ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :

Meghalaya

ADVERTISEMENT

ಬಾಂಗ್ಲಾದಲ್ಲಿ ಹಿಂಸಾಚಾರ: ಭಾರತಕ್ಕೆ ಆಶ್ರಯ ಅರಸಿ ಬಂದ 360ಕ್ಕೂ ಹೆಚ್ಚು ನಾಗರಿಕರು

ಭಾರತ, ನೇಪಾಳ ಮತ್ತು ಭೂತಾನ್‌ನ 360ಕ್ಕೂ ಹೆಚ್ಚು ನಾಗರಿಕರು ಶುಕ್ರವಾರ ಹಿಂಸಾಚಾರ ಪೀಡಿತ ಬಾಂಗ್ಲಾದೇಶದಿಂದ ಮೇಘಾಲಯಕ್ಕೆ ಬಂದಿದ್ದಾರೆ. ಇದರೊಂದಿಗೆ ರಾಜ್ಯಕ್ಕೆ ಆಶ್ರಯ ಅರಸಿ ಬಂದವರ ಸಂಖ್ಯೆ 670ಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಜುಲೈ 2024, 2:10 IST
ಬಾಂಗ್ಲಾದಲ್ಲಿ ಹಿಂಸಾಚಾರ: ಭಾರತಕ್ಕೆ ಆಶ್ರಯ ಅರಸಿ ಬಂದ 360ಕ್ಕೂ ಹೆಚ್ಚು ನಾಗರಿಕರು

ಮೇಘಾಲಯ: ಪೂರ್ವ ಜೈನ್ತಿಯಾದ ಕಾಡಿನಲ್ಲಿ 4 ಮೃತದೇಹಗಳು ಪತ್ತೆ

ಮೇಘಾಲಯದ ಪೂರ್ವ ಜೈನ್ತಿಯಾ ಜಿಲ್ಲೆಯ ಸಮೀಪದ ಹಳ್ಳಿಯೊಂದರಲ್ಲಿ ನಾಲ್ಕು ಮೃತದೇಹಗಳು ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
Last Updated 6 ಜುಲೈ 2024, 10:24 IST
ಮೇಘಾಲಯ: ಪೂರ್ವ ಜೈನ್ತಿಯಾದ ಕಾಡಿನಲ್ಲಿ 4 ಮೃತದೇಹಗಳು ಪತ್ತೆ

ಮೇಘಾಲಯದಲ್ಲಿ ಮಹಿಳೆ ಮೇಲೆ ಗಂಭೀರ ಹಲ್ಲೆ: CM ಸಂಗ್ಮಾ ಖಂಡನೆ, ಆರು ಜನರ ಬಂಧನ

ಮೇಘಾಲಯದ ಪಶ್ಚಿಮ ಗಾರೊ ಪರ್ವತ ಜಿಲ್ಲೆಯಲ್ಲಿ ಗುಂಪೊಂದು ಮಹಿಳೆಯ ಮೇಲೆ ನಡೆಸಿದ ಗಂಭೀರ ಸ್ವರೂಪದ ಹಲ್ಲೆಯನ್ನು ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.
Last Updated 29 ಜೂನ್ 2024, 10:27 IST
ಮೇಘಾಲಯದಲ್ಲಿ ಮಹಿಳೆ ಮೇಲೆ ಗಂಭೀರ ಹಲ್ಲೆ: CM ಸಂಗ್ಮಾ ಖಂಡನೆ, ಆರು ಜನರ ಬಂಧನ

ಮೇಘಾಲಯ | ಸಾರ್ವಜನಿಕವಾಗಿ ಮಹಿಳೆಗೆ ಥಳಿತ: 6 ಮಂದಿ ಬಂಧನ

ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳನ್ನು ಆಕೆಯ ಸಂಬಂಧಿಕರು ಸಾರ್ವಜನಿಕವಾಗಿ ಥಳಿಸಿರುವ ಘಟನೆ ಮೇಘಾಲಯದ ಗಾರೋಹಿಲ್ಸ್‌ ಜಿಲ್ಲೆಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 27 ಜೂನ್ 2024, 14:11 IST
ಮೇಘಾಲಯ | ಸಾರ್ವಜನಿಕವಾಗಿ ಮಹಿಳೆಗೆ ಥಳಿತ: 6 ಮಂದಿ ಬಂಧನ

Cyclone Remal: ಈಶಾನ್ಯ ರಾಜ್ಯಗಳ ಪರಿಸ್ಥಿತಿ ಅವಲೋಕಿಸಿದ ಪ್ರಧಾನಿ ಮೋದಿ

ರೀಮಲ್ ಚಂಡಮಾರುತದಿಂದಾಗಿ ಈಶಾನ್ಯ ರಾಜ್ಯಗಳಲ್ಲಿ ಗಾಳಿ ಸಹಿತ ಭಾರಿ ಮಳೆಯಾಗಿದ್ದು, ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಭಾರಿ ಪ್ರಮಾಣದ ನಾಶ-ನಷ್ಟ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದಾರೆ.
Last Updated 31 ಮೇ 2024, 12:58 IST
Cyclone Remal: ಈಶಾನ್ಯ ರಾಜ್ಯಗಳ ಪರಿಸ್ಥಿತಿ ಅವಲೋಕಿಸಿದ ಪ್ರಧಾನಿ ಮೋದಿ

