ಗುರುವಾರ, 3 ಜುಲೈ 2025
×
ADVERTISEMENT

Medical Seat Scams

ADVERTISEMENT

ವೈದ್ಯಕೀಯ ಸೀಟು ಕೊಡಿಸುವುದಾಗಿ ವಂಚನೆ ಪ್ರಕರಣ: ಕೇರಳದಲ್ಲಿ ಆರೋಪಿಗಾಗಿ ಶೋಧ

ಕರ್ನಾಟಕದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ಕೊಡಿಸುವುದಾಗಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವನಂತಪುರ ಹೊರವಲಯದಲ್ಲಿರುವ ಕಾರಕೋನಂನ ಡಾ. ಸೊಮರ್‌ವೆಲ್‌ ಮೆಮೊರಿಯಲ್‌ ಸಿಎಸ್‌ಐ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ. ಬೆನೆಟ್‌ ಅಬ್ರಹಾಂಗಾಗಿ ಕರ್ನಾಟಕ ಪೊಲೀಸರು ಸೋಮವಾರ ಶೋಧ ನಡೆಸಿದರು.
Last Updated 25 ನವೆಂಬರ್ 2024, 15:22 IST
ವೈದ್ಯಕೀಯ ಸೀಟು ಕೊಡಿಸುವುದಾಗಿ ವಂಚನೆ ಪ್ರಕರಣ: ಕೇರಳದಲ್ಲಿ ಆರೋಪಿಗಾಗಿ ಶೋಧ

ವೈದ್ಯಕೀಯ ಸೀಟು ವಂಚನೆ: ಮುಂಬೈನಲ್ಲಿ ಬೆಳಗಾವಿ ವ್ಯಕ್ತಿ ಬಂಧನ

ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಾತಿ ಕೊಡಿಸುವುದಾಗಿ ಹಲವರಿಗೆ ವಂಚಿಸಿದ್ದ ಆರೋಪಿಯನ್ನು ಕರ್ನಾಟಕ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
Last Updated 29 ಜೂನ್ 2024, 13:02 IST
ವೈದ್ಯಕೀಯ ಸೀಟು ವಂಚನೆ: ಮುಂಬೈನಲ್ಲಿ ಬೆಳಗಾವಿ ವ್ಯಕ್ತಿ ಬಂಧನ

ಆಳ–ಅಗಲ: ನೇಮಕಾತಿ & ಅರ್ಹತಾ ಪ್ರಕ್ರಿಯೆ– 8 ವರ್ಷದಲ್ಲಿ 48 ಪರೀಕ್ಷೆ ರದ್ದು, ತಡೆ

2024ನೇ ಸಾಲಿನ ನೀಟ್‌–ಯುಜಿ ಪರೀಕ್ಷೆ ಕುರಿತು ಆಕ್ರೋಶ ವ್ಯಕ್ತವಾಗಿದೆ. ಅದರ ಬೆನ್ನಲ್ಲೇ ನೀಟ್‌–ಪಿಜಿ ಪರೀಕ್ಷೆಯನ್ನು ಎನ್‌ಟಿಎ ಮುಂದೂಡಿದೆ.
Last Updated 24 ಜೂನ್ 2024, 0:30 IST
ಆಳ–ಅಗಲ: ನೇಮಕಾತಿ & ಅರ್ಹತಾ ಪ್ರಕ್ರಿಯೆ–
8 ವರ್ಷದಲ್ಲಿ 48 ಪರೀಕ್ಷೆ ರದ್ದು, ತಡೆ

ಬೆಂಗಳೂರು | ಮೆಡಿಕಲ್‌ ಸೀಟು ಕೊಡಿಸುವ ನೆಪದಲ್ಲಿ ವಂಚನೆ

ಹೊರ ರಾಜ್ಯದಲ್ಲಿ ವೈದ್ಯಕೀಯ ಸೀಟು ಕೊಡಿಸುವ ಆಮಿಷವೊಡ್ಡಿ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದ ಹೈದರಾಬಾದ್‌ನ ಆರೋಪಿ ಶರತ್‌ಗೌಡ (45) ಎಂಬಾತನನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.
Last Updated 31 ಅಕ್ಟೋಬರ್ 2023, 14:44 IST
ಬೆಂಗಳೂರು | ಮೆಡಿಕಲ್‌ ಸೀಟು ಕೊಡಿಸುವ ನೆಪದಲ್ಲಿ ವಂಚನೆ

