ಗುರುವಾರ, 3 ಜುಲೈ 2025
×
ADVERTISEMENT

Manish Tiwari

ADVERTISEMENT

ಭಯೋತ್ಪಾದನೆಗೆ ಪಾಕಿಸ್ತಾನದ ನೆರವು; ವಿವಿಧ ರಾಷ್ಟ್ರಗಳಿಗೆ ಸಂಸದರ ನಿಯೋಗ: ಕೇಂದ್ರ

Operation Sindhoor: ಪಹಲ್ಗಾಮ್ ದಾಳಿಯ ನಂತರ ಪಾಕ್ ವಿರುದ್ಧ ಭಾರತ ನಡೆಸಿದ ಕಾರ್ಯಾಚರಣೆ ಕುರಿತು ಸಂಸದರ ನಿಯೋಗವು ಹಲವು ರಾಷ್ಟ್ರಗಳಿಗೆ ಭೇಟಿ ನೀಡಿ ವಿವರಿಸಲಿದೆ.
Last Updated 16 ಮೇ 2025, 14:45 IST
ಭಯೋತ್ಪಾದನೆಗೆ ಪಾಕಿಸ್ತಾನದ ನೆರವು; ವಿವಿಧ ರಾಷ್ಟ್ರಗಳಿಗೆ ಸಂಸದರ ನಿಯೋಗ: ಕೇಂದ್ರ

ನೋಟಿನಲ್ಲಿ ಅಂಬೇಡ್ಕರ್‌ ಚಿತ್ರ ಬೇಡವೇ: ಕೇಜ್ರಿವಾಲ್‌ಗೆ ಮನೀಷ್‌ ತಿವಾರಿ ಪ್ರಶ್ನೆ

ದುಡ್ಡಿನ ನೋಟುಗಳಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಭಾವಚಿತ್ರವನ್ನು ಮುದ್ರಿಸಬಾರದೇಕೆ? ಎಂದು ಕಾಂಗ್ರೆಸ್‌ ಸಂಸದ ಮನೀಷ್‌ ತಿವಾರಿ ಪ್ರಶ್ನಿಸಿದ್ದಾರೆ.
Last Updated 27 ಅಕ್ಟೋಬರ್ 2022, 8:25 IST
ನೋಟಿನಲ್ಲಿ ಅಂಬೇಡ್ಕರ್‌ ಚಿತ್ರ ಬೇಡವೇ: ಕೇಜ್ರಿವಾಲ್‌ಗೆ ಮನೀಷ್‌ ತಿವಾರಿ ಪ್ರಶ್ನೆ

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮನೀಶ್ ತಿವಾರಿ, ಕಮಲ ನಾಥ್ ಸ್ಪರ್ಧೆ: ವರದಿ

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಕೇಂದ್ರದ ಮಾಜಿ ಸಚಿವ ಮನೀಶ್ ತಿವಾರಿ ಹಾಗೂ ಮಧ್ಯ ಪ್ರದೇಶದ ಮುಖ್ಯಮಂತ್ರಿ ಕಮಲ ನಾಥ್ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.
Last Updated 22 ಸೆಪ್ಟೆಂಬರ್ 2022, 11:07 IST
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮನೀಶ್ ತಿವಾರಿ, ಕಮಲ ನಾಥ್ ಸ್ಪರ್ಧೆ: ವರದಿ

ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ ಪಾರದರ್ಶಕತೆ ಬಗ್ಗೆ ಕಳವಳ: ಐವರು ಸಂಸದರ ಪತ್ರ

ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯ ಬಗ್ಗೆ ಅದೇ ಪಕ್ಷದ ಐವರು ಸಂಸದರು ಕಳವಳ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಎಐಸಿಸಿ ಕೇಂದ್ರ ಚುನಾವಣಾ ಪ್ರಾಧಿಕಾರದ ಮುಖ್ಯಸ್ಥ ಮಧುಸೂದನ್ ಮಿಸ್ತ್ರಿಗೆ ಪತ್ರ ಬರೆದಿದ್ದಾರೆ.
Last Updated 10 ಸೆಪ್ಟೆಂಬರ್ 2022, 4:12 IST
ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ ಪಾರದರ್ಶಕತೆ ಬಗ್ಗೆ ಕಳವಳ: ಐವರು ಸಂಸದರ ಪತ್ರ

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ: ಪಾರದರ್ಶಕ ಚುನಾವಣೆಗೆ ತಿವಾರಿ, ತರೂರ್‌ ಆಗ್ರಹ

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯು ಪಾರದರ್ಶಕವಾಗಿ ನಡೆಯಬೇಕು ಎಂದು ಪಕ್ಷದ ಹಿರಿಯ ನಾಯಕ ಮನೀಶ್‌ ತಿವಾರಿ ಒತ್ತಾಯಿಸಿದ್ದಾರೆ.
Last Updated 31 ಆಗಸ್ಟ್ 2022, 12:54 IST
ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ: ಪಾರದರ್ಶಕ ಚುನಾವಣೆಗೆ ತಿವಾರಿ, ತರೂರ್‌ ಆಗ್ರಹ

