ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Me-Too

ADVERTISEMENT

ಧ್ವನಿಯೆತ್ತುವ ಮಹಿಳೆಯನ್ನೇ ಅವಮಾನಿಸುತ್ತಿದ್ದ ಕಾಲಕ್ಕೆ ಸರಿದಂತಾಗಿದೆ: ಆ್ಯಂಬರ್‌

ಮಾಜಿ ಪತಿ, ಹಾಲಿವುಡ್‌ ಸ್ಟಾರ್‌ ಜಾನಿ ಡೆಪ್‌ ಅವರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯ ತೀರ್ಪು ಹೊರಬಿದ್ದ ಬೆನ್ನಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನಟಿ ಆ್ಯಂಬರ್‌ ಹರ್ಡ್‌, ಅಮೆರಿಕದ ಪ್ರಜೆಯಾಗಿ ಮುಕ್ತವಾಗಿ ಮತ್ತು ಸ್ವಾತಂತ್ರ್ಯವಾಗಿ ಮಾತನಾಡುವ ಹಕ್ಕನ್ನು ಕಳೆದುಕೊಂಡಿದ್ದು ಹೆಚ್ಚು ಬೇಸರವನ್ನುಂಟು ಮಾಡಿದೆ ಎಂದಿದ್ದಾರೆ.
Last Updated 2 ಜೂನ್ 2022, 7:54 IST
ಧ್ವನಿಯೆತ್ತುವ ಮಹಿಳೆಯನ್ನೇ ಅವಮಾನಿಸುತ್ತಿದ್ದ ಕಾಲಕ್ಕೆ ಸರಿದಂತಾಗಿದೆ: ಆ್ಯಂಬರ್‌

ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ: ‘ಬಿ-ರಿಪೋರ್ಟ್’ ಅಂಗೀಕಾರ

ಶ್ರುತಿ ಹರಿಹರನ್‌ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ
Last Updated 14 ಜನವರಿ 2022, 3:49 IST
ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ: ‘ಬಿ-ರಿಪೋರ್ಟ್’ ಅಂಗೀಕಾರ

ಅರ್ಜುನ್ ಸರ್ಜಾ ವಿರುದ್ಧದ 'ಮಿ ಟೂ' ಪ್ರಕರಣಕ್ಕೆ ಮರುಜೀವ: ಸಾಕ್ಷಿದಾರರಿಗೆ ನೋಟಿಸ್

ಶ್ರುತಿ ಹರಿಹರನ್ ದೂರು ಆಧರಿಸಿದ ಪ್ರಕರಣಕ್ಕೆ ಮರುಜೀವ
Last Updated 11 ಸೆಪ್ಟೆಂಬರ್ 2021, 16:23 IST
ಅರ್ಜುನ್ ಸರ್ಜಾ ವಿರುದ್ಧದ 'ಮಿ ಟೂ' ಪ್ರಕರಣಕ್ಕೆ ಮರುಜೀವ: ಸಾಕ್ಷಿದಾರರಿಗೆ ನೋಟಿಸ್

#MeToo: ಅಮೆರಿಕದ ಹಿರಿಯ ಹಾಸ್ಯನಟ ಕೋಸ್ಬಿ ಆರೋಪ ಮುಕ್ತ

'ಮೀ ಟು' ಆರೋಪಗಳು ಕೇಳಿಬಂದ ನಂತರ ಲೈಂಗಿಕ ಕಿರುಕುಳ ಅಪರಾಧಕ್ಕೆ ಜೈಲು ಸೇರಿದ ಮೊದಲ ಸೆಲೆಬ್ರಿಟಿ, ಅಮೆರಿಕದ ಹಾಸ್ಯ ನಟ ಬಿಲ್‌ ಕೋಸ್ಬಿ ಅವರನ್ನು ಪೆನ್ಸಿಲ್ವೇನಿಯಾದ ಉಚ್ಚ ನ್ಯಾಯಾಲಯ ಆರೋಪ ಮುಕ್ತಗೊಳಿಸಿದೆ
Last Updated 1 ಜುಲೈ 2021, 1:59 IST
#MeToo: ಅಮೆರಿಕದ ಹಿರಿಯ ಹಾಸ್ಯನಟ ಕೋಸ್ಬಿ ಆರೋಪ ಮುಕ್ತ

