‘ಝೀರೋ’ ಚಿತ್ರದಲ್ಲಿ ಸಿಖ್ ಭಾವನೆಗಳಿಗೆ ನೋವು ಆರೋಪ: ಶಾರುಖ್ ವಿರುದ್ಧ ದೂರು
‘ಝೀರೋ’ ಚಿತ್ರದಲ್ಲಿ ಸಿಖ್ ಸಮಾಜದ ಜನರ ಭಾವನೆಗಳಿಗೆ ನೋವು ಮಾಡಲಾಗಿದೆ ಎಂದು ಆರೋಪಿಸಿ ಈ ಚಿತ್ರದಲ್ಲಿ ಅಭಿನಯಿಸಿರುವ ನಟ ಶಾರುಖ್ ಖಾನ್ ಹಾಗೂ ಇತರರ ವಿರುದ್ಧ ಕ್ರಿಮಿನಲ್ದೂರುದಾಖಲಾಗಿದೆ.Last Updated 5 ನವೆಂಬರ್ 2018, 13:47 IST