ಸೋಮವಾರ, 8 ಡಿಸೆಂಬರ್ 2025
×
ADVERTISEMENT

Mehul Choksi

ADVERTISEMENT

ಪಿಎನ್‌ಬಿ ವಂಚನೆ ಪ್ರಕರಣ: ಚೋಕ್ಸಿ ಮನವಿ ತಿರಸ್ಕರಿಸಿದ ನ್ಯಾಯಾಲಯ

ಭಾರತಕ್ಕೆ ಬೇಕಾದ ಪ್ರಕರಣಗಳಲ್ಲಿ ತಾನು ಈಗಾಗಲೇ ಅಧಿಕಾರಿಗಳ ವಶದಲ್ಲಿ ಇರುವುದಾಗಿ ಚೋಕ್ಸಿ ತಿಳಿಸಿದ್ದಾರೆ. ಭಾರತದ ಅಧಿಕಾರಿಗಳು ಆರೋಪಿಯನ್ನು ಹಸ್ತಾಂತರ ಮಾಡುವಂತೆ ಬೆಲ್ಜಿಯಂ ರಾಷ್ಟ್ರಕ್ಕೆ ಮನವಿಯನ್ನೂ ಸಲ್ಲಿಸಿದ್ದಾರೆ.
Last Updated 29 ನವೆಂಬರ್ 2025, 13:50 IST
ಪಿಎನ್‌ಬಿ ವಂಚನೆ ಪ್ರಕರಣ: ಚೋಕ್ಸಿ ಮನವಿ ತಿರಸ್ಕರಿಸಿದ ನ್ಯಾಯಾಲಯ

ಚೋಕ್ಸಿ ಭಾರತಕ್ಕೆ ಹಸ್ತಾಂತರ: ಬೆಲ್ಜಿಯಂ ಕೋರ್ಟ್‌ ಅಸ್ತು

ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಎದುರಿಸುತ್ತಿರುವ, ವಜ್ರಾಭರಣ ವ್ಯಾಪಾರಿ ಮೆಹುಲ್‌ ಚೋಕ್ಸಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವುದಕ್ಕೆ ಬೆಲ್ಜಿಯಂನ ಆ್ಯಂಟ್‌ವರ್ಪ್‌ ನ್ಯಾಯಾಲಯ ಶುಕ್ರವಾರ ಅನುಮತಿ ನೀಡಿದೆ.
Last Updated 17 ಅಕ್ಟೋಬರ್ 2025, 21:02 IST
ಚೋಕ್ಸಿ ಭಾರತಕ್ಕೆ ಹಸ್ತಾಂತರ: ಬೆಲ್ಜಿಯಂ ಕೋರ್ಟ್‌ ಅಸ್ತು

ಭಾರತದ ವಿರುದ್ಧ ‘ಅಪಹರಣ’ ಆರೋಪ ಮಾಡಿದ ಮೆಹುಲ್ ಚೋಕ್ಸಿ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ವಂಚಿಸಿದ ಆರೋಪ ಎದುರಿಸುತ್ತಿರುವ ಉದ್ಯಮಿ ಮೆಹುಲ್‌ ಚೋಸ್ಕಿ ಅವರು ಭಾರತ ಸರ್ಕಾರ ಹಾಗೂ ಐವರ ವಿರುದ್ಧ ಮೊಕದ್ದಮೆ ಹೂಡಿದ್ಧಾರೆ.
Last Updated 17 ಜೂನ್ 2025, 13:20 IST
ಭಾರತದ ವಿರುದ್ಧ ‘ಅಪಹರಣ’ ಆರೋಪ ಮಾಡಿದ ಮೆಹುಲ್ ಚೋಕ್ಸಿ

ಬಾಕಿ ಪಾವತಿಸದ ಚೋಕ್ಸಿ: ಆಸ್ತಿ ಮುಟ್ಟುಗೋಲಿಗೆ ಸೆಬಿ ಸೂಚನೆ

ವಜ್ರದ ಉದ್ಯಮಿ ಹಾಗೂ ಗೀತಾಂಜಲಿ ಜೆಮ್ಸ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮೆಹುಲ್‌ ಚೋಕ್ಸಿಗೆ ಸೇರಿದ ಬ್ಯಾಂಕ್‌ ಖಾತೆಗಳು, ಷೇರುಗಳು, ಮ್ಯೂಚುವಲ್‌ ಫಂಡ್‌ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಆದೇಶಿಸಿದೆ.
Last Updated 6 ಜೂನ್ 2025, 15:22 IST
ಬಾಕಿ ಪಾವತಿಸದ ಚೋಕ್ಸಿ: ಆಸ್ತಿ ಮುಟ್ಟುಗೋಲಿಗೆ ಸೆಬಿ ಸೂಚನೆ