ಮಾನನಷ್ಟ ಮೊಕದ್ದಮೆ: ಪರಸ್ಪರ ಒಪ್ಪಂದ ಸಾಧ್ಯವಿಲ್ಲ ಎಂದ ಪತ್ರಕರ್ತ ಅಕ್ಬರ್, ರಮಣಿ

ಪರಸ್ಪರ ಒಪ‍್ಪಂದದ ಮೂಲಕ ಮಾನನಷ್ಟ ಮೊಕದ್ದಮೆಯ ಪರಿಹಾರದ ಆಯ್ಕೆಯನ್ನು ಪತ್ರಕರ್ತೆ ಪ್ರಿಯಾ ರಮಣಿ ಹಾಗೂ ಕೇಂದ್ರದ ಮಾಜಿ ಸಚಿವ ಎಂ.ಜೆ.ಅಕ್ಬರ್‌ ತಿರಸ್ಕರಿಸಿದ್ದಾರೆ. ದೇಶದಲ್ಲಿ 2018ರಲ್ಲಿ ‘ಮೀಟೂ’ ಅಭಿಯಾನ ಆರಂಭವಾಗಿದ್ದ ಸಂದರ್ಭದಲ್ಲಿ ಅಕ್ಬರ್‌ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ರಮಣಿ ಅವರು ಮಾಡಿದ್ದರು. ಈ ಆರೋಪಕ್ಕೆ ಪ್ರತಿಯಾಗಿ ರಮಣಿ ಅವರ ವಿರುದ್ಧ 2018 ಅ.15ರಂದು ಮಾನನಷ್ಟ ಮೊಕದ್ದಮೆಯನ್ನು ಅಕ್ಬರ್‌ ದಾಖಲಿಸಿದ್ದರು.
Last Updated 24 ನವೆಂಬರ್ 2020, 16:03 IST
ಮಾನನಷ್ಟ ಮೊಕದ್ದಮೆ: ಪರಸ್ಪರ ಒಪ್ಪಂದ ಸಾಧ್ಯವಿಲ್ಲ ಎಂದ ಪತ್ರಕರ್ತ ಅಕ್ಬರ್, ರಮಣಿ

ಮೀ–ಟೂ:ಮಾನನಷ್ಟ ಮೊಕದ್ದಮೆ ರದ್ದು ಕೋರಿ ಶ್ರುತಿ ಹರಿಹರನ್‌ ಸಲ್ಲಿಸಿದ್ದ ಅರ್ಜಿ ವಜಾ

‘ಮೀ–ಟೂ ಆರೋಪದ ಹಿನ್ನೆಲೆಯಲ್ಲಿ ನಟ ಅರ್ಜುನ ಸರ್ಜಾ ನನ್ನ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ವಜಾಗೊಳಿಸಲು’ ಕೋರಿ ನಟಿ ಶ್ರುತಿ ಹರಿಹರನ್‌ ಸಲ್ಲಿಸಿದ್ದ ಅರ್ಜಿಯನ್ನು ನಗರದ ಸೆಷನ್ಸ್‌ ಕೋರ್ಟ್ ವಜಾ ಮಾಡಿದೆ.
Last Updated 23 ಆಗಸ್ಟ್ 2019, 13:32 IST
ಮೀ–ಟೂ:ಮಾನನಷ್ಟ ಮೊಕದ್ದಮೆ ರದ್ದು ಕೋರಿ ಶ್ರುತಿ ಹರಿಹರನ್‌ ಸಲ್ಲಿಸಿದ್ದ ಅರ್ಜಿ ವಜಾ

