ಬೆರಗಿನ ‘ಮಾರ್ಚ್ ಗ್ರೂಪ್ ಶೋ’
ಕಲಾವಿದ-ಕಲಾಕೃತಿ-ಪ್ರೇಕ್ಷಕ ಇವುಗಳ ಸಮಾಗಮಕ್ಕೆ ನಗರದಲ್ಲೊಂದು ಆರ್ಟ್ಜ್ ಸ್ಟೂಡಿಯೊ ವಿತ್ ಗ್ಯಾಲರಿಯು ಗೋಕುಲಂನಲ್ಲಿ ಈಚೆಗೆ ಉದ್ಘಾಟನೆಗೊಂಡಿದೆ. ಪ್ರಥಮವಾಗಿ ‘ಮಾರ್ಚ್ ಗ್ರೂಪ್ ಶೋ’ ಕಲಾಪ್ರದರ್ಶನವು ಪ್ರಾರಂಭಗೊಂಡು ಏ.13ರವರೆಗೆ ನಡೆಯುತ್ತಿದೆ.Last Updated 5 ಏಪ್ರಿಲ್ 2019, 20:00 IST