ಗುರುವಾರ, 3 ಜುಲೈ 2025
×
ADVERTISEMENT

Mark Wood

ADVERTISEMENT

India vs England Test: ಮಾರ್ಕ್‌ ವುಡ್‌ಗೆ ಐದನೇ ಟೆಸ್ಟ್‌ನಲ್ಲಿ ಆಡುವ ವಿಶ್ವಾಸ

ಗಾಯಾಳಾಗಿರುವ ಇಂಗ್ಲೆಂಡ್‌ನ ವೇಗದ ಬೌಲರ್ ಮಾರ್ಕ್‌ ವುಡ್‌ ಅವರು ಭಾರತ ವಿರುದ್ಧ ಟೆಸ್ಟ್‌ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯದ ವೇಳೆಗೆ ಆಯ್ಕೆಗೆ ಲಭ್ಯರಾಗುವ ವಿಶ್ವಾಸ ಹೊಂದಿದ್ದಾರೆ. ಈ ಟೆಸ್ಟ್‌ ಓವಲ್‌ನಲ್ಲಿ ಜುಲೈ 31ರಂದು ಆರಂಭವಾಗಲಿದೆ.
Last Updated 21 ಜೂನ್ 2025, 14:19 IST
India vs England Test: ಮಾರ್ಕ್‌ ವುಡ್‌ಗೆ ಐದನೇ ಟೆಸ್ಟ್‌ನಲ್ಲಿ ಆಡುವ ವಿಶ್ವಾಸ

IND vs ENG: ಇಂಗ್ಲೆಂಡ್‌ಗೆ ಗಾಯದ ಮೇಲೆ ಬರೆ;3ನೇ ಟೆಸ್ಟ್‌ಗೆ ಮಾರ್ಕ್ ವುಡ್ ಅಲಭ್ಯ

ಪ್ರವಾಸಿ ಭಾರತ ವಿರುದ್ಧ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸಿರುವ ಇಂಗ್ಲೆಂಡ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ.
Last Updated 23 ಆಗಸ್ಟ್ 2021, 13:40 IST
IND vs ENG: ಇಂಗ್ಲೆಂಡ್‌ಗೆ ಗಾಯದ ಮೇಲೆ ಬರೆ;3ನೇ ಟೆಸ್ಟ್‌ಗೆ ಮಾರ್ಕ್ ವುಡ್ ಅಲಭ್ಯ

ಟೆಸ್ಟ್ ಕ್ರಿಕೆಟ್: ಆತಿಥೇಯ ಆಫ್ರಿಕಾ ವಿರುದ್ಧ ಇಂಗ್ಲೆಂಡ್‌ಗೆ ಸರಣಿ ಜಯ

ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯ ಕೊನೆಯ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್‌ ತಂಡ 191 ರನ್‌ ಅಂತರದ ಸುಲಭ ಜಯ ಸಾಧಿಸಿತು. ಇದರೊಂದಿಗೆ ಸರಣಿಯನ್ನು 3–1ರಿಂದ ವಶಪಡಿಸಿಕೊಂಡಿತು.
Last Updated 27 ಜನವರಿ 2020, 15:51 IST
ಟೆಸ್ಟ್ ಕ್ರಿಕೆಟ್: ಆತಿಥೇಯ ಆಫ್ರಿಕಾ ವಿರುದ್ಧ ಇಂಗ್ಲೆಂಡ್‌ಗೆ ಸರಣಿ ಜಯ

ವಿಶ್ವಕಪ್ ಟೂರ್ನಿಯಲ್ಲಿ ವೇಗದ ಕುದುರೆಗಳ ಭರಾಟೆ

ವಿಶ್ವಕಪ್ ಕ್ರಿಕೆಟ್‌ನಲ್ಲಿ ವೇಗದ ಎಸೆತದ ದಾಖಲೆಯನ್ನು ಮಾಡಲು ಹಲವು ಬೌಲರ್‌ಗಳು ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಆದರೆ 16 ವರ್ಷಗಳ ಹಿಂದಿನ ದಾಖಲೆಯನ್ನು ಮುರಿಯುವ ಕೆಲವು ಸಮರ್ಥ ಬೌಲರ್‌ಗಳು ಈ ಬಾರಿ ಇದ್ದಾರೆ. ಅವರ ವೇಗದ ಎಸೆತಗಳ ಕುರಿತು ಒಂದು ಕಿರುನೋಟ ಇಲ್ಲಿದೆ...
Last Updated 30 ಜೂನ್ 2019, 19:30 IST
ವಿಶ್ವಕಪ್ ಟೂರ್ನಿಯಲ್ಲಿ ವೇಗದ ಕುದುರೆಗಳ ಭರಾಟೆ
ADVERTISEMENT
ADVERTISEMENT
ADVERTISEMENT
ADVERTISEMENT