ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Manoj Mukund Naravane

ADVERTISEMENT

ಮಣಿಪುರ ಹಿಂಸಾಚಾರದ ಹಿಂದೆ ವಿದೇಶಿ ಕೈವಾಡ ತಳ್ಳಿಹಾಕಲು ಸಾಧ್ಯವಿಲ್ಲ: ನರವಾಣೆ

ಮಣಿಪುರದ ಹಿಂಸಾಚಾರದ ಹಿಂದೆ ವಿದೇಶಿ ಶಕ್ತಿಗಳ ಕೈವಾಡವಿರುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಮಾಜಿ ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಮುಕುಂದ್‌ ನರವಾಣೆ ಹೇಳಿದರು.
Last Updated 30 ಜುಲೈ 2023, 3:11 IST
ಮಣಿಪುರ ಹಿಂಸಾಚಾರದ ಹಿಂದೆ ವಿದೇಶಿ ಕೈವಾಡ ತಳ್ಳಿಹಾಕಲು ಸಾಧ್ಯವಿಲ್ಲ: ನರವಾಣೆ

ಚೀನಾ ಬೆದರಿಕೆ ಎದುರಿಸಲು ಸೇನೆಯಿಂದ ಗರಿಷ್ಠ ಸನ್ನದ್ಧತೆ: ಎಂ.ಎಂ.ನರವಣೆ

ಭಾರತೀಯ ಸೇನೆ ಮುಖ್ಯಸ್ಥ ಜನರಲ್‌ ಎಂ.ಎಂ.ನರವಣೆ ಪ್ರತಿಪಾದನೆ
Last Updated 12 ಜನವರಿ 2022, 15:13 IST
ಚೀನಾ ಬೆದರಿಕೆ ಎದುರಿಸಲು ಸೇನೆಯಿಂದ ಗರಿಷ್ಠ ಸನ್ನದ್ಧತೆ: ಎಂ.ಎಂ.ನರವಣೆ

ಮೂರೂ ಸೇನಾಪಡೆಗಳ ಸಿಬ್ಬಂದಿ ಸಮಿತಿಯ ಮುಖ್ಯಸ್ಥರಾಗಿ ಜ.ನರವಣೆ ಅಧಿಕಾರ ಸ್ವೀಕಾರ

ಮೂರೂ ಸೇನಾಪಡೆಗಳ ಸಿಬ್ಬಂದಿ ಸಮಿತಿಯ ಮುಖ್ಯಸ್ಥರಾಗಿ (ಸಿಒಎಸ್‌ಸಿ) ಸೇನಾಪಡೆಯ ಮುಖ್ಯಸ್ಥ ಜನರಲ್‌ ಎಂ.ಎಂ.ನರವಣೆ ಅವರು ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ.
Last Updated 16 ಡಿಸೆಂಬರ್ 2021, 2:09 IST
ಮೂರೂ ಸೇನಾಪಡೆಗಳ ಸಿಬ್ಬಂದಿ ಸಮಿತಿಯ ಮುಖ್ಯಸ್ಥರಾಗಿ ಜ.ನರವಣೆ ಅಧಿಕಾರ ಸ್ವೀಕಾರ

ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಐದು ದಿನಗಳ ಇಸ್ರೇಲ್ ಪ್ರವಾಸ

ಯಹೂದಿಗಳ ರಾಷ್ಟ್ರದೊಂದಿಗೆ ಭಾರತದ ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅವರು ಐದು ದಿನಗಳ ಭೇಟಿಗಾಗಿ ಭಾನುವಾರ ಇಸ್ರೇಲ್‌ಗೆ ತೆರಳಿದರು.
Last Updated 14 ನವೆಂಬರ್ 2021, 6:17 IST
ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಐದು ದಿನಗಳ ಇಸ್ರೇಲ್ ಪ್ರವಾಸ

ರಕ್ಷಣಾ ಇಲಾಖೆಯಲ್ಲಿ ‘ಲಿಂಗ ಸಮಾನತೆʼಯತ್ತ ಮೊದಲ ಹೆಜ್ಜೆ: ನರವಣೆ

ಎನ್‌ಡಿಎ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ
Last Updated 29 ಅಕ್ಟೋಬರ್ 2021, 10:04 IST
ರಕ್ಷಣಾ ಇಲಾಖೆಯಲ್ಲಿ ‘ಲಿಂಗ ಸಮಾನತೆʼಯತ್ತ ಮೊದಲ ಹೆಜ್ಜೆ: ನರವಣೆ

ಜಮ್ಮುವಿನ ಎಲ್‌ಒಸಿ ಪ್ರದೇಶಕ್ಕೆ ಸೇನಾ ಮುಖ್ಯಸ್ಥ ನರವಣೆ ಭೇಟಿ

ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರು ಮಂಗಳವಾರ ಜಮ್ಮು ಜಿಲ್ಲೆಯಲ್ಲಿರುವ ಗಡಿ ನಿಯಂತ್ರಣ ರೇಖೆ(ಎಲ್‌ಒಸಿ) ಪ್ರದೇಶಗಳಿಗೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದರು.
Last Updated 19 ಅಕ್ಟೋಬರ್ 2021, 8:05 IST
ಜಮ್ಮುವಿನ ಎಲ್‌ಒಸಿ ಪ್ರದೇಶಕ್ಕೆ ಸೇನಾ ಮುಖ್ಯಸ್ಥ ನರವಣೆ ಭೇಟಿ

