ಸೋಮವಾರ, 18 ಆಗಸ್ಟ್ 2025
×
ADVERTISEMENT

Manipal Hospital

ADVERTISEMENT

ನಾಗ್ಪುರದಲ್ಲಿ ಮಣಿಪಾಲ್‌ ಹಾಸ್ಪಿಟಲ್ಸ್‌ನಿಂದ ಆಸ್ಪತ್ರೆ

Nagpur Hospital Project: ದೇಶದ ಮುಂಚೂಣಿ ಆರೋಗ್ಯಸೇವಾ ಕಂಪನಿಗಳ ಪೈಕಿ ಒಂದಾಗಿರುವ ಮಣಿಪಾಲ್‌ ಹಾಸ್ಪಿಟಲ್ಸ್‌, ನಾಗ್ಪುರದಲ್ಲಿ 350 ಹಾಸಿಗೆಗಳ ಅತ್ಯಾಧುನಿಕ ಮಲ್ಟಿ–ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಮಹಾರಾಷ್ಟ್ರ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿದೆ.
Last Updated 13 ಆಗಸ್ಟ್ 2025, 14:30 IST
ನಾಗ್ಪುರದಲ್ಲಿ ಮಣಿಪಾಲ್‌ ಹಾಸ್ಪಿಟಲ್ಸ್‌ನಿಂದ ಆಸ್ಪತ್ರೆ

ಉಡುಪಿ: ಮಣಿಪಾಲ್ ಹಾಸ್ಪೈಸ್, ರೆಸ್ಪೈಟ್ ಕೇಂದ್ರ ಲೋಕಾರ್ಪಣೆ

Hospice Center Opening: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ (ಮಾಹೆ) ಉಡುಪಿಯ ಹಾವಂಜೆ ಬಳಿಯ ‘ಮಣಿಪಾಲ್ ಹಾಸ್ಪೈಸ್ ಮತ್ತು ರೆಸ್ಪೈಟ್ ಸೆಂಟರ್’ ಅನ್ನು ಆಂಧ್ರಪ್ರದೇಶ ರಾಜ್ಯಪಾಲ ಎಸ್. ಅಬ್ದುಲ್ ನಜೀರ್ ಅವರು ಬುಧವಾರ ಲೋಕಾರ್ಪಣೆಗೊಳಿಸಿದರು.
Last Updated 1 ಮೇ 2025, 9:18 IST
ಉಡುಪಿ: ಮಣಿಪಾಲ್ ಹಾಸ್ಪೈಸ್, ರೆಸ್ಪೈಟ್ ಕೇಂದ್ರ ಲೋಕಾರ್ಪಣೆ

ಮಣಿಪಾಲ್‌ ಹಾಸ್ಪಿಟಲ್ಸ್‌–ಗೂಗಲ್‌ ಕ್ಲೌಡ್‌ ಪಾಲುದಾರಿಕೆ

ಎಐ–ಚಾಲಿತ ಡಿಜಿಟಲ್‌ ಆರೋಗ್ಯ ಆರೈಕೆ ಸೇವೆಯನ್ನು ಒದಗಿಸುವ ಉದ್ದೇಶದಿಂದ ಮಣಿಪಾಲ್‌ ಹಾಸ್ಪಿಟಲ್ಸ್‌ ಸಂಸ್ಥೆಯು ಗೂಗಲ್‌ ಕ್ಲೌಡ್‌ನೊಂದಿಗೆ ಕೈಜೋಡಿಸಿದೆ.
Last Updated 9 ಏಪ್ರಿಲ್ 2025, 16:18 IST
ಮಣಿಪಾಲ್‌ ಹಾಸ್ಪಿಟಲ್ಸ್‌–ಗೂಗಲ್‌ ಕ್ಲೌಡ್‌ ಪಾಲುದಾರಿಕೆ

