ಗುರುವಾರ, 3 ಜುಲೈ 2025
×
ADVERTISEMENT

Markets

ADVERTISEMENT

Share Market | ಸೆನ್ಸೆಕ್ಸ್ 455 ಅಂಶ ಏರಿಕೆ

ಐ.ಟಿ, ಆಟೊ ವಲಯದ ಷೇರುಗಳ ಖರೀದಿ ಹೆಚ್ಚಳದಿಂದ ದೇಶದ ಷೇರು ಸೂಚ್ಯಂಕಗಳು ಸೋಮವಾರದ ವಹಿವಾಟಿನಲ್ಲಿ ಏರಿಕೆಯಾಗಿವೆ.
Last Updated 26 ಮೇ 2025, 13:53 IST
Share Market | ಸೆನ್ಸೆಕ್ಸ್ 455 ಅಂಶ ಏರಿಕೆ

ಸುಂಕ ನೀತಿ, ಮಾರುಕಟ್ಟೆಗಳ ಮೇಲೆ ಹೊಡೆತ: ಟ್ರಂಪ್‌ ಪ್ರತಿಕ್ರಿಯೆ

ಟ್ರಂಪ್‌ ಸುಂಕ ನೀತಿಯಿಂದಾಗಿ ಜಾಗತಿಕ ಮಾರುಕಟ್ಟೆಗಳ ಮೇಲೆ ಹೊಡೆತ ಬಿದ್ದಿದ್ದು, ಏಷ್ಯಾದ ಷೇರುಪೇಟೆಗಳ ಮೇಲೂ ಪರಿಣಾಮ ಬೀರಿದೆ.
Last Updated 7 ಏಪ್ರಿಲ್ 2025, 2:56 IST
ಸುಂಕ ನೀತಿ, ಮಾರುಕಟ್ಟೆಗಳ ಮೇಲೆ ಹೊಡೆತ: ಟ್ರಂಪ್‌ ಪ್ರತಿಕ್ರಿಯೆ

ಷೇರು ಸೂಚ್ಯಂಕಗಳು ಏರಿಕೆ

ಆಟೊ ಮತ್ತು ಐ.ಟಿ ಕಂಪನಿಗಳ ಷೇರುಗಳು ಗಳಿಕೆ ಕಂಡಿದ್ದರಿಂದ ಷೇರು ಸೂಚ್ಯಂಕಗಳು ಶುಕ್ರವಾರ ಏರಿಕೆ ಕಂಡಿವೆ.
Last Updated 16 ಫೆಬ್ರುವರಿ 2024, 15:30 IST
ಷೇರು ಸೂಚ್ಯಂಕಗಳು ಏರಿಕೆ

ವಿಶ್ವದ ಕುಖ್ಯಾತ ಮಾರುಕಟ್ಟೆಗಳ ಪಟ್ಟಿ ಬಿಡುಗಡೆ: ಬೆಂಗಳೂರಿನ SP ರಸ್ತೆ ಉಲ್ಲೇಖ!

ಅಮೆರಿಕದ ವ್ಯಾಪಾರ ಪ್ರತಿನಿಧಿಗಳ ಸಂಸ್ಥೆಯು (ಯುಎಸ್‌ಟಿಆರ್‌) ಗುರುವಾರ ಬಿಡುಗಡೆಗೊಳಿಸಿರುವ ವಿಶ್ವದ ‘ಕುಖ್ಯಾತ ಮಾರುಕಟ್ಟೆ’ಗಳ ವಾರ್ಷಿಕ ಪಟ್ಟಿ
Last Updated 30 ಜನವರಿ 2024, 16:13 IST
ವಿಶ್ವದ ಕುಖ್ಯಾತ ಮಾರುಕಟ್ಟೆಗಳ ಪಟ್ಟಿ ಬಿಡುಗಡೆ: ಬೆಂಗಳೂರಿನ SP ರಸ್ತೆ ಉಲ್ಲೇಖ!

ಪರಶುರಾಂಪುರ: ಸೋಮವಾರದ ಸಂತೆಗೆ ಬೇಕಿದೆ ಕಾಯಕಲ್ಪ

ಪರಶುರಾಂಪುರ ಗ್ರಾಮದ ಮುಖ್ಯ ವೃತ್ತದ ಪಕ್ಕದಲ್ಲೇ ಇರುವ ಸಂತೆ ಮೈದಾನ ವಿಶಾಲವಾಗಿದೆ. ಅದರೂ ಮೂಲ ಸೌಲಭ್ಯ ಸಮಸ್ಯೆಗಳು ಮಾತ್ರ ದಶಕಗಳಿಂದ ಪರಿಹಾರವಾಗಿಲ್ಲ.
Last Updated 12 ಏಪ್ರಿಲ್ 2022, 6:47 IST
ಪರಶುರಾಂಪುರ: ಸೋಮವಾರದ ಸಂತೆಗೆ ಬೇಕಿದೆ ಕಾಯಕಲ್ಪ

