ಸೋಮವಾರ, 18 ಆಗಸ್ಟ್ 2025
×
ADVERTISEMENT

Medical Council of India

ADVERTISEMENT

ವೈದ್ಯಕೀಯ ಛಾಯ್ಸ್‌ ನಮೂದು: ಆ.19ರಂದು ಮಧ್ಯಾಹ್ನ 3ರವರೆಗೆ ಅವಕಾಶ

NEET Karnataka Counselling: ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವವರಿಗೆ ಛಾಯ್ಸ್‌ ದಾಖಲಿಸಲು ಮತ್ತು ಶುಲ್ಕ ಪಾವತಿಸಲು ಆ.19ರಂದು ಮಧ್ಯಾಹ್ನ 3ರವರೆಗೆ ಅವಕಾಶ ನೀಡಲಾಗಿದೆ.
Last Updated 18 ಆಗಸ್ಟ್ 2025, 15:54 IST
ವೈದ್ಯಕೀಯ ಛಾಯ್ಸ್‌ ನಮೂದು: ಆ.19ರಂದು ಮಧ್ಯಾಹ್ನ 3ರವರೆಗೆ ಅವಕಾಶ

ಎಂಎಆರ್‌ಬಿ ನೂತನ ಅಧ್ಯಕ್ಷರಾಗಿ ಎಂ.ಕೆ. ರಮೇಶ್‌ ನೇಮಕ

Medical Council Appointment: ವೈದ್ಯಕೀಯ ಮೌಲ್ಯಮಾಪನ ಮತ್ತು ರೇಟಿಂಗ್ ಮಂಡಳಿಯ(ಎಂಎಆರ್‌ಬಿ) ನೂತನ ಅಧ್ಯಕ್ಷರಾಗಿ ಕರ್ನಾಟಕದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ. ಎಂ.ಕೆ. ರಮೇಶ್ ಅವರು ನೇಮಕಗೊಂಡಿದ್ದಾರೆ.
Last Updated 21 ಜುಲೈ 2025, 7:11 IST
ಎಂಎಆರ್‌ಬಿ ನೂತನ ಅಧ್ಯಕ್ಷರಾಗಿ ಎಂ.ಕೆ. ರಮೇಶ್‌ ನೇಮಕ

ವೈದ್ಯಕೀಯ ಪದವಿ ಕೋರ್ಸ್ ಪಠ್ಯ ಬದಲು: ಸುಡೋಮಿ, ಲೆಸ್ಬಿಯನಿಸಂ, ಹೈಮೆನ್ ಸೇರ್ಪಡೆ

ಮದ್ರಾಸ್ ಹೈಕೋರ್ಟ್‌ ಆದೇಶದಂತೆ 2002ರಲ್ಲಿ ತೆಗೆದುಹಾಕಲಾಗಿದ್ದ ‘ಸುಡೋಮಿ ಮತ್ತು ಲೆಸ್ಬಿಯನಿಸಂ’ ಎಂಬ ಪಾಠವನ್ನು ವೈದ್ಯಕೀಯ ಪದವಿ ಕೋರ್ಸ್‌ನ ಅಸಹಜ ಲೈಂಗಿಕ ಅಪರಾಧ ಎಂಬ ಪಾಠದಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗವು ಮರು ಪರಿಚಯಿಸಿದೆ.
Last Updated 4 ಸೆಪ್ಟೆಂಬರ್ 2024, 11:00 IST
ವೈದ್ಯಕೀಯ ಪದವಿ ಕೋರ್ಸ್ ಪಠ್ಯ ಬದಲು: ಸುಡೋಮಿ, ಲೆಸ್ಬಿಯನಿಸಂ, ಹೈಮೆನ್ ಸೇರ್ಪಡೆ

ಪಿ.ಜಿ ವೈದ್ಯಕೀಯ ಪ್ರವೇಶಕ್ಕೆ ಆನ್‌ಲೈನ್‌ ಕೌನ್ಸೆಲಿಂಗ್‌ ಕಡ್ಡಾಯ: ಎನ್‌ಎಂಸಿ

ಸ್ನಾತಕೋತ್ತರ ವೈದ್ಯಕೀಯ ಪದವಿ ಕೋರ್ಸ್‌ ಪ್ರವೇಶವು ಈಗ ಆನ್‌ಲೈನ್‌ ಕೌನ್ಸೆಲಿಂಗ್‌ ಮೂಲಕ ಮಾತ್ರವೇ ನಡೆಯಬೇಕು. ಯಾವುದೇ ಕಾಲೇಜುಗಳು ನೇರವಾಗಿ ದಾಖಲಾತಿ ಮಾಡಿಕೊಳ್ಳುವಂತಿಲ್ಲ. ಅಲ್ಲದೆ, ಪ್ರತಿ ಕೋರ್ಸ್‌ನ ಶುಲ್ಕವನ್ನು ಮುಂಚಿತವಾಗಿಯೇ ‍ಪ್ರಕಟಿಸಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ಹೇಳಿದೆ.
Last Updated 7 ಜನವರಿ 2024, 13:42 IST
ಪಿ.ಜಿ ವೈದ್ಯಕೀಯ ಪ್ರವೇಶಕ್ಕೆ ಆನ್‌ಲೈನ್‌ ಕೌನ್ಸೆಲಿಂಗ್‌ ಕಡ್ಡಾಯ: ಎನ್‌ಎಂಸಿ

ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ಸ್ಥಾನಿಕ ವೈದ್ಯರಂತೆ ದುಡಿಯಬೇಕು: NMC

ಸ್ನಾತಕೋತ್ತರ ಕೋರ್ಸ್‌ನಲ್ಲಿ ವ್ಯಾಸಂಗ ಮಾಡುವ ವೈದ್ಯಕೀಯ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಸ್ಥಾನಿಕ ವೈದ್ಯರಂತೆ ಕೆಲಸ ಮಾಡಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಗುರುವಾರ ಹೊರಡಿಸಿದ ಮಾರ್ಗಸೂಚಿ ನಿಯಮಗಳಲ್ಲಿ ಹೇಳಿದೆ.
Last Updated 4 ಜನವರಿ 2024, 16:21 IST
ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ಸ್ಥಾನಿಕ ವೈದ್ಯರಂತೆ ದುಡಿಯಬೇಕು: NMC

ಶೇ 47ಕ್ಕೂ ಅಧಿಕ ಆ್ಯಂಟಿಬಯೊಟಿಕ್‌ಗಳಿಗೆ ಡಿಸಿಜಿಐ ಅನುಮೋದನೆ ಇರಲಿಲ್ಲ: ಅಧ್ಯಯನ

‘ಲ್ಯಾನ್ಸೆಟ್’ನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಉಲ್ಲೇಖ
Last Updated 7 ಸೆಪ್ಟೆಂಬರ್ 2022, 10:46 IST
ಶೇ 47ಕ್ಕೂ ಅಧಿಕ ಆ್ಯಂಟಿಬಯೊಟಿಕ್‌ಗಳಿಗೆ ಡಿಸಿಜಿಐ ಅನುಮೋದನೆ ಇರಲಿಲ್ಲ: ಅಧ್ಯಯನ

ರಾಜ್ಯಕ್ಕೆ ಕೈತಪ್ಪಿತು 600 ವೈದ್ಯಕೀಯ ಸೀಟು

ನಾಲ್ಕು ವೈದ್ಯಕೀಯ ವಿಜ್ಞಾನ ಸಂಸ್ಥೆಗಳಿಗೆ ಅನುಮತಿ ನೀಡದ ಎನ್‌ಎಂಸಿ
Last Updated 10 ಡಿಸೆಂಬರ್ 2021, 2:53 IST
ರಾಜ್ಯಕ್ಕೆ ಕೈತಪ್ಪಿತು 600 ವೈದ್ಯಕೀಯ ಸೀಟು
ADVERTISEMENT

ಭಾರತ | 548 ವೈದ್ಯಕೀಯ ಸಿಬ್ಬಂದಿಗೆ ತಗುಲಿದೆ ಕೊರೊನಾ ವೈರಸ್

ಭಾರತದಲ್ಲಿ 548 ವೈದ್ಯರು, ನರ್ಸ್‌ಗಳು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗಳಿಗೆ ಕೊರೊನಾ ವೈರಸ್‌ ಸೋಂಕು ದೃಢಪಟ್ಟಿರುವುದಾಗಿ ಕೇಂದ್ರದ ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.
Last Updated 6 ಮೇ 2020, 13:05 IST
ಭಾರತ | 548 ವೈದ್ಯಕೀಯ ಸಿಬ್ಬಂದಿಗೆ ತಗುಲಿದೆ ಕೊರೊನಾ ವೈರಸ್

ರಾಜ್ಯಕ್ಕೆ ಹೆಚ್ಚುವರಿ 300 ವೈದ್ಯಕೀಯ ಸೀಟು?

ಮೈಸೂರು, ಹುಬ್ಬಳ್ಳಿ, ಹಾಸನಗಳಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ತಲಾ 100ರಂತೆ ಒಟ್ಟು 300 ಹೆಚ್ಚುವರಿ ಸೀಟುಗಳಿಗೆ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಅನುಮತಿ ನೀಡುವ ಸಾಧ್ಯತೆಯಿದೆ.
Last Updated 20 ಮೇ 2019, 18:30 IST
ರಾಜ್ಯಕ್ಕೆ ಹೆಚ್ಚುವರಿ 300 ವೈದ್ಯಕೀಯ ಸೀಟು?

ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಮಾಹಿತಿ ಬಹಿರಂಗಕ್ಕೆ ಆದೇಶ

ದೇಶದ ಎಲ್ಲಾ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಪರಿಶೀಲನಾ ವರದಿಗಳು ಆರು ವಾರಗಳ ಒಳಗಾಗಿ ಸಾರ್ವಜನಿಕ ವಲಯಕ್ಕೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರೀಯ ಮಾಹಿತಿ ಆಯೋಗವು ಭಾರತೀಯ ವೈದ್ಯಕೀಯ ಮಂಡಳಿಗೆ (ಎಂಸಿಐ) ನಿರ್ದೇಶನ ನೀಡಿದೆ.
Last Updated 4 ಜುಲೈ 2018, 12:52 IST
ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಮಾಹಿತಿ ಬಹಿರಂಗಕ್ಕೆ ಆದೇಶ
ADVERTISEMENT
ADVERTISEMENT
ADVERTISEMENT