ಮಣಿಪಾಲ ಆಸ್ಪತ್ರೆಯ ಹೃದ್ರೋಗ ತಜ್ಞರು ಮಡಿಕೇರಿಯಲ್ಲಿ ಲಭ್ಯ

ಮೈಸೂರಿನ ಮಣಿಪಾಲ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಎನ್.ಎಂ.ಡಾ.ಶರತ್ ಬಾಬು ಅವರು ಇಲ್ಲಿನ ನೀಲ್ ಮೆಡಿಕಲ್ಸ್ ಸಂಕೀರ್ಣದಲ್ಲಿ ಪ್ರತಿ ತಿಂಗಳ 2ನೇ ಗುರುವಾರ ಹೃದ್ರೋಗಿಗಳಿಗೆ ಚಿಕಿತ್ಸೆ ನೀಡಲಿದ್ದಾರೆ.
Last Updated 13 ಡಿಸೆಂಬರ್ 2024, 15:38 IST
ಮಣಿಪಾಲ ಆಸ್ಪತ್ರೆಯ ಹೃದ್ರೋಗ ತಜ್ಞರು ಮಡಿಕೇರಿಯಲ್ಲಿ ಲಭ್ಯ

24 ಗಂಟೆಗಳಲ್ಲಿ 3,319 ಸಿಪಿಆರ್: ಮಣಿಪಾಲ್ ಆಸ್ಪತ್ರೆಯಿಂದ ಗಿನ್ನೆಸ್‌ ದಾಖಲೆ

ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ 24 ಗಂಟೆಗಳ ಅವಧಿಯಲ್ಲಿ 3,319 ಮಂದಿ ಹೃದಯ ಮತ್ತು ಶ್ವಾಸಕೋಶ ಕಾಯಿಲೆಯ ಪ್ರಾಥಮಿಕ ಚಿಕಿತ್ಸೆಯ (ಸಿಪಿಆರ್) ಬಗ್ಗೆ ಪ್ರಾತ್ಯಕ್ಷಿಕೆ ನೀಡುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ.
Last Updated 4 ಅಕ್ಟೋಬರ್ 2024, 16:02 IST
24 ಗಂಟೆಗಳಲ್ಲಿ 3,319 ಸಿಪಿಆರ್: ಮಣಿಪಾಲ್ ಆಸ್ಪತ್ರೆಯಿಂದ ಗಿನ್ನೆಸ್‌ ದಾಖಲೆ

ಆರೋಗ್ಯ ಕಡೆಗಣಿಸುತ್ತಿರುವ ತಾಯಂದಿರು: ಡಾ.ದಿಲಿಪ್ ರಾಜ್

‘ತಾಯ್ತನವು ಅಪಾರ ಆನಂದ, ಪ್ರೀತಿ ಮತ್ತು ವಿಶಿಷ್ಟ ಸವಾಲುಗಳಿಂದ ಒಡಗೂಡಿದ ಅನನ್ಯ ಅನುಭವ. ತಾಯ್ತನದ ಪ್ರಯಾಣದ ಪ್ರತಿ ಹಂತದಲ್ಲಿಯೂ ವಿಶೇಷ ತಿಳಿವಳಿಕೆ ಮತ್ತು ಬೆಂಬಲ ಅಗತ್ಯ’ ಎಂದು ವೈದ್ಯಕೀಯ ತಜ್ಞರು ತಿಳಿಸಿದರು.
Last Updated 11 ಮೇ 2024, 16:04 IST
ಆರೋಗ್ಯ ಕಡೆಗಣಿಸುತ್ತಿರುವ ತಾಯಂದಿರು: ಡಾ.ದಿಲಿಪ್ ರಾಜ್

ಅಂಗಾಗ ಕಸಿಗೊಳದಾವರಿಂದ ಐಪಿಎಲ್ ಪಂದ್ಯ ವೀಕ್ಷಣೆ

ಮಣಿಪಾಲ್ ಆಸ್ಪತ್ರೆಗಳ ಸಮೂಹದ ನೆರವಿನಿಂದ ಅಂಗಾಂಗ ಕಸಿಗೆ ಒಳಗಾದ 20 ಮಂದಿ ಕುಟುಂಬದ ಸದಸ್ಯರೊಂದಿಗೆ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ವೀಕ್ಷಿಸಿದರು.
Last Updated 5 ಮೇ 2024, 14:58 IST
ಅಂಗಾಗ ಕಸಿಗೊಳದಾವರಿಂದ ಐಪಿಎಲ್ ಪಂದ್ಯ ವೀಕ್ಷಣೆ
ADVERTISEMENT

