ಗುರುವಾರ, 3 ಜುಲೈ 2025
×
ADVERTISEMENT

Mayawathi

ADVERTISEMENT

ಬಿಎಸ್‌ಪಿಯನ್ನು ಬಿಜೆಪಿ ನಿಯಂತ್ರಿಸುತ್ತಿದೆ: ಕಾಂಗ್ರೆಸ್ ನಾಯಕ ಉದಿತ್‌ ರಾಜ್‌

ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ನಾಯಕಿ ಮಾಯಾವತಿ ಅವರು ತಮ್ಮ ಸೋದರ ಸಂಬಂಧಿ ಆಕಾಶ್ ಆನಂದ್ ಅವರನ್ನು ಪಕ್ಷದಿಂದ ಹೊರಹಾಕಿರುವುದನ್ನು ಟೀಕಿಸಿರುವ ಕಾಂಗ್ರೆಸ್‌ ನಾಯಕ ಉದಿತ್‌ ರಾಜ್‌, ಬಿಎಸ್‌ಬಿಯನ್ನು ಬಿಜೆಪಿ ನಿಯಂತ್ರಿಸುತ್ತಿದೆ ಎಂದು ಆರೋಪಿಸಿದ್ದಾರೆ.
Last Updated 6 ಮಾರ್ಚ್ 2025, 12:43 IST
ಬಿಎಸ್‌ಪಿಯನ್ನು ಬಿಜೆಪಿ ನಿಯಂತ್ರಿಸುತ್ತಿದೆ: ಕಾಂಗ್ರೆಸ್ ನಾಯಕ ಉದಿತ್‌ ರಾಜ್‌

ಜೀವಂತವಾಗಿರುವವರೆಗೂ ನನ್ನ ಉತ್ತರಾಧಿಕಾರಿ ಯಾರೂ ಇರುವುದಿಲ್ಲ: ಮಾಯಾವತಿ

ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ನಾಯಕಿ ಮಾಯಾವತಿ ಅವರು ತಮ್ಮ ಸೋದರ ಸಂಬಂಧಿ ಆಕಾಶ್ ಆನಂದ್ ಅವರನ್ನು ಪಕ್ಷದ ರಾಷ್ಟ್ರೀಯ ಸಂಚಾಲಕನ ಹುದ್ದೆಯಿಂದ ವಜಾಗೊಳಿಸಿದ್ದಾರೆ.
Last Updated 2 ಮಾರ್ಚ್ 2025, 11:36 IST
ಜೀವಂತವಾಗಿರುವವರೆಗೂ ನನ್ನ ಉತ್ತರಾಧಿಕಾರಿ ಯಾರೂ ಇರುವುದಿಲ್ಲ: ಮಾಯಾವತಿ

ಬೇರೆ ಪಕ್ಷಗಳೊಂದಿಗೆ ಮೈತ್ರಿ ಇಲ್ಲ, ಸ್ವತಂತ್ರವಾಗಿ ಸ್ಪರ್ಧೆ: ಮಾಯಾವತಿ

ದೆಹಲಿ ವಿಧಾನಸಭೆ ಚುನಾವಣೆಗೆ ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ , ಪಕ್ಷ ಸ್ವತಂತ್ರವಾಗಿ ಸ್ವಂತ ಬಲದಿಂದ ಸ್ಪರ್ಧಿಸಲಿದೆ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ತಿಳಿಸಿದ್ದಾರೆ.
Last Updated 7 ಜನವರಿ 2025, 16:29 IST
ಬೇರೆ ಪಕ್ಷಗಳೊಂದಿಗೆ ಮೈತ್ರಿ ಇಲ್ಲ, ಸ್ವತಂತ್ರವಾಗಿ ಸ್ಪರ್ಧೆ: ಮಾಯಾವತಿ

Ambedkar Row |ಕಾಂಗ್ರೆಸ್, ಬಿಜೆಪಿಯಿಂದ ವೋಟ್ ಬ್ಯಾಂಕ್ ರಾಜಕಾರಣ: ಮಾಯಾವತಿ ಕಿಡಿ

ದೇಶಕ್ಕಾಗಿ ಅಂಬೇಡ್ಕರ್‌ ಅವರು ನಡೆಸಿದ ಹೋರಾಟವನ್ನು ನಿರ್ಲಕ್ಷಿಸಿದ್ದ ಕಾಂಗ್ರೆಸ್‌ ಪಕ್ಷ ಸ್ವಾರ್ಥ ಮತ್ತು ವಂಚನೆಯ ರಾಜಕೀಯದಲ್ಲಿ ತೊಡಗಿದೆ ಎಂದು ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಆರೋಪಿಸಿದ್ದಾರೆ.
Last Updated 22 ಡಿಸೆಂಬರ್ 2024, 13:54 IST
Ambedkar Row |ಕಾಂಗ್ರೆಸ್, ಬಿಜೆಪಿಯಿಂದ ವೋಟ್ ಬ್ಯಾಂಕ್ ರಾಜಕಾರಣ: ಮಾಯಾವತಿ ಕಿಡಿ