ವೈದ್ಯಕೀಯ ಸೀಟು ವಂಚನೆ ಜಾಲ: ನಾಲ್ವರನ್ನು ಬಂಧಿಸಿದ ಹೈಗ್ರೌಂಡ್ಸ್ ಪೊಲೀಸರು

ರಾಜ್ಯದ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಹಾಗೂ ಇತರೆ ವೈದ್ಯಕೀಯ ಕೋರ್ಸ್‌ ಕಲಿಕೆಗೆ ಸೀಟು ಕೊಡಿಸುವ ಆಮಿಷವೊಡ್ಡಿ ಹಣ ಪಡೆದು ವಂಚಿಸುತ್ತಿದ್ದ ಜಾಲವನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
Last Updated 6 ಅಕ್ಟೋಬರ್ 2023, 23:34 IST
ವೈದ್ಯಕೀಯ ಸೀಟು ವಂಚನೆ ಜಾಲ: ನಾಲ್ವರನ್ನು ಬಂಧಿಸಿದ ಹೈಗ್ರೌಂಡ್ಸ್ ಪೊಲೀಸರು

ಜಮ್ಮು ಕಾಶ್ಮೀರದವರಿಗೆ ಪಾಕ್‌ನಲ್ಲಿ ಎಂಬಿಬಿಎಸ್ ಸೀಟು ಕೊಡಿಸುವ ದಂಧೆ: ಇಡಿ ದಾಳಿ

ಪಾಕಿಸ್ತಾನದ ವಿವಿಧ ಕಾಲೇಜುಗಳಲ್ಲಿ ಜಮ್ಮು ಕಾಶ್ಮೀರದ ಸ್ಥಳೀಯರಿಗೆ ಎಂಬಿಬಿಎಸ್ ಸೀಟು ಕೊಡಿಸುವ ದಂಧೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಗುರುವಾರ ಕಾಶ್ಮೀರದ ಒಂಬತ್ತು ಸ್ಥಳಗಳಲ್ಲಿ ಪರಿಶೀಲನೆ ಕೈಗೊಂಡಿದ್ದಾರೆ.
Last Updated 9 ಮಾರ್ಚ್ 2023, 5:55 IST
ಜಮ್ಮು ಕಾಶ್ಮೀರದವರಿಗೆ ಪಾಕ್‌ನಲ್ಲಿ ಎಂಬಿಬಿಎಸ್ ಸೀಟು ಕೊಡಿಸುವ ದಂಧೆ: ಇಡಿ ದಾಳಿ

ವೈದ್ಯಕೀಯ ಸೀಟು ಅಕ್ರಮಕ್ಕೆ ರಾಜಸ್ಥಾನ ವಿದ್ಯಾರ್ಥಿಗಳ ಬಳಕೆ?

ಸಿದ್ಧಾರ್ಥ, ದೇವರಾಜ ಅರಸು ಶಿಕ್ಷಣ ಸಂಸ್ಥೆಗಳೂ ಸೇರಿ ಎಂಟತ್ತು ಕಾಲೇಜುಗಳಲ್ಲಿ ಅವ್ಯವಹಾರ
Last Updated 13 ಅಕ್ಟೋಬರ್ 2019, 20:15 IST
ವೈದ್ಯಕೀಯ ಸೀಟು ಅಕ್ರಮಕ್ಕೆ ರಾಜಸ್ಥಾನ ವಿದ್ಯಾರ್ಥಿಗಳ ಬಳಕೆ?
ADVERTISEMENT
ADVERTISEMENT
ADVERTISEMENT
ADVERTISEMENT