ಭಾನುವಾರ, 6 ಜುಲೈ 2025
×
ADVERTISEMENT

Delhi Elections

ADVERTISEMENT

Delhi Polls | ಎಎಪಿ, ಕಾಂಗ್ರೆಸ್, ಬಿಜೆಪಿ ಖರ್ಚು ಮಾಡಿದ ಹಣವೆಷ್ಟು?

Delhi polls expenditure ಇದೇ ವರ್ಷ ಫೆಬ್ರುವರಿಯಲ್ಲಿ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ, ಕಾಂಗ್ರೆಸ್, ಬಿಜೆಪಿ ಪಕ್ಷಗಳು ತಮ್ಮ ಅಭ್ಯರ್ಥಿಗಳು ಖರ್ಚು ಮಾಡಿದ ಹಣಕಾಸಿನ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿವೆ.
Last Updated 23 ಮೇ 2025, 5:17 IST
Delhi Polls | ಎಎಪಿ, ಕಾಂಗ್ರೆಸ್, ಬಿಜೆಪಿ ಖರ್ಚು ಮಾಡಿದ ಹಣವೆಷ್ಟು?

ಭ್ರಷ್ಟಾಚಾರ ಆರೋಪ | ಆತಿಶಿ ಆಯ್ಕೆ ಪ್ರಶ್ನಿಸಿ ಅರ್ಜಿ ಸಲ್ಲಿಕೆ: ದೆಹಲಿ HC ನೋಟಿಸ್

ದೆಹಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆಸಲಾಗಿದೆ ಎಂಬ ಆರೋಪದ ಆಧಾರದ ಮೇಲೆ ಎಎಪಿ ನಾಯಕಿ, ಮಾಜಿ ಮುಖ್ಯಮಂತ್ರಿ ಆತಿಶಿ ಅವರ ಆಯ್ಕೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಕುರಿತಂತೆ ದೆಹಲಿ ಹೈಕೋರ್ಟ್ ಬುಧವಾರ ನೋಟಿಸ್ ಜಾರಿ ಮಾಡಿದೆ.
Last Updated 26 ಮಾರ್ಚ್ 2025, 7:19 IST
ಭ್ರಷ್ಟಾಚಾರ ಆರೋಪ | ಆತಿಶಿ ಆಯ್ಕೆ ಪ್ರಶ್ನಿಸಿ ಅರ್ಜಿ ಸಲ್ಲಿಕೆ: ದೆಹಲಿ HC ನೋಟಿಸ್

'ಮೋದಿ ಗ್ಯಾರಂಟಿ ನಂಬಿ ಮೋಸ ಹೋದ ಮಹಿಳೆಯರು': ದೆಹಲಿ CM ಭೇಟಿಗೆ ಸಮಯ ಕೇಳಿದ ಆತಿಶಿ

ಬಿಜೆಪಿಯು ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ನೀಡಿದ್ದ ಭರವಸೆಯಂತೆ ಮಹಿಳೆಯರಿಗೆ ಮಾಸಿಕ ₹ 2,500 ನೆರವು ನೀಡುವ ಯೋಜನೆ ಕುರಿತು ಚರ್ಚಿಸಲು, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಎಎಪಿ ಶಾಸಕರೊಂದಿಗೆ ಸಭೆ ನಡೆಸಬೇಕು ಎಂದು ಮಾಜಿ ಸಿಎಂ ಆತಿಶಿ ಶನಿವಾರ ಒತ್ತಾಯಿಸಿದ್ದಾರೆ.
Last Updated 22 ಫೆಬ್ರುವರಿ 2025, 9:26 IST
'ಮೋದಿ ಗ್ಯಾರಂಟಿ ನಂಬಿ ಮೋಸ ಹೋದ ಮಹಿಳೆಯರು': ದೆಹಲಿ CM ಭೇಟಿಗೆ ಸಮಯ ಕೇಳಿದ ಆತಿಶಿ