ಚುನಾವಣಾ ಆಯೋಗ ನಕಲಿ ಮತದಾನ ನಿಲ್ಲಿಸುವವರೆಗೆ BSP ಮತ್ತೆ ಸ್ಪರ್ಧಿಸಲ್ಲ: ಮಾಯಾವತಿ

ಈಚೆಗೆ ನಡೆದ ಉತ್ತರ ಪ್ರದೇಶ ವಿಧಾನಸಭಾ ಉಪಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಬಿಎಸ್‌ಪಿ ವರಿಷ್ಠೆ ಮಾಯಾವತಿ ಆರೋಪಿಸಿದ್ದಾರೆ.
Last Updated 24 ನವೆಂಬರ್ 2024, 10:05 IST
ಚುನಾವಣಾ ಆಯೋಗ ನಕಲಿ ಮತದಾನ ನಿಲ್ಲಿಸುವವರೆಗೆ BSP ಮತ್ತೆ ಸ್ಪರ್ಧಿಸಲ್ಲ: ಮಾಯಾವತಿ

ಮಹಾಯುತಿ ಮೈತ್ರಿಕೂಟದಿಂದ ಜಾತಿ, ಧರ್ಮದ ರಾಜಕಾರಣ: ಮಾಯಾವತಿ

‘ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟವು ಜಾತಿ ಹಾಗೂ ಧರ್ಮವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಜಾತಿ ಮುಖ್ಯವಾಗಬಾರದು’ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಹೇಳಿದರು.
Last Updated 17 ನವೆಂಬರ್ 2024, 14:27 IST
ಮಹಾಯುತಿ ಮೈತ್ರಿಕೂಟದಿಂದ ಜಾತಿ, ಧರ್ಮದ ರಾಜಕಾರಣ: ಮಾಯಾವತಿ

ದೇಶದಲ್ಲಿ ಶ್ರೀಮಂತರು, ಬಡವರ ನಡುವೆ ಆರ್ಥಿಕ ಅಸಮಾನತೆ: ಮಾಯಾವತಿ ಕಳವಳ

ದೇಶದಲ್ಲಿ ಉಂಟಾಗಿರುವ ನಿರುದ್ಯೋಗದ ಪರಿಸ್ಥಿತಿ ಸಂಬಂಧ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಯಾವತಿ, ಶ್ರೀಮಂತರು ಮತ್ತು ಬಡವರ ನಡುವೆ ಏರ್ಪಡುತ್ತಿರುವ ಆರ್ಥಿಕ ಅಸಮಾನತೆಯ ಅಂತರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 20 ಆಗಸ್ಟ್ 2024, 10:43 IST
ದೇಶದಲ್ಲಿ ಶ್ರೀಮಂತರು, ಬಡವರ ನಡುವೆ ಆರ್ಥಿಕ ಅಸಮಾನತೆ: ಮಾಯಾವತಿ ಕಳವಳ
ADVERTISEMENT

ಲ್ಯಾಟರಲ್‌ ಎಂಟ್ರಿ: ಸಂವಿಧಾನದ ಉಲ್ಲಂಘನೆ; ಕೇಂದ್ರದ ನಡೆಗೆ SP, BSP ವಿರೋಧ

ಅ.2ರಂದು ಪ್ರತಿಭಟನೆ– ಅಖಿಲೇಶ್‌ ಯಾದವ್ ಎಚ್ಚರಿಕೆ
Last Updated 18 ಆಗಸ್ಟ್ 2024, 15:37 IST
ಲ್ಯಾಟರಲ್‌ ಎಂಟ್ರಿ: ಸಂವಿಧಾನದ ಉಲ್ಲಂಘನೆ; ಕೇಂದ್ರದ ನಡೆಗೆ SP, BSP ವಿರೋಧ

ಹಿಂದೂಗಳು, ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರ; ಸೂಕ್ತ ಕ್ರಮ ಕೈಗೊಳ್ಳಬೇಕು: ಮಾಯಾವತಿ

ಸಂಘರ್ಷ ಪೀಡಿತ ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರೆ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರವನ್ನು ಗಂಭೀರವಾಗಿ ಪರಿಗಣಿಸಿ, ಅವರ ಸುರಕ್ಷತೆಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Last Updated 13 ಆಗಸ್ಟ್ 2024, 2:19 IST
ಹಿಂದೂಗಳು, ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರ; ಸೂಕ್ತ ಕ್ರಮ ಕೈಗೊಳ್ಳಬೇಕು: ಮಾಯಾವತಿ

ಒಳಮೀಸಲಾತಿ | ಸುಪ್ರೀಂ ಕೋರ್ಟ್‌ ತೀರ್ಪನ್ನು ಬಿಎಸ್‌ಪಿ ಒಪ್ಪುವುದಿಲ್ಲ: ಮಾಯಾವತಿ

ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿ ಉಪವರ್ಗೀಕರಣಕ್ಕೆ ಅವಕಾಶ ನೀಡುವ ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪನ್ನು ತಮ್ಮ ಪಕ್ಷ ಒಪ್ಪುವುದಿಲ್ಲ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
Last Updated 4 ಆಗಸ್ಟ್ 2024, 13:34 IST
ಒಳಮೀಸಲಾತಿ | ಸುಪ್ರೀಂ ಕೋರ್ಟ್‌ ತೀರ್ಪನ್ನು ಬಿಎಸ್‌ಪಿ ಒಪ್ಪುವುದಿಲ್ಲ: ಮಾಯಾವತಿ
ADVERTISEMENT
ADVERTISEMENT
ADVERTISEMENT