IPL 2024 SRH vs RCB: ಐಪಿಎಲ್ ಪಂದ್ಯ ವೀಕ್ಷಿಸಿದ ಕ್ಯಾನ್ಸರ್ ಗುಣಮುಖರು

ಮಣಿಪಾಲ್ ಆಸ್ಪತ್ರೆಗಳ ಸಮೂಹದ ನೆರವಿನಿಂದ ಕ್ಯಾನ್ಸರ್ ಜಯಿಸಿದ 20ಕ್ಕೂ ಅಧಿಕ ಮಂದಿ ಕುಟುಂಬದ ಸದಸ್ಯರೊಂದಿಗೆ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನುಡವಿನ ಐಪಿಎಲ್ ಪಂದ್ಯ ವೀಕ್ಷಿಸಿದರು.
Last Updated 16 ಏಪ್ರಿಲ್ 2024, 14:32 IST
IPL 2024 SRH vs RCB: ಐಪಿಎಲ್ ಪಂದ್ಯ ವೀಕ್ಷಿಸಿದ ಕ್ಯಾನ್ಸರ್ ಗುಣಮುಖರು

ರೋಗಿ ಕುಟುಂಬಸ್ಥರಿಗೆ ₹ 10 ಲಕ್ಷ ಪರಿಹಾರ: ಮಣಿಪಾಲ ಆಸ್ಪತ್ರೆಗೆ ಸುಪ್ರೀಂ ಕೋರ್ಟ್‌

ಅರಿವಳಿಕೆ ನೀಡುವಾಗ ಸೇವಾ ನ್ಯೂನತೆ * ₹ 5 ಲಕ್ಷ ಪರಿಹಾರ ಘೋಷಿಸಿದ್ದ ಜಿಲ್ಲಾ ಗ್ರಾಹಕರ ವೇದಿಕೆ
Last Updated 21 ಫೆಬ್ರುವರಿ 2024, 1:05 IST
ರೋಗಿ ಕುಟುಂಬಸ್ಥರಿಗೆ ₹ 10 ಲಕ್ಷ ಪರಿಹಾರ: ಮಣಿಪಾಲ ಆಸ್ಪತ್ರೆಗೆ ಸುಪ್ರೀಂ ಕೋರ್ಟ್‌

ಮಣಿಪಾಲ ಆಸ್ಪತ್ರೆಗೆ ಗಿನ್ನೆಸ್‌ ದಾಖಲೆಯ ಮಾನ್ಯತೆ ಪ್ರಮಾಣ ಪತ್ರ

ಕಾರ್ಡಿಯೋಪಲ್ಮನರಿ ರಿಸಸಿಟೇಷನ್(ಸಿಪಿಆರ್) ಕಲಿಯುವುದಾಗಿ ಮಣಿಪಾಲ ಆಸ್ಪತ್ರೆಯಲ್ಲಿ (24 ಗಂಟೆಗಳಲ್ಲಿ) ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಕ್ಕಾಗಿ ಆಸ್ಪತ್ರೆಗೆ ಗಿನ್ನೆಸ್‌ ದಾಖಲೆಯ ಪ್ರಮಾಣ ಪತ್ರವನ್ನು ನೀಡಲಾಗಿದೆ.
Last Updated 30 ಅಕ್ಟೋಬರ್ 2023, 15:38 IST
ಮಣಿಪಾಲ ಆಸ್ಪತ್ರೆಗೆ ಗಿನ್ನೆಸ್‌ ದಾಖಲೆಯ ಮಾನ್ಯತೆ ಪ್ರಮಾಣ ಪತ್ರ
ADVERTISEMENT
ADVERTISEMENT
ADVERTISEMENT