ಮೇಘಾಲಯ | ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ 400ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ಮೇಘಾಲಯದ ಖಾಸಿ ಜೈನ್ತಿಯಾ ಹಿಲ್ಸ್‌ ಪ್ರದೇಶದಲ್ಲಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ ಹಲವು ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದ್ದು, ಸುಮಾರು 400ಕ್ಕೂ ಹೆಚ್ಚು ಜನರು ಸಂತ್ರಸ್ತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 6 ಮೇ 2024, 5:46 IST
ಮೇಘಾಲಯ | ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ 400ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ಕಾಂಗ್ರೆಸ್‌ ಯಾತ್ರೆಯಿಂದ ಮತಗಳಿಕೆಯಾಗಲ್ಲ: ಮೇಘಾಲಯ ಮುಖ್ಯಮಂತ್ರಿ ಸಂಗ್ಮಾ

ಈಶಾನ್ಯ ರಾಜ್ಯಗಳಲ್ಲಿ ನಡೆದಿರುವ ಭಾರತ್‌ ಜೋಡೋ ನ್ಯಾಯಯಾತ್ರೆಯು ಸುದ್ದಿಯ ಕೇಂದ್ರಬಿಂದುವಾಗಿದೆಯೇ ಹೊರತು ಮತಗಳನ್ನು ಸೆಳೆಯಲಾಗದು ಎಂದು ಮೇಘಾಲಯ ಮುಖ್ಯಮಂತ್ರಿ ಕೋನ್ರಡ್‌ ಸಂಗ್ಮಾ ಟೀಕಿಸಿದ್ದಾರೆ.
Last Updated 18 ಫೆಬ್ರುವರಿ 2024, 15:54 IST
ಕಾಂಗ್ರೆಸ್‌ ಯಾತ್ರೆಯಿಂದ ಮತಗಳಿಕೆಯಾಗಲ್ಲ: ಮೇಘಾಲಯ ಮುಖ್ಯಮಂತ್ರಿ ಸಂಗ್ಮಾ
ADVERTISEMENT

ಮಣಿಪುರ, ಮೇಘಾಲಯ, ತ್ರಿಪುರಾ ‘ರಾಜ್ಯ ಸ್ಥಾಪನಾ ದಿನ’: ಮೋದಿ ಶುಭಾಶಯ

ಮೇಘಾಲಯ, ಮಣಿಪುರ ಹಾಗೂ ತ್ರಿಪುರಾ ‘ರಾಜ್ಯ ಸ್ಥಾಪನಾ ದಿನ’ದ ಅಂಗವಾಗಿ ಮೂರು ರಾಜ್ಯಗಳ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ.
Last Updated 21 ಜನವರಿ 2024, 4:55 IST
ಮಣಿಪುರ, ಮೇಘಾಲಯ, ತ್ರಿಪುರಾ ‘ರಾಜ್ಯ ಸ್ಥಾಪನಾ ದಿನ’: ಮೋದಿ ಶುಭಾಶಯ

ಮೇಘಾಲಯದ ಕ್ಯಾಥೋಲಿಕ್ ಚರ್ಚ್‌ಗಳಲ್ಲಿ ಸಲಿಂಗಿ ಜೋಡಿಗೆ ಪಾದ್ರಿಗಳ ಆಶೀರ್ವಾದ

ಕ್ಯಾಥೋಲಿಕ್ ಚರ್ಚ್‌ಗಳಲ್ಲಿ ಸಲಿಂಗಿ ಜೋಡಿಗೆ ಪಾದ್ರಿಗಳು ಆಶೀರ್ವದಿಸಬಹುದು ಎಂಬ ತೀರ್ಮಾನವನ್ನು ಈಚೆಗೆ ಪೋಪ್ ಫ್ರಾನ್ಸಿಸ್ ತೆಗೆದುಕೊಂಡಿದ್ದರು
Last Updated 23 ಡಿಸೆಂಬರ್ 2023, 12:51 IST
ಮೇಘಾಲಯದ ಕ್ಯಾಥೋಲಿಕ್ ಚರ್ಚ್‌ಗಳಲ್ಲಿ ಸಲಿಂಗಿ ಜೋಡಿಗೆ ಪಾದ್ರಿಗಳ ಆಶೀರ್ವಾದ

ಮೇಘಾಲಯ; ಮಳೆ ನೀರು ಸಂಗ್ರಹ, ಸುಸ್ಥಿರತೆಗೆ ಕ್ರಮ

ಮೇಘಾಲಯದಲ್ಲಿ ವಾರ್ಷಿಕ ಮಳೆಯಿಂದಾಗಿ ಸುಮಾರು 63 ಬಿಲಿಯನ್‌ ಕ್ಯೂಬಿಕ್‌ ಲೀಟರ್ ನೀರು ಹರಿದುಬರಲಿದ್ದು, ಈ ಪೈಕಿ ರಾಜ್ಯವು ಕೇವಲ 1 ಬಿಲಿಯನ್‌ ಕ್ಯೂಬಿಕ್‌ ಲೀಟರ್ ನೀರನ್ನು ಮಾತ್ರವೇ ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಸಿ.ಕೆ.ಸಂಗ್ಮಾ ಹೇಳಿದ್ದಾರೆ.
Last Updated 9 ನವೆಂಬರ್ 2023, 10:42 IST
ಮೇಘಾಲಯ; ಮಳೆ ನೀರು ಸಂಗ್ರಹ, ಸುಸ್ಥಿರತೆಗೆ ಕ್ರಮ
ADVERTISEMENT
ADVERTISEMENT
ADVERTISEMENT