ಗುರುವಾರ, 3 ಜುಲೈ 2025
×
ADVERTISEMENT

Maoist Attack

ADVERTISEMENT

ಮಾವೋವಾದಿಗಳಿಂದ BJP ಸಂಸದ ರಘುನಂದನ್ ರಾವ್‌ಗೆ ಬೆದರಿಕೆ ಕರೆ: ಪ್ರಕರಣ ದಾಖಲು

Maoist Threat BJP MP: ಬಿಜೆಪಿ ಸಂಸದ ಎಂ. ರಘುನಂದನ್ ರಾವ್ ಅವರಿಗೆ ಮಧ್ಯಪ್ರದೇಶದ ಮಾವೋವಾದಿಗಳಿಂದ ನಿರಂತರವಾಗಿ ‌ಬೆದರಿಕೆ ಕರೆಗಳು ಬರುತ್ತಿವೆ ಎಂದು ಅವರು ಕಚೇರಿ ಮೂಲಗಳು ತಿಳಿಸಿವೆ.
Last Updated 30 ಜೂನ್ 2025, 2:16 IST
ಮಾವೋವಾದಿಗಳಿಂದ BJP ಸಂಸದ ರಘುನಂದನ್ ರಾವ್‌ಗೆ ಬೆದರಿಕೆ ಕರೆ: ಪ್ರಕರಣ ದಾಖಲು

ತೆಲಂಗಾಣ-ಛತ್ತೀಸಗಢ ಗಡಿಯಲ್ಲಿ ನಕ್ಸಲರಿಂದ ನೆಲಬಾಂಬ್ ಸ್ಫೋಟ: ಮೂವರು ಪೊಲೀಸರ ಸಾವು

ತೆಲಂಗಾಣ ಹಾಗೂ ಛತ್ತೀಸಗಢ ಗಡಿಯ ಮುಲುಗು ಜಿಲ್ಲೆಯಲ್ಲಿ ಗುರುವಾರ ನಕ್ಸಲರು ಹುದುಗಿಸಿದ್ದ ನೆಲಬಾಂಬ್‌ ಸ್ಪೋಟಗೊಂಡು ಮೂವರು ಪೊಲೀಸರು ಸಾವಿಗೀಡಾಗಿದ್ದಾರೆ.
Last Updated 8 ಮೇ 2025, 14:28 IST
ತೆಲಂಗಾಣ-ಛತ್ತೀಸಗಢ ಗಡಿಯಲ್ಲಿ ನಕ್ಸಲರಿಂದ ನೆಲಬಾಂಬ್ ಸ್ಫೋಟ: ಮೂವರು ಪೊಲೀಸರ ಸಾವು

ಜಾರ್ಖಂಡ್‌ನ ಲತೇಹಾರ್‌ನಲ್ಲಿ ಮಾವೋವಾದಿ ಬಂಧನ

ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯಿಂದ ಬೇರ್ಪಟ್ಟ ಸ್ವಯಂ ಘೋಷಿತ ಏರಿಯಾ ಕಮಾಂಡರ್‌ನನ್ನು ಶನಿವಾರ ಲತೇಹಾರ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 29 ಮಾರ್ಚ್ 2025, 11:59 IST
ಜಾರ್ಖಂಡ್‌ನ ಲತೇಹಾರ್‌ನಲ್ಲಿ ಮಾವೋವಾದಿ ಬಂಧನ

ಮಹಾರಾಷ್ಟ್ರ: ಪೊಲೀಸ್ ಮಾಹಿತಿದಾರನೆಂದು ಆರೋಪಿಸಿ ವ್ಯಕ್ತಿಯ ಕೊಂದ ನಕ್ಸಲರು

ಪೊಲೀಸ್ ಮಾಹಿತಿದಾರ ಎಂದು ಆರೋಪಿಸಿ 45 ವರ್ಷದ ವ್ಯಕ್ತಿಯನ್ನು ಮಾವೋವಾದಿಗಳು ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಭಾನುವಾರ ಕೊಲೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 2 ಫೆಬ್ರುವರಿ 2025, 6:03 IST
ಮಹಾರಾಷ್ಟ್ರ: ಪೊಲೀಸ್ ಮಾಹಿತಿದಾರನೆಂದು ಆರೋಪಿಸಿ ವ್ಯಕ್ತಿಯ ಕೊಂದ ನಕ್ಸಲರು

ಛತ್ತೀಸಗಢ: ಪೊಲೀಸ್ ಮಾಹಿತಿದಾರನೆಂದು ಆರೋಪಿಸಿ ನಕ್ಸಲರಿಂದ ಗ್ರಾಮಸ್ಥನ ಕೊಲೆ

ಪೊಲೀಸ್ ಮಾಹಿತಿದಾರನೆಂದು ಆರೋಪಿಸಿ ವ್ಯಕ್ತಿಯೊಬ್ಬರನ್ನು ನಕ್ಸಲರು ಕೊಂದು ಹಾಕಿದ ಘಟನೆ ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದಿದ್ದಾಗಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
Last Updated 17 ಜನವರಿ 2025, 9:00 IST
ಛತ್ತೀಸಗಢ: ಪೊಲೀಸ್ ಮಾಹಿತಿದಾರನೆಂದು ಆರೋಪಿಸಿ ನಕ್ಸಲರಿಂದ ಗ್ರಾಮಸ್ಥನ ಕೊಲೆ

