ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

media coverage

ADVERTISEMENT

ಆಳ –ಅಗಲ: ಸುಳ್ಳುಸುದ್ದಿಗಳಿಗೆ ನಾಲ್ಕಾರು ಆಯಾಮ

ದೇಶದಲ್ಲಿ ಒಂದು ಧರ್ಮ, ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡ ಸುಳ್ಳುಸುದ್ದಿಗಳು ಮತ್ತು ಪ್ರಚೋದನಾಕಾರಿ ಸುದ್ದಿಗಳು ಒಂದು ದೊಡ್ಡ ಪಿಡುಗಿನಂತಾಗಿದೆ.
Last Updated 6 ಜುಲೈ 2023, 23:30 IST
ಆಳ –ಅಗಲ: ಸುಳ್ಳುಸುದ್ದಿಗಳಿಗೆ ನಾಲ್ಕಾರು ಆಯಾಮ

ಆಳ –ಅಗಲ | ಮಾಧ್ಯಮ ನಿರ್ಬಂಧಕ್ಕೆ ಎಲ್ಲರೂ ಮುಂದು...

ಸಂಸತ್ತು, ವಿಧಾನಮಂಡಲಗಳಲ್ಲಿ ವರದಿಗಾರಿಕೆಗೆ ತಡೆ
Last Updated 3 ಜುಲೈ 2023, 0:30 IST
ಆಳ –ಅಗಲ | ಮಾಧ್ಯಮ ನಿರ್ಬಂಧಕ್ಕೆ ಎಲ್ಲರೂ ಮುಂದು...

ವಿಶ್ಲೇಷಣೆ: ಮಾಧ್ಯಮ ದೃಶ್ಯಾವಳಿ ಮತ್ತು ಹಿಂಸಾಪ್ರವೃತ್ತಿ

ಸಮೂಹ ಮಾಧ್ಯಮ ಪರಿಕಲ್ಪನೆ ಈಗ ತೀವ್ರವಾಗಿ ಬದಲಾಗಿರುವುದು ಗಮನಾರ್ಹ
Last Updated 12 ಜನವರಿ 2023, 19:32 IST
ವಿಶ್ಲೇಷಣೆ: ಮಾಧ್ಯಮ ದೃಶ್ಯಾವಳಿ ಮತ್ತು ಹಿಂಸಾಪ್ರವೃತ್ತಿ

ಪ್ರವಾದಿ ಮಹಮ್ಮದರ ವಿರುದ್ಧ ಅವಹೇಳನಕಾರಿ ಹೇಳಿಕೆ: ಭಾರತೀಯ ಸಂಪಾದಕರ ಕೂಟ ಬೇಸರ

‘ಕೆಲ ಸುದ್ದಿವಾಹಿನಿಗಳದ್ದು ಹೊಣೆಗೇಡಿ ನಡೆ’
Last Updated 8 ಜೂನ್ 2022, 19:45 IST
ಪ್ರವಾದಿ ಮಹಮ್ಮದರ ವಿರುದ್ಧ ಅವಹೇಳನಕಾರಿ ಹೇಳಿಕೆ: ಭಾರತೀಯ ಸಂಪಾದಕರ ಕೂಟ ಬೇಸರ

ಮುದ್ರಣ ಮಾಧ್ಯಮ: ವಿಶ್ವಾಸವೇ ಜೀವಾಳ

ಟಿಆರ್‌ಪಿ ತಿರುಚಿದ ಆರೋಪ, ಚರ್ಚಾ ಕಾರ್ಯಕ್ರಮದಲ್ಲಿ ಹೊಡೆ ದಾಟ, ವರದಿಗಾರರು ಸಾರ್ವಜನಿಕರ ಸಮ್ಮುಖದಲ್ಲೇ ಜಗಳವಾಡಿಕೊಳ್ಳುವುದು, ಏರುದನಿಯಲ್ಲಿ (ಕೆಲವೊಮ್ಮೆ ಚರ್ಚೆಯಲ್ಲಿ ಪಾಲ್ಗೊಂಡವರನ್ನು ಅವಮಾನಿಸುವಂತೆ) ಮಾತನಾಡುವ ಆ್ಯಂಕರ್‌ಗಳು... ‘ಮಾಧ್ಯಮ’ ಕ್ಷೇತ್ರದ ಇತ್ತೀಚಿನ ಇಂಥ ಬೆಳವಣಿಗೆಗಳು, ‘ಭಾರತೀಯ ಮಾಧ್ಯಮ’ಗಳ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಏಳುವಂತೆ ಮಾಡಿವೆ. ಇದರ ಮಧ್ಯದಲ್ಲೇ ಸಮಾಧಾನ ಪಡಬಹುದಾದಂಥ ಒಂದು ಸುದ್ದಿಯೂ ಇದೆ. ಅದೆಂದರೆ, ಭಾರತದಲ್ಲಿ ಈಗಲೂ ಶೇ 65ಕ್ಕೂ ಹೆಚ್ಚು ಜನರು ಪತ್ರಿಕೆಗಳನ್ನೇ ತಮ್ಮ ಸುದ್ದಿಯ ಮೂಲ ಎಂದು ಹೇಳಿರುವುದು ಮತ್ತು ‘ವಿಶ್ವಾಸಾರ್ಹ ಸುದ್ದಿಗಾಗಿ ನಾವು ಈಗಲೂ ಪತ್ರಿಕೆಗಳನ್ನೇ ಅವಲಂಬಿಸುತ್ತೇವೆ’ ಎಂದಿರುವುದು.
Last Updated 9 ನವೆಂಬರ್ 2020, 22:23 IST
ಮುದ್ರಣ ಮಾಧ್ಯಮ: ವಿಶ್ವಾಸವೇ ಜೀವಾಳ

ಸಂಕಷ್ಟದಲ್ಲೊಂದು ಜ್ಞಾನೋದಯ!

ಮಾಧ್ಯಮ ಜಗತ್ತಿನ ಸತ್ಯಾಸತ್ಯತೆಯು ಸಂಕಷ್ಟದ ಈ ಅವಧಿಯಲ್ಲೇ ಸಾಬೀತಾಗಿದ್ದು ವಿಚಿತ್ರವಾದರೂ ಸತ್ಯ!
Last Updated 9 ಏಪ್ರಿಲ್ 2020, 20:00 IST
ಸಂಕಷ್ಟದಲ್ಲೊಂದು ಜ್ಞಾನೋದಯ!

ಪ್ರತೀಕಾರ..ಪ್ರತೀಕಾರ..ಯುದ್ಧ ಎಂದೆಲ್ಲ ಬಡಬಡಿಸುವ ಟಿವಿ ಚಾನೆಲ್‌ ಮುಖಗಳೇ ನಿಲ್ಲಿ!

ಕಾರ್ಗಿಲ್‌ ಸಮರ ವೀರನ ಮಾತು
Last Updated 19 ಫೆಬ್ರುವರಿ 2019, 9:19 IST
ಪ್ರತೀಕಾರ..ಪ್ರತೀಕಾರ..ಯುದ್ಧ ಎಂದೆಲ್ಲ ಬಡಬಡಿಸುವ ಟಿವಿ ಚಾನೆಲ್‌ ಮುಖಗಳೇ ನಿಲ್ಲಿ!
ADVERTISEMENT
ADVERTISEMENT
ADVERTISEMENT
ADVERTISEMENT