50 ಔಷಧಗಳು ‘ಪ್ರಮಾಣಿತ ಗುಣಮಟ್ಟ’ ಹೊಂದಿಲ್ಲ: ಕೇಂದ್ರದ ಔಷಧ ನಿಯಂತ್ರಕ ಸಂಸ್ಥೆ
ಪ್ಯಾರಾಸಿಟಮೋಲ್, ಪ್ಯಾನ್ ಡಿ, ಮಧುಮೇಹ ನಿಯಂತ್ರಣಕ್ಕೆ ಬಳಸುವ ಮಾತ್ರೆಗಳು ಸೇರಿದಂತೆ 50ಕ್ಕೂ ಹೆಚ್ಚು ಔಷಧಗಳ ಮಾದರಿಗಳ ಪಟ್ಟಿ ಸಿದ್ಧಪಡಿಸಿರುವ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆ (ಸಿಡಿಎಸ್‌ಸಿಒ), ಈ ಮಾದರಿಗಳು ‘ಪ್ರಮಾಣಿತ ಗುಣಮಟ್ಟ’ ಹೊಂದಿಲ್ಲ ಎಂದು ಹೇಳಿದೆ.Last Updated 26 ಸೆಪ್ಟೆಂಬರ್ 2024, 14:19 IST