ಶನಿವಾರ, 6 ಸೆಪ್ಟೆಂಬರ್ 2025
×
ADVERTISEMENT

Marriage Age

ADVERTISEMENT

ಮದುವೆ | ಗಂಡು–ಹೆಣ್ಣಿನ ವಯಸ್ಸಿನ ಅಂತರ ಎಷ್ಟಿದ್ದರೆ ಚಂದ?

Marriage age difference: ಸಂಶೋಧನೆಗಳ ಪ್ರಕಾರ ಗಂಡು–ಹೆಣ್ಣಿನ ನಡುವೆ ಒಂದರಿಂದ ಐದು ವರ್ಷದ ವಯಸ್ಸಿನ ಅಂತರ ಸೂಕ್ತ. ಹೆಚ್ಚು ಅಂತರವಿದ್ದರೆ ದಾಂಪತ್ಯದಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಇದೆ ಎಂದು ಅಧ್ಯಯನಗಳು ಹೇಳುತ್ತವೆ
Last Updated 5 ಸೆಪ್ಟೆಂಬರ್ 2025, 22:53 IST
ಮದುವೆ | ಗಂಡು–ಹೆಣ್ಣಿನ ವಯಸ್ಸಿನ ಅಂತರ ಎಷ್ಟಿದ್ದರೆ ಚಂದ?

17ನೇ ಲೋಕಸಭೆ ವಿಸರ್ಜನೆ: ವಿವಾಹ ವಯೋಮಿತಿ ಮಸೂದೆಗೆ ಚ್ಯುತಿ

ಪುರುಷ ಮತ್ತು ಮಹಿಳೆಯರ ವಿವಾಹದ ವಯಸ್ಸಿನಲ್ಲಿ ಏಕರೂಪತೆ ತರುವ ಉದ್ದೇಶದಿಂದ ಮಂಡಿಸಲಾಗಿದ್ದ ಮಸೂದೆಯು 17ನೇ ಲೋಕಸಭೆ ವಿಸರ್ಜನೆಯೊಂದಿಗೆ, ಅಂಗೀಕಾರ ಪಡೆಯದೇ ಬಿದ್ದುಹೋಗಿದೆ.
Last Updated 8 ಜೂನ್ 2024, 15:53 IST
17ನೇ ಲೋಕಸಭೆ ವಿಸರ್ಜನೆ: ವಿವಾಹ ವಯೋಮಿತಿ ಮಸೂದೆಗೆ ಚ್ಯುತಿ

ಮದುವೆಯ ಕನಿಷ್ಠ ವಯಸ್ಸಿನಲ್ಲಿ ಸಮಾನತೆ: ಅರ್ಜಿ ತಳ್ಳಿಹಾಕಿದ ಸುಪ್ರೀಂ ಕೋರ್ಟ್‌

ನವದೆಹಲಿ (ಪಿಟಿಐ): ಪುರುಷ ಹಾಗೂ ಮಹಿಳೆಯರ ಮದುವೆಯ ಕನಿಷ್ಠ ವಯಸ್ಸು ಒಂದೇ ಇರಬೇಕು ಎಂದು ಕೋರಿ ವಕೀಲೆ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ತಳ್ಳಿಹಾಕಿದೆ. ‘ನ್ಯಾಯಾಲಯವು ಕಾನೂನು ರೂಪಿಸಲು ಸಾಧ್ಯವಿಲ್ಲ. ಈ ಕೆಲಸವನ್ನು ಸಂಸತ್ತು ಮಾಡಬೇಕು’ ಎಂದು ಅದು ಅಭಿಪ್ರಾಯಪಟ್ಟಿದೆ.
Last Updated 20 ಫೆಬ್ರುವರಿ 2023, 13:38 IST
ಮದುವೆಯ ಕನಿಷ್ಠ ವಯಸ್ಸಿನಲ್ಲಿ ಸಮಾನತೆ: ಅರ್ಜಿ ತಳ್ಳಿಹಾಕಿದ ಸುಪ್ರೀಂ ಕೋರ್ಟ್‌

ವಿವಾಹಕ್ಕೆ ಏಕರೂಪ ಕನಿಷ್ಠ ವಯಸ್ಸು: ಅರ್ಜಿ ಸುಪ್ರೀಂ ಕೋರ್ಟ್‌ ಅಂಗಳಕ್ಕೆ

ಪುರುಷರು ಮತ್ತು ಮಹಿಳೆಯರಿಗೆ ಮದುವೆಯ ಕನಿಷ್ಠ ವಯಸ್ಸಿನ ಏಕರೂಪತೆಗೆ ಕೋರಿರುವ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಿದೆ.
Last Updated 31 ಜನವರಿ 2023, 14:42 IST
ವಿವಾಹಕ್ಕೆ ಏಕರೂಪ ಕನಿಷ್ಠ ವಯಸ್ಸು: ಅರ್ಜಿ ಸುಪ್ರೀಂ ಕೋರ್ಟ್‌ ಅಂಗಳಕ್ಕೆ

