‘ಮರ್ದಾನಿ–2’ರಲ್ಲೂ ರಾಣಿ ಖಾಕಿ ಖದರ್
ರಾಣಿ ಮುಖರ್ಜೀ ಅವರ ‘ಮರ್ದಾನಿ 2’ ಅದ್ಭುತ ಕಥೆಯ ಟ್ರೇಲರ್ ಮನ ಸೆಳೆಯುತ್ತಿದೆ. ಅತ್ಯಾಚಾರಿಗಳ ವಿರುದ್ಧ ಮಹಿಳಾ ಪೊಲೀಸ್ ಅಧಿಕಾರಿ ಸಮರ ಸಾರುವ ಕತೆಯುಳ್ಳ ಈ ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರನ್ನು ಸೀಟಿನ ಅಂಚಿಗೆ ತಂದು ಕೂರಿಸುತ್ತದೆ. ದೇಶದಲ್ಲಿ ಹೆಚ್ಚುತ್ತಿರುವ ಅಪ್ರಾಪ್ತರ ಹಿಂಸಾತ್ಮಕ ಅಪರಾಧಗಳ ಜಗತ್ತನ್ನು ತೆರೆದಿಡುತ್ತದೆ.Last Updated 27 ನವೆಂಬರ್ 2019, 19:30 IST