Delhi CM Rekha Gupta | ಕಮಲ ಸಂಪುಟದಲ್ಲಿ ’ಸಮತೋಲನ’ಕ್ಕೆ ಒತ್ತು

ರಾಷ್ಟ್ರ ರಾಜಧಾನಿಯಲ್ಲಿ 27 ವರ್ಷಗಳ ಬಳಿಕ ಅಧಿಕಾರದ ಗದ್ದುಗೆ ಹಿಡಿದಿರುವ ಕಮಲ ಪಾಳಯವು ನೂತನ ಸಂಪುಟದ ‍‍ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಶಕ್ತಿ ಹಾಗೂ ಒಗ್ಗಟ್ಟು ಪ್ರದರ್ಶನದ ವೇದಿಕೆಯನ್ನಾಗಿ ಪರಿವರ್ತಿಸಿತು.
Last Updated 20 ಫೆಬ್ರುವರಿ 2025, 15:23 IST
Delhi CM Rekha Gupta | ಕಮಲ ಸಂಪುಟದಲ್ಲಿ ’ಸಮತೋಲನ’ಕ್ಕೆ ಒತ್ತು

ದೆಹಲಿಯಲ್ಲಿ ಮೋಸದ ಆಡಳಿತ ಅಂತ್ಯ: ಅಮಿತ್ ಶಾ

ದೆಹಲಿ ನೂತನ ಮುಖ್ಯಮಂತ್ರಿಯಾಗಿ ಇಂದು (ಗುರುವಾರ) ಪ್ರಮಾಣವಚನ ಸ್ವೀಕರಿಸಿರುವ ರೇಖಾ ಗುಪ್ತಾ ಮತ್ತು ಸಚಿವರಿಗೆ ಅಭಿನಂದನೆ ಸಲ್ಲಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, 'ರಾಷ್ಟ್ರ ರಾಜಧಾನಿಯಲ್ಲಿ ಮೋಸದ ಆಡಳಿತ ಅಂತ್ಯವಾಗಿದೆ' ಎಂದು ಹೇಳಿದ್ದಾರೆ.
Last Updated 20 ಫೆಬ್ರುವರಿ 2025, 11:02 IST
ದೆಹಲಿಯಲ್ಲಿ ಮೋಸದ ಆಡಳಿತ ಅಂತ್ಯ: ಅಮಿತ್ ಶಾ

ದೆಹಲಿ ಅಭಿವೃದ್ಧಿಗಾಗಿ ರೇಖಾ ಗುಪ್ತಾ ಮತ್ತಷ್ಟು ಉತ್ಸಾಹದಿಂದ ಕೆಲಸ: ಪ್ರಧಾನಿ ಮೋದಿ

ದೆಹಲಿ ನೂತನ ಮುಖ್ಯಮಂತ್ರಿಯಾಗಿ ಇಂದು (ಗುರುವಾರ) ಪ್ರಮಾಣವಚನ ಸ್ವೀಕರಿಸಿರುವ ರೇಖಾ ಗುಪ್ತಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
Last Updated 20 ಫೆಬ್ರುವರಿ 2025, 9:15 IST
ದೆಹಲಿ ಅಭಿವೃದ್ಧಿಗಾಗಿ ರೇಖಾ ಗುಪ್ತಾ ಮತ್ತಷ್ಟು ಉತ್ಸಾಹದಿಂದ ಕೆಲಸ: ಪ್ರಧಾನಿ ಮೋದಿ

ದೆಹಲಿಗೆ ಮತ್ತೆ ಮಹಿಳಾ ಸಾರಥ್ಯ: ನೂತನ ಸಿಎಂ ಆಗಿ ರೇಖಾ ಗುಪ್ತಾ ಇಂದು ಪ್ರಮಾಣವಚನ

ಶಾಲಿಮಾರ್ ಬಾಗ್ ಕ್ಷೇತ್ರದ ಶಾಸಕಿ ರೇಖಾ ಗುಪ್ತಾ ಅವರು ದೆಹಲಿ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕಿಯಾಗಿ ಬುಧವಾರ ರಾತ್ರಿ ಆಯ್ಕೆಯಾಗಿದ್ದಾರೆ.
Last Updated 19 ಫೆಬ್ರುವರಿ 2025, 23:57 IST
ದೆಹಲಿಗೆ ಮತ್ತೆ ಮಹಿಳಾ ಸಾರಥ್ಯ: ನೂತನ ಸಿಎಂ ಆಗಿ ರೇಖಾ ಗುಪ್ತಾ ಇಂದು ಪ್ರಮಾಣವಚನ
ADVERTISEMENT