‘ಮೀ ಟೂ’ ಅಭಿಯಾನ ಮುಂದುವರಿಯಲಿ

‘ಮೀ–ಟೂ’ ಅಭಿಯಾನ ಎಷ್ಟು ಬೇಗ ಮುನ್ನೆಲೆಗೆ ಬಂತೋ ಅಷ್ಟೇ ಬೇಗ ಮರೆಯಾಗುತ್ತಿದೆ. ಆದರೆ ಇದು ಹೀಗಾಗಬಾರದು, ಮುಂದುವರಿಯಬೇಕು’ ಎಂದು ನಟಿ ತಾಪ್ಸಿ ಪನ್ನು ಹೇಳಿದ್ದಾರೆ.
Last Updated 7 ಆಗಸ್ಟ್ 2019, 19:30 IST
‘ಮೀ ಟೂ’ ಅಭಿಯಾನ ಮುಂದುವರಿಯಲಿ
ADVERTISEMENT

ಮೀ–ಟೂ ಪ್ರಕರಣ: ನಾನಾ ಪಾಟೇಕರ್‌ ದೋಷಮುಕ್ತ

ನಟಿ ತನುಶ್ರೀ ದತ್ತ ದಾಖಲಿಸಿದ್ದ ಪ್ರಕರಣ
Last Updated 13 ಜೂನ್ 2019, 18:30 IST
ಮೀ–ಟೂ ಪ್ರಕರಣ: ನಾನಾ ಪಾಟೇಕರ್‌ ದೋಷಮುಕ್ತ

ಮೀಟೂ ಆರೋಪ: ಪ್ರಿಯಾ ವಿರುದ್ಧ ಮಾನನಷ್ಟ ಮೊಕದ್ದಮೆ

ಎಂ.ಜೆ. ಅಕ್ಬರ್‌ ಅವರು ಪತ್ರಕರ್ತರಾಗಿದ್ದ ವೇಳೆ, 20 ವರ್ಷಗಳ ಹಿಂದೆ ಅನುಚಿತ ವರ್ತನೆ ತೋರಿದ್ದರು ಎಂದು ರಮಣಿ ಆರೋಪಿಸಿದ್ದರು. ಇದನ್ನು ನಿರಾಕರಿಸಿದ್ದ ಅಕ್ಬರ್‌, ರಮಣಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
Last Updated 10 ಏಪ್ರಿಲ್ 2019, 15:10 IST
ಮೀಟೂ ಆರೋಪ: ಪ್ರಿಯಾ ವಿರುದ್ಧ ಮಾನನಷ್ಟ ಮೊಕದ್ದಮೆ

ಮೀಟೂ: ಪತ್ರಕರ್ತೆ ಪ್ರಿಯಾ ರಮಣಿಗೆ ಸಮನ್ಸ್‌

ಕೇಂದ್ರದ ಮಾಜಿ ಸಚಿವ ಎಂ.ಜೆ. ಅಕ್ಬರ್ ವಿರುದ್ಧ ‘ಮೀಟೂ’ ಅಭಿಯಾನದಲ್ಲಿ ಲೈಂಗಿಕ ದುರ್ವರ್ತನೆ ಆರೋಪ ಮಾಡಿದ್ದ ಪತ್ರಕರ್ತೆ ಪ್ರಿಯಾ ರಮಣಿಗೆ ನ್ಯಾಯಾಲಯ ಮಂಗಳವಾರ ಸಮನ್ಸ್‌ ಜಾರಿ ಮಾಡಿದೆ.
Last Updated 29 ಜನವರಿ 2019, 18:13 IST
ಮೀಟೂ: ಪತ್ರಕರ್ತೆ ಪ್ರಿಯಾ ರಮಣಿಗೆ ಸಮನ್ಸ್‌
ADVERTISEMENT
ADVERTISEMENT
ADVERTISEMENT