ಷೇರುಗಳ ಅಕ್ರಮ ವಹಿವಾಟು: ಹಣ ಪಾವತಿಸುವಂತೆ ಚೋಕ್ಸಿಗೆ ಸೆಬಿ ನೋಟಿಸ್‌

ಗೀತಾಂಜಲಿ ಜೆಮ್ಸ್ ಕಂಪನಿಯ ಷೇರುಗಳ ಅಕ್ರಮ ವಹಿವಾಟಿಗೆ ಸಂಬಂಧಿಸಿದ ಪ್ರಕರಣದಲ್ಲಿ ₹2.1 ಕೋಟಿ ಪಾವತಿಸುವಂತೆ ವಜ್ರದ ವ್ಯಾಪಾರಿ ಮೆಹುಲ್‌ ಚೋಕ್ಸಿಗೆ, ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ನೋಟಿಸ್‌ ನೀಡಿದೆ.
Last Updated 19 ಮೇ 2025, 14:11 IST
ಷೇರುಗಳ ಅಕ್ರಮ ವಹಿವಾಟು: ಹಣ ಪಾವತಿಸುವಂತೆ ಚೋಕ್ಸಿಗೆ ಸೆಬಿ ನೋಟಿಸ್‌

₹55 ಕೋಟಿ ವಂಚನೆ ಪ್ರಕರಣ: ಮೆಹುಲ್ ಚೋಕ್ಸಿ ವಿರುದ್ಧ ಜಾಮೀನು ರಹಿತ ವಾರಂಟ್

ಕೆನರಾ ಬ್ಯಾಂಕ್ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟದಿಂದ ಪಡೆದ ₹55 ಕೋಟಿ ಸಾಲವನ್ನು ಹಿಂದಿರುಗಿಸದೆ ವಂಚಿಸಿದ ಪ್ರಕರಣದಲ್ಲಿ ಉದ್ಯಮಿ ಮೆಹುಲ್ ಚೋಕ್ಸಿ ವಿರುದ್ಧ ಇಲ್ಲಿನ ನ್ಯಾಯಾಲಯವೊಂದು ಜಾಮೀನು ರಹಿತ ವಾರಂಟ್ ಹೊರಡಿಸಿದೆ.
Last Updated 30 ಏಪ್ರಿಲ್ 2025, 7:30 IST
₹55 ಕೋಟಿ ವಂಚನೆ ಪ್ರಕರಣ: ಮೆಹುಲ್ ಚೋಕ್ಸಿ ವಿರುದ್ಧ ಜಾಮೀನು ರಹಿತ ವಾರಂಟ್

ಮೆಹುಲ್ ಚೋಕ್ಸಿ ಗಡೀಪಾರಿಗೆ ಬೆಲ್ಜಿಯಂ ಜತೆ ನಿಕಟ ಸಂಪರ್ಕ: ಭಾರತ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ₹13 ಸಾವಿರ ಕೋಟಿ ವಂಚಿಸಿದ ಪ್ರಕರಣದಲ್ಲಿ ಬೆಲ್ಜಿಯಂನಲ್ಲಿ ಬಂಧಿತರಾಗಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಕರೆತರಲು ಆ ದೇಶದೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಭಾರತ ಗುರುವಾರ ತಿಳಿಸಿದೆ.
Last Updated 17 ಏಪ್ರಿಲ್ 2025, 13:59 IST
ಮೆಹುಲ್ ಚೋಕ್ಸಿ ಗಡೀಪಾರಿಗೆ ಬೆಲ್ಜಿಯಂ ಜತೆ ನಿಕಟ ಸಂಪರ್ಕ: ಭಾರತ
ADVERTISEMENT

ಮೆಹುಲ್ ಚೋಕ್ಸಿ PNB ಹಗರಣ: ಭಾರತದಿಂದ ಪರಾರಿಯಾಗಿ ಬಂಧನದವರೆಗೆ...

Timeline Unveiled: ಪಿಎನ್‌ಬಿ ಹಗರಣದ ನಂತರ ಮೆಹುಲ್ ಚೋಕ್ಸಿ: ಭಾರತದಿಂದ ಬಂಧನದವರೆಗೆ...
Last Updated 14 ಏಪ್ರಿಲ್ 2025, 13:26 IST
ಮೆಹುಲ್ ಚೋಕ್ಸಿ PNB ಹಗರಣ