ವಿಶ್ಲೇಷಣೆ: ವಿವಾಹ ವಯಸ್ಸು ಮತ್ತು ಸೌಖ್ಯ ವೃದ್ಧಿ

ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ವಿವಾಹ ವಯಸ್ಸನ್ನು 21ಕ್ಕೆ ಏರಿಸುವುದಕ್ಕಿಂತಲೂ ಉತ್ತಮವಾದ ಆಯ್ಕೆಗಳಿವೆ
Last Updated 24 ಜನವರಿ 2022, 19:30 IST
ವಿಶ್ಲೇಷಣೆ: ವಿವಾಹ ವಯಸ್ಸು ಮತ್ತು ಸೌಖ್ಯ ವೃದ್ಧಿ

ಹರಟೆಕಟ್ಟೆ Podcast: ಹೆಣ್ಣುಮಕ್ಕಳ ವಿವಾಹ ವಯಸ್ಸು 21ಕ್ಕೆ ಏಕೆ ಬೇಕು?

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 25 ಡಿಸೆಂಬರ್ 2021, 10:56 IST
ಹರಟೆಕಟ್ಟೆ Podcast: ಹೆಣ್ಣುಮಕ್ಕಳ ವಿವಾಹ ವಯಸ್ಸು 21ಕ್ಕೆ ಏಕೆ ಬೇಕು?

ಚರ್ಚೆ: ಹೆಣ್ಣಿನ ಸುರಕ್ಷೆಗೆ ಮದುವೆ ವಯಸ್ಸು ಏರಬೇಕು

ಹೆಣ್ಣು ಮಕ್ಕಳ ಮದುವೆಯ ಕನಿಷ್ಠ ವಯಸ್ಸು 18 ವರ್ಷದಿಂದ 21ಕ್ಕೆ ಏರಿಕೆ ಸರಿಯಾದ ನಿರ್ಧಾರವೇ?
Last Updated 24 ಡಿಸೆಂಬರ್ 2021, 19:31 IST
ಚರ್ಚೆ: ಹೆಣ್ಣಿನ ಸುರಕ್ಷೆಗೆ ಮದುವೆ ವಯಸ್ಸು ಏರಬೇಕು
ADVERTISEMENT

ಚರ್ಚೆ | ಮಹಿಳೆಯರ ಮದುವೆ ವಯಸ್ಸು ಹೆಚ್ಚಳ: ಸಮಸ್ಯೆ ಪರಿಹಾರದ ಮಂತ್ರದಂಡವೇ?

ಹೆಣ್ಣು ಮಕ್ಕಳ ಮದುವೆಯ ಕನಿಷ್ಠ ವಯಸ್ಸು 18 ವರ್ಷದಿಂದ 21ಕ್ಕೆ ಏರಿಕೆ ಸರಿಯಾದ ನಿರ್ಧಾರವೇ?
Last Updated 24 ಡಿಸೆಂಬರ್ 2021, 19:31 IST
ಚರ್ಚೆ | ಮಹಿಳೆಯರ ಮದುವೆ ವಯಸ್ಸು ಹೆಚ್ಚಳ: ಸಮಸ್ಯೆ ಪರಿಹಾರದ ಮಂತ್ರದಂಡವೇ?

ಲೋಕಸಭೆ: ಮಹಿಳೆಯರ ಮದುವೆ ವಯಸ್ಸು ಹೆಚ್ಚಳ ಮಸೂದೆ ಮಂಡನೆ

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 21ಕ್ಕೆ ಏರಿಸುವುದಕ್ಕೆ ಸಂಬಂಧಿಸಿದ ಮಸೂದೆಯನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಲೋಕಸಭೆಯಲ್ಲಿ ಮಂಡಿಸಿದರು.
Last Updated 22 ಡಿಸೆಂಬರ್ 2021, 20:00 IST
ಲೋಕಸಭೆ: ಮಹಿಳೆಯರ ಮದುವೆ ವಯಸ್ಸು ಹೆಚ್ಚಳ ಮಸೂದೆ ಮಂಡನೆ

ಮಹಿಳೆಯರ ಮದುವೆ ವಯಸ್ಸು ಹೆಚ್ಚಳ: 'ವೈಯಕ್ತಿಕ ಸ್ವಾತಂತ್ರ್ಯದ ಹಸ್ತಕ್ಷೇಪ'

ಮದುವೆಯ ವಯಸ್ಸನ್ನು ನಿಗದಿಪಡಿಸದಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು (ಎಐಎಂಪಿಎಲ್‌ಬಿ) ಈ ನಡೆಯನ್ನು ವೈಯಕ್ತಿಕ ಸ್ವಾತಂತ್ರ್ಯದಲ್ಲಿನ ಹಸ್ತಕ್ಷೇಪ ಎಂದು ಕರೆದಿದೆ.
Last Updated 21 ಡಿಸೆಂಬರ್ 2021, 14:44 IST
ಮಹಿಳೆಯರ ಮದುವೆ ವಯಸ್ಸು ಹೆಚ್ಚಳ: 'ವೈಯಕ್ತಿಕ ಸ್ವಾತಂತ್ರ್ಯದ ಹಸ್ತಕ್ಷೇಪ'
ADVERTISEMENT
ADVERTISEMENT
ADVERTISEMENT