ಛತ್ತೀಸಗಢ | ಪೊಲೀಸರಿಗೆ ಮಾಹಿತಿ ನೀಡಿದ ಆರೋಪ; ಮಹಿಳೆಯನ್ನು ಕೊಂದ ಮಾವೋವಾದಿಗಳು

Chhattisgarh: ಛತ್ತೀಸಗಢದ ತಿಮ್ಮಾಪುರ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯನ್ನು ಮಾವೋವಾದಿಗಳು ಶುಕ್ರವಾರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಈ ಬಗ್ಗೆ 'ಎಎನ್‌ಐ' ಸುದ್ದಿಸಂಸ್ಥೆ ವರದಿ ಮಾಡಿದೆ.
Last Updated 7 ಡಿಸೆಂಬರ್ 2024, 6:00 IST
ಛತ್ತೀಸಗಢ | ಪೊಲೀಸರಿಗೆ ಮಾಹಿತಿ ನೀಡಿದ ಆರೋಪ; ಮಹಿಳೆಯನ್ನು ಕೊಂದ ಮಾವೋವಾದಿಗಳು

ತೆಲಂಗಾಣ | ಗುಂಡಿನ ಚಕಮಕಿ; 6 ಮಾವೋವಾದಿಗಳ ಹತ್ಯೆ, 2 ಭದ್ರತಾ ಸಿಬ್ಬಂದಿಗೆ ಗಾಯ

ತೆಲಂಗಾಣದ ಭದ್ರಾದ್ರಿ ಕೊತ್ತಗೂಡೆಂ ಜಿಲ್ಲೆಯಲ್ಲಿ ಮಾವೋವಾದಿಗಳು ಮತ್ತು ಪೊಲೀಸರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಆರು ಮಂದಿ ಮಾವೋವಾದಿಗಳು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 5 ಸೆಪ್ಟೆಂಬರ್ 2024, 9:02 IST
ತೆಲಂಗಾಣ | ಗುಂಡಿನ ಚಕಮಕಿ; 6 ಮಾವೋವಾದಿಗಳ ಹತ್ಯೆ, 2 ಭದ್ರತಾ ಸಿಬ್ಬಂದಿಗೆ ಗಾಯ
ADVERTISEMENT

ಜಾರ್ಖಂಡ್ | ಪೊಲೀಸ್–ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ; ಅಧಿಕಾರಿಗೆ ಗಾಯ

ಜಾರ್ಖಂಡ್‌ನ ಗಢ್ವಾ ಜಿಲ್ಲೆಯಲ್ಲಿ ಪೊಲೀಸರು ಹಾಗೂ ಮಾವೋವಾದಿಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ.
Last Updated 18 ಡಿಸೆಂಬರ್ 2023, 5:47 IST
ಜಾರ್ಖಂಡ್ | ಪೊಲೀಸ್–ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ; ಅಧಿಕಾರಿಗೆ ಗಾಯ

ಕೇರಳದ ಕಣ್ಣೂರಿನಲ್ಲಿ ಪೊಲೀಸ್ – ಮಾವೋವಾದಿಗಳ ನಡುವೆ ಗುಂಡಿನ ಕಾಳಗ

ಕೇರಳ ಪೊಲೀಸ್‌ನ ವಿಶೇಷ ಪಡೆ ಹಾಗೂ ಮಾವೋವಾದಿಗಳ ನಡುವೆ ಕಣ್ಣೂರು ಜಿಲ್ಲೆಯಲ್ಲಿ ಇಂದು (ಸೋಮವಾರ) ಗುಂಡಿನ ಕಾಳಗ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 13 ನವೆಂಬರ್ 2023, 12:53 IST
ಕೇರಳದ ಕಣ್ಣೂರಿನಲ್ಲಿ ಪೊಲೀಸ್ – ಮಾವೋವಾದಿಗಳ ನಡುವೆ ಗುಂಡಿನ ಕಾಳಗ

ಜಾರ್ಖಂಡ್‌: 4 ವಾಹನಗಳಿಗೆ ಬೆಂಕಿ ಹಚ್ಚಿ, ಉದ್ಯೋಗಿಗಳಿಗೆ ಥಳಿಸಿದ ಮಾವೋವಾದಿಗಳು

ಈ ಘಟನೆ ನಡೆಯುವ ಸರಿಯಾಗಿ ಒಂದು ತಿಂಗಳ ಹಿಂದಷ್ಟೇ ಮಾವೋವಾದಿಗಳು ಪಲಾಮು ಜಿಲ್ಲೆಯಲ್ಲಿ ಆರು ವಾಹನಗಳಿಗೆ ಬೆಂಕಿ ಹಚ್ಚಿ, ಇಬ್ಬರು ಉದ್ಯೋಗಿಗಳಿಗೆ ಥಳಿಸಿದ್ದರು.
Last Updated 26 ಸೆಪ್ಟೆಂಬರ್ 2023, 4:50 IST
ಜಾರ್ಖಂಡ್‌: 4 ವಾಹನಗಳಿಗೆ ಬೆಂಕಿ ಹಚ್ಚಿ, ಉದ್ಯೋಗಿಗಳಿಗೆ ಥಳಿಸಿದ ಮಾವೋವಾದಿಗಳು
ADVERTISEMENT
ADVERTISEMENT
ADVERTISEMENT