‘ಚಪರಾಸಿ’ಗಳೂ ಮಾರ್ಗದರ್ಶನ ನೀಡುವಂತಾಗಿರುವುದು ಹಾಸ್ಯಾಸ್ಪದ- ಮನೀಶ್‌ ತಿವಾರಿ

ಕಾಂಗ್ರೆಸ್‌ ಸಂಸದ ಮನೀಶ್‌ ತಿವಾರಿ ಟೀಕೆ
Last Updated 27 ಆಗಸ್ಟ್ 2022, 16:04 IST
‘ಚಪರಾಸಿ’ಗಳೂ ಮಾರ್ಗದರ್ಶನ ನೀಡುವಂತಾಗಿರುವುದು ಹಾಸ್ಯಾಸ್ಪದ- ಮನೀಶ್‌ ತಿವಾರಿ

‘ಅಗ್ನಿಪಥ’ ಬೆಂಬಲಿಸಿದ ಕಾಂಗ್ರೆಸ್‌ ನಾಯಕ ಮನೀಶ್‌ ತಿವಾರಿ

ಸೇನಾ ನೇಮಕಾತಿಗಾಗಿ ಕೇಂದ್ರ ಸರ್ಕಾರ ಘೋಷಿಸಿರುವ ‘ಅಗ್ನಿಪಥ’ ಯೋಜನೆಯನ್ನು ಉದ್ಯೋಗಾಕಾಂಕ್ಷಿಗಳು ವಿರೋಧಿಸುತ್ತಿದ್ದು, ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದುಕೊಂಡಿವೆ.
Last Updated 17 ಜೂನ್ 2022, 12:28 IST
‘ಅಗ್ನಿಪಥ’ ಬೆಂಬಲಿಸಿದ ಕಾಂಗ್ರೆಸ್‌ ನಾಯಕ ಮನೀಶ್‌ ತಿವಾರಿ
ADVERTISEMENT

ಮುಂಬೈ ದಾಳಿಗೆ ಯುಪಿಎ ಪ್ರತಿಕ್ರಿಯೆ ಜಡ; ಕಾಂಗ್ರೆಸ್‌ಗೆ ಮುಜುಗರ ತಂದ ಮನೀಶ್‌ ಕೃತಿ

ಕಾಂಗ್ರೆಸ್‌ ಪಕ್ಷವನ್ನು ಮುಜುಗರಕ್ಕೆ ತಳ್ಳಿದ ಸಂಸದ ಮನೀಶ್‌ ತಿವಾರಿ ನೂತನ ಕೃತಿ
Last Updated 23 ನವೆಂಬರ್ 2021, 20:00 IST
ಮುಂಬೈ ದಾಳಿಗೆ ಯುಪಿಎ ಪ್ರತಿಕ್ರಿಯೆ ಜಡ; ಕಾಂಗ್ರೆಸ್‌ಗೆ ಮುಜುಗರ ತಂದ ಮನೀಶ್‌ ಕೃತಿ

ಮುಂಬೈ ದಾಳಿ ಬಳಿಕ ಯುಪಿಎ ಸರ್ಕಾರದ ನಿಲುವಿಗೆ ಬಿಜೆಪಿ ಟೀಕೆ

ಮುಂಬೈ ದಾಳಿ ಬಳಿಕ ಯುಪಿಎ ಸರ್ಕಾರದ ನಿಲುವಿಗೆ ಬಿಜೆಪಿ ಟೀಕೆ
Last Updated 23 ನವೆಂಬರ್ 2021, 10:29 IST
ಮುಂಬೈ ದಾಳಿ ಬಳಿಕ ಯುಪಿಎ ಸರ್ಕಾರದ ನಿಲುವಿಗೆ ಬಿಜೆಪಿ ಟೀಕೆ

ಕೋವಿಡ್-19 ಲಸಿಕೆಯ ದಕ್ಷತೆ ಪ್ರಶ್ನಿಸಿದ ಮನೀಷ್ ತಿವಾರಿಗೆ ಹರ್ಷವರ್ಧನ್ ತಿರುಗೇಟು

ರಾಷ್ಟ್ರವ್ಯಾಪಿಯಾಗಿ ಆರಂಭಿಸಲಾಗಿರುವ ಕೋವಿಡ್-19 ಲಸಿಕೆ ವಿತರಣೆ ಅಭಿಯಾನದಲ್ಲಿ ಲಸಿಕೆಯ ದಕ್ಷತೆ, ಸುರಕ್ಷತೆ ಹಾಗೂ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವ ಕಾಂಗ್ರೆಸ್ ವಕ್ತಾರ ಹಾಗೂ ಸಂಸದ ಮನೀಶ್ ತಿವಾರಿ ವಿರುದ್ಧ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ವಾಗ್ದಾಳಿ ನಡೆಸಿದರು.
Last Updated 16 ಜನವರಿ 2021, 14:41 IST
ಕೋವಿಡ್-19 ಲಸಿಕೆಯ ದಕ್ಷತೆ ಪ್ರಶ್ನಿಸಿದ ಮನೀಷ್ ತಿವಾರಿಗೆ ಹರ್ಷವರ್ಧನ್ ತಿರುಗೇಟು
ADVERTISEMENT
ADVERTISEMENT
ADVERTISEMENT