ಚುನಾವಣೆ ಮುಗಿದಿದೆ, ಕಾನೂನು ಸುವ್ಯವಸ್ಥೆ ಮೇಲೆ ಗಮನ ಕೊಡಿ: ಬಿಜೆಪಿಗೆ ಸಿಸೋಡಿಯಾ

ದೆಹಲಿಯಲ್ಲಿ ವಿಧಾಸನಭೆ ಚುನಾವಣೆ ಮುಗಿದಿದೆ. ಈಗಲಾದರೂ ಕಾನೂನು ಸುವ್ಯವಸ್ಥೆ ಕಾಪಾಡುವುದರತ್ತ ಗಮನ ಕೊಡಿ ಎಂದು ಬಿಜಿಪಿಗೆ ದೆಹಲಿಯ ಮಾಜಿ ಉಪಮುಖ್ಯಮಂತ್ರಿ, ಎಎಪಿ ನಾಯಕ ಮನೀಶ್ ಸಿಸೋಡಿಯಾ ಸಲಹೆ ನೀಡಿದ್ದಾರೆ.
Last Updated 19 ಫೆಬ್ರುವರಿ 2025, 9:54 IST
ಚುನಾವಣೆ ಮುಗಿದಿದೆ, ಕಾನೂನು ಸುವ್ಯವಸ್ಥೆ ಮೇಲೆ ಗಮನ ಕೊಡಿ: ಬಿಜೆಪಿಗೆ ಸಿಸೋಡಿಯಾ

ದೆಹಲಿ ಸರ್ಕಾರ ರಚನೆ ವಿಳಂಬ: ಬಿಜೆಪಿಯಲ್ಲಿ ಸಿಎಂ ಅಭ್ಯರ್ಥಿಯೇ ಇಲ್ಲ ಎಂದ ಎಎಪಿ

ನೂತನ ಮುಖ್ಯಮಂತ್ರಿ ಘೋಷಣೆ ಹಾಗೂ ಹೊಸ ಸರ್ಕಾರ ರಚನೆ ವಿಳಂಬವಾಗುತ್ತಿರುವ ಸಂಬಂಧ ಆಮ್‌ ಆದ್ಮಿ ಪಕ್ಷವು (ಎಎಪಿ) ಬಿಜೆಪಿ ವಿರುದ್ಧ ಸೋಮವಾರ ಕಿಡಿಕಾರಿದೆ.
Last Updated 17 ಫೆಬ್ರುವರಿ 2025, 8:58 IST
ದೆಹಲಿ ಸರ್ಕಾರ ರಚನೆ ವಿಳಂಬ: ಬಿಜೆಪಿಯಲ್ಲಿ ಸಿಎಂ ಅಭ್ಯರ್ಥಿಯೇ ಇಲ್ಲ ಎಂದ ಎಎಪಿ

ವಿಶ್ಲೇಷಣೆ: ಎಎಪಿ ಸೋಲನ್ನು ಸಂಭ್ರಮಿಸಲಾಗದು

ಈ ಚುನಾವಣೆಯ ಫಲಿತಾಂಶವು ಎಎಪಿಯ ಒಂದು ದಶಕದ ಆಳ್ವಿಕೆಯ ಕುರಿತ ಜನಮತಗಣನೆ. ಜನರು ಸ್ಪಷ್ಟವಾಗಿ ಎಎಪಿಯನ್ನು ತಿರಸ್ಕರಿಸುವ ತೀರ್ಪು ನೀಡಿದ್ದಾರೆ.
Last Updated 13 ಫೆಬ್ರುವರಿ 2025, 21:05 IST
ವಿಶ್ಲೇಷಣೆ: ಎಎಪಿ ಸೋಲನ್ನು ಸಂಭ್ರಮಿಸಲಾಗದು
ADVERTISEMENT
ADVERTISEMENT
ADVERTISEMENT