ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಇಂದು (ಬುಧವಾರ) ತನ್ನ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ.

ದೆಹಲಿ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರ ಯಾದವ್ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದು, 22 ಅಂಶಗಳ ವಿಭಾಗಗಳಾಗಿ ವಿಂಗಡಿಸಲಾಗಿದೆ.

ಪ್ರಮುಖ ಭರವಸೆಗಳು:

ಅಧಿಕಾರಕ್ಕೆ ಬಂದರೆ ಜಾತಿಗಣತಿ,

ಪೂರ್ವಾಂಚಲದವರಿಗಾಗಿ ಸಚಿವಾಲಯ,

ಮಹಿಳೆಯರಿಗೆ ಮಾಸಿಕ ₹2,500,

300 ಯುನಿಟ್ವರೆಗೆ ಉಚಿತ ವಿದ್ಯುತ್,

₹500ಗೆ ಎಲ್ಪಿಜಿ ಸಿಲಿಂಡರ್,

₹25 ಲಕ್ಷದವರೆಗೆ ಉಚಿತ ಆರೋಗ್ಯ ವಿಮೆ,

ಉಚಿತ ರೇಷನ್ ಕಿಟ್,

ನಿರುದ್ಯೋಗಿ ವಿದ್ಯಾವಂತ ಯುವಜನತೆಗೆ ಒಂದು ವರ್ಷದವರೆಗೆ ಮಾಸಿಕ ₹8,500,

100 ಇಂದಿರಾ ಕ್ಯಾಂಟೀನ್ (₹5ಗೆ ಊಟ),

ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣ.

.Maha Kumbh Stampede | 'ವಿಐಪಿ ಸಂಪ್ರದಾಯ'ಕ್ಕೆ ಲಗಾಮು ಹಾಕಿ: ರಾಹುಲ್ ಗಾಂಧಿ.Maha Kumbh Stampede | ಕಾಲ್ತುಳಿತಕ್ಕೆ ಕೇಂದ್ರ, ಯೋಗಿ ಸರ್ಕಾರ ಹೊಣೆ: ಖರ್ಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.