯ–ನಮಸ್ಕಾರ: ದೇಶದ ಹಿತ ಮರೆತ ಪ್ರಣಾಳಿಕೆಗಳು

ಕಾಂಗ್ರೆಸ್‌ ಪ್ರಣಾಳಿಕೆಯ ಗ್ಯಾರಂಟಿ ಸ್ಮಾರ್ಟ್ ಕಾರ್ಡ್ ಮಧ್ಯೆ ದೇವರ ಚಿತ್ರ!

ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ವಿವಿಧೆಡೆ ಮತದಾರರಿಗೆ ಹಂಚಲಾಗಿರುವ ಕಾಂಗ್ರೆಸ್‌ ಪ್ರಣಾಳಿಕೆಯ ಗ್ಯಾರಂಟಿ ಸ್ಮಾರ್ಟ್ ಕಾರ್ಡ್ ಮಧ್ಯೆ ದೇವರ ಫೋಟೊಗಳಿವೆ.
Last Updated 28 ಏಪ್ರಿಲ್ 2024, 6:45 IST
ಕಾಂಗ್ರೆಸ್‌ ಪ್ರಣಾಳಿಕೆಯ ಗ್ಯಾರಂಟಿ ಸ್ಮಾರ್ಟ್ ಕಾರ್ಡ್ ಮಧ್ಯೆ ದೇವರ ಚಿತ್ರ!

ಆಂಧ್ರ ಚುನಾವಣೆ: ಕಲ್ಯಾಣ ಪಿಂಚಣಿ ಹೆಚ್ಚಳಕ್ಕೆ ಪ್ರಣಾಳಿಕೆಯಲ್ಲಿ ಒತ್ತು– ಜಗನ್‌

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವೈಎಸ್‌ಆರ್‌ಪಿ ಪಕ್ಷ ಶನಿವಾರ ಪ್ರಣಾಳಿಕೆ ಬಿಡುಗಡೆ ಮಾಡಿದೆ.
Last Updated 27 ಏಪ್ರಿಲ್ 2024, 10:33 IST
ಆಂಧ್ರ ಚುನಾವಣೆ: ಕಲ್ಯಾಣ ಪಿಂಚಣಿ ಹೆಚ್ಚಳಕ್ಕೆ ಪ್ರಣಾಳಿಕೆಯಲ್ಲಿ ಒತ್ತು– ಜಗನ್‌

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಪ್ರಧಾನಿ ಸಮಯಾವಕಾಶ ಕೋರಿ ಖರ್ಗೆ ಪತ್ರ

ಕಾಂಗ್ರೆಸ್ ಪ್ರಣಾಳಿಕೆ ‘ನ್ಯಾಯ ಪತ್ರ’ ಬಗ್ಗೆ ವಿವರಿಸಲು ವೈಯಕ್ತಿಕ ಭೇಟಿಗೆ ಸಮಯಾವಕಾಶ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
Last Updated 25 ಏಪ್ರಿಲ್ 2024, 10:53 IST
ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಪ್ರಧಾನಿ ಸಮಯಾವಕಾಶ ಕೋರಿ ಖರ್ಗೆ ಪತ್ರ

ಪಿತ್ರಾರ್ಜಿತ ಆಸ್ತಿ ತೆರಿಗೆ ವಿಷಯ: ಬಿಜೆಪಿ ಪಿಚ್‌ನಲ್ಲಿ ಆಡುವುದಿಲ್ಲ– ಕಾಂಗ್ರೆಸ್

‘ಬಿಜೆಪಿ ಸಿದ್ಧಪಡಿಸಿದ ಪಿಚ್‌ನಲ್ಲಿ ಕಾಂಗ್ರೆಸ್‌ ಆಡುವುದಿಲ್ಲ. ಬದಲಿಗೆ ನಿರುದ್ಯೋಗ ಮತ್ತು ಬೆಲೆ ಏರಿಕೆ ವಿಷಯವೇ ಕಾಂಗ್ರೆಸ್‌ನ ಚುನಾವಣಾ ವಿಷಯವಾಗಿದೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಸ್ಪಷ್ಟಪಡಿಸಿದ್ದಾರೆ.
Last Updated 25 ಏಪ್ರಿಲ್ 2024, 9:58 IST
ಪಿತ್ರಾರ್ಜಿತ ಆಸ್ತಿ ತೆರಿಗೆ ವಿಷಯ: ಬಿಜೆಪಿ ಪಿಚ್‌ನಲ್ಲಿ ಆಡುವುದಿಲ್ಲ– ಕಾಂಗ್ರೆಸ್

ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ ಅಜಿತ್ ಪವಾರ್; ಜಾತಿಗಣತಿಗೆ ಬೆಂಬಲ

ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಅಜಿತ್ ಪವಾರ್ ಅವರು ಲೋಕಸಭೆ ಚುನಾವಣೆಗೆ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಇಂದು ಬಿಡುಗಡೆ ಮಾಡಿದ್ದು, ಜಾತಿಗಣತಿ ಬೇಡಿಕೆಯನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ.
Last Updated 22 ಏಪ್ರಿಲ್ 2024, 12:09 IST
ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ ಅಜಿತ್ ಪವಾರ್; ಜಾತಿಗಣತಿಗೆ ಬೆಂಬಲ

ಕಾಂಗ್ರೆಸ್‌ನಿಂದ ಜನಹಿತ ಪ್ರಣಾಳಿಕೆ: ಮಾ.ನ. ಗುರುದತ್

ಕಾಂಗ್ರೆಸ್‌ ಶ್ರಮಿಕ ಹಾಗೂ ಅಸಂಘಟಿತ ವಲಯದ ಪರವಾಗಿದೆ ಎಂದು ಕಾಂಗ್ರೆಸ್‌ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾ.ನ. ಗುರುದತ್ ಹೇಳಿದರು.
Last Updated 21 ಏಪ್ರಿಲ್ 2024, 14:37 IST
fallback
ADVERTISEMENT

ಸಂಪಾದಕೀಯ: ಬಿಜೆಪಿ ಪ್ರಣಾಳಿಕೆಯಲ್ಲಿ ಪಕ್ಷಕ್ಕಿಂತ ಮೋದಿಗೇ ಪ್ರಾಧಾನ್ಯ

ಸಂಪಾದಕೀಯ: ಬಿಜೆಪಿ ಪ್ರಣಾಳಿಕೆಯಲ್ಲಿ ಪಕ್ಷಕ್ಕಿಂತ ಮೋದಿಗೇ ಪ್ರಾಧಾನ್ಯ
Last Updated 17 ಏಪ್ರಿಲ್ 2024, 20:14 IST
ಸಂಪಾದಕೀಯ: ಬಿಜೆಪಿ ಪ್ರಣಾಳಿಕೆಯಲ್ಲಿ ಪಕ್ಷಕ್ಕಿಂತ ಮೋದಿಗೇ ಪ್ರಾಧಾನ್ಯ

ಪ್ರಣಾಳಿಕೆ ಬಿಡುಗಡೆ ಮಾಡಿದ ಎಂ.ಲಕ್ಷ್ಮಣ್

ಮೈಸೂರು– ಕೊಡಗು ಕ್ಷೇತ್ರಕ್ಕೆ ಭರಪೂರ ಕೊಡುಗೆಯ ಭರವಸೆ
Last Updated 17 ಏಪ್ರಿಲ್ 2024, 17:11 IST
ಪ್ರಣಾಳಿಕೆ ಬಿಡುಗಡೆ ಮಾಡಿದ ಎಂ.ಲಕ್ಷ್ಮಣ್

ಆಳ–ಅಗಲ: ಬಿಜೆಪಿ– ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ಭರಪೂರ

ಬಿಜೆಪಿಯದ್ದು ‘ಮೋದಿಯವರ ಗ್ಯಾರಂಟಿ’- ಕಾಂಗ್ರೆಸ್‌ನದ್ದು ನ್ಯಾಯದ ಭರವಸೆ
Last Updated 15 ಏಪ್ರಿಲ್ 2024, 23:50 IST
ಆಳ–ಅಗಲ: ಬಿಜೆಪಿ– ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ಭರಪೂರ
ADVERTISEMENT
ADVERTISEMENT
ADVERTISEMENT