ಮಾರುಕಟ್ಟೆಗಳಲ್ಲಿ ಕೋವಿಡ್ ನಿಯಮ ಉಲ್ಲಂಘನೆ: ಕ್ರಮ ಕೈಗೊಳ್ಳಲು ಗೃಹ ಸಚಿವಾಲಯ ಸೂಚನೆ

ಗಿರಿಧಾಮಗಳು, ಮಾರುಕಟ್ಟೆ ಪ್ರದೇಶ ಸೇರಿದಂತೆ ದೇಶದ ವಿವಿಧೆಡೆ ಕೋವಿಡ್ –19 ನಿಯಮಗಳನ್ನು ಉಲ್ಲಂಘಿಸಲಾಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹಸಚಿವಾಲಯವು ಬುಧವಾರ ಸೂಚನೆ ನೀಡಿದೆ.
Last Updated 14 ಜುಲೈ 2021, 11:00 IST
ಮಾರುಕಟ್ಟೆಗಳಲ್ಲಿ ಕೋವಿಡ್ ನಿಯಮ ಉಲ್ಲಂಘನೆ: ಕ್ರಮ ಕೈಗೊಳ್ಳಲು ಗೃಹ ಸಚಿವಾಲಯ ಸೂಚನೆ

ವಿಶ್ಲೇಷಣೆ: ಮಂಡಿ, ಮಾರುಕಟ್ಟೆ ನಡುವೆ ರೈತ

ಹೈನುಗಾರಿಕೆ ಇಂದು ಇರುವ ಮಟ್ಟಕ್ಕೆ ಕೃಷಿ ಕ್ಷೇತ್ರ ಬೆಳೆಯಬೇಕಾದರೆ...
Last Updated 17 ಡಿಸೆಂಬರ್ 2020, 19:45 IST
ವಿಶ್ಲೇಷಣೆ: ಮಂಡಿ, ಮಾರುಕಟ್ಟೆ ನಡುವೆ ರೈತ
ADVERTISEMENT

ಸಂಪಾದಕೀಯ Podcast: ಸುಲಲಿತ ಉದ್ದಿಮೆ ವಹಿವಾಟು ರಾಜ್ಯದ ಅಭಿವೃದ್ಧಿಗೆ ಅನಿವಾರ್ಯ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 10 ಸೆಪ್ಟೆಂಬರ್ 2020, 2:59 IST
ಸಂಪಾದಕೀಯ Podcast: ಸುಲಲಿತ ಉದ್ದಿಮೆ ವಹಿವಾಟು ರಾಜ್ಯದ ಅಭಿವೃದ್ಧಿಗೆ ಅನಿವಾರ್ಯ

ಹಬ್ಬದ ಖರೀದಿಗೆ ಮುಗಿಬಿದ್ದ ಜನ: ಎಪಿಎಂಸಿಯನ್ನೇ ಮುಚ್ಚಿದ ಪೊಲೀಸರು

ಹೂ, ಹಣ್ಣು , ತರಕಾರಿ, ಪೂಜಾ ಸಾಮಗ್ರಿಗಳ ಖರೀದಿಗೆ ಜನ ಮಾರುಕೆಟ್ಟೆಗಳಿಗೆ ಮುಗಿಬಿದ್ದರು. ಆದರೆ, ಪೊಲೀಸರು ಯಾವುದಕ್ಕೂ ಆಸ್ಪದ ನೀಡಲಿಲ್ಲ.
Last Updated 24 ಮಾರ್ಚ್ 2020, 4:25 IST
ಹಬ್ಬದ ಖರೀದಿಗೆ ಮುಗಿಬಿದ್ದ ಜನ: ಎಪಿಎಂಸಿಯನ್ನೇ ಮುಚ್ಚಿದ ಪೊಲೀಸರು

ಕುಸಿಯುತ್ತಿವೆ ಮಳಿಗೆಗಳು: ಗ್ರಾಹಕರಿಗೆ, ವ್ಯಾಪಾರಸ್ಥರಿಗೆ ಫಜೀತಿ

ಮಾರುಕಟ್ಟೆಯತ್ತ ಬರಲು ಗ್ರಾಹಕರೂ ಹಿಂದೇಟು
Last Updated 22 ಫೆಬ್ರುವರಿ 2020, 19:30 IST
ಕುಸಿಯುತ್ತಿವೆ ಮಳಿಗೆಗಳು: ಗ್ರಾಹಕರಿಗೆ, ವ್ಯಾಪಾರಸ್ಥರಿಗೆ ಫಜೀತಿ
ADVERTISEMENT
ADVERTISEMENT
ADVERTISEMENT