ಚೀನಾದ ಸೇನಾ ನಿಯೋಜನೆ ಕಳವಳಕಾರಿ ಸಂಗತಿ: ಸೇನಾ ಮುಖ್ಯಸ್ಥ ನರವಣೆ

ಪೂರ್ವ ಲಡಾಖ್‌ ಪ್ರದೇಶದಲ್ಲಿ ಚೀನಾ ಸೇನಾ ನಿಯೋಜನೆಯನ್ನು ಬಲಗೊಳಿಸುತ್ತಿರುವುದು ಕಳವಳಕಾರಿ ಸಂಗತಿ ಎಂದಿರುವ ಸೇನಾ ಮುಖ್ಯಸ್ಥ ಜನರಲ್ ನರವಣೆ, ‘ಗಡಿಭಾಗದಲ್ಲಿ ನಡೆಯುತ್ತಿರುವ ಚೀನಾದ ಎಲ್ಲ ಚಟುವಟಿಕಗಳ ಮೇಲೆ ಭಾರತ ತೀವ್ರ ನಿಗಾ ಇರಿಸಿದೆ‘ ಎಂದು ಹೇಳಿದ್ದಾರೆ.
Last Updated 9 ಅಕ್ಟೋಬರ್ 2021, 8:36 IST
ಚೀನಾದ ಸೇನಾ ನಿಯೋಜನೆ ಕಳವಳಕಾರಿ ಸಂಗತಿ: ಸೇನಾ ಮುಖ್ಯಸ್ಥ ನರವಣೆ
ADVERTISEMENT

ಚೀನಾ ಬೆದರಿಕೆಗೆ ಬಗ್ಗಲ್ಲ, ಗಡಿಯಲ್ಲಿ ನಮ್ಮ ಸೇನೆ ಜಮಾವಣೆಯೂ ನಡೆಯುತ್ತಿದೆ: ನರವಣೆ

ಚೀನಾವು ವಿವಾದಿತ ಗಡಿ ಪ್ರದೇಶದಲ್ಲಿ ಗಣನೀಯ ಸಂಖ್ಯೆಯಲ್ಲಿ ಸೇನೆಯನ್ನು ಜಮೆ ಮಾಡುತ್ತಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತವೂ ಅದಕ್ಕೆ ಸಮನಾಗಿ ತನ್ನ ಸೇನೆಯನ್ನು ನಿಯೋಜಿಸುತ್ತಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಎಂ.ಎಂ. ನರವಣೆ ತಿಳಿಸಿದ್ದಾರೆ.
Last Updated 3 ಅಕ್ಟೋಬರ್ 2021, 10:31 IST
ಚೀನಾ ಬೆದರಿಕೆಗೆ ಬಗ್ಗಲ್ಲ, ಗಡಿಯಲ್ಲಿ ನಮ್ಮ ಸೇನೆ ಜಮಾವಣೆಯೂ ನಡೆಯುತ್ತಿದೆ: ನರವಣೆ

ಬ್ರಿಟನ್‌ನ ಸೇನಾ ಮುಖ್ಯಸ್ಥರೊಂದಿಗೆ ಭಾರತೀಯ ಸೇನೆ ಮುಖ್ಯಸ್ಥ ನರವಣೆ ಚರ್ಚೆ

ಭಾರತೀಯ ಸೇನಾ ಮುಖ್ಯಸ್ಥ ಜನರಲ್‌ ಎಂ.ಎಂ.ನರವಣೆ ಅವರು ಬ್ರಿಟನ್‌ನ ಸೇನಾ ಮುಖ್ಯಸ್ಥ ಜನರಲ್‌ ಸರ್‌ ನಿಕೋಲಸ್‌ ಕಾರ್ಟರ್‌ ಅವರನ್ನು ಭೇಟಿಯಾಗಿದ್ದಾರೆ.
Last Updated 6 ಜುಲೈ 2021, 6:01 IST
ಬ್ರಿಟನ್‌ನ ಸೇನಾ ಮುಖ್ಯಸ್ಥರೊಂದಿಗೆ ಭಾರತೀಯ ಸೇನೆ ಮುಖ್ಯಸ್ಥ ನರವಣೆ ಚರ್ಚೆ

ಮಾತುಕತೆಯಿಂದ ಗಡಿ ಗೊಂದಲ ಇತ್ಯರ್ಥ: ಸೇನಾ ಮುಖ್ಯಸ್ಥ ನರವಣೆ ಆಶಯ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ದೇಶವು ನೆರೆ ರಾಷ್ಟ್ರಗಳ ಜೊತೆಗಿನ ವಿವಾದಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಬಯಸಲಿದೆ ಎಂದು ಹೇಳಿಕೆ ನೀಡಿದ ಹಿಂದೆಯೇ, ಸೇನಾ ಮುಖ್ಯಸ್ಥರ ಈ ಹೇಳಿಕೆಯು ಹೊರಬಿದ್ದಿದೆ.
Last Updated 1 ಜುಲೈ 2021, 12:34 IST
ಮಾತುಕತೆಯಿಂದ ಗಡಿ ಗೊಂದಲ ಇತ್ಯರ್ಥ: ಸೇನಾ ಮುಖ್ಯಸ್ಥ ನರವಣೆ ಆಶಯ
ADVERTISEMENT
ADVERTISEMENT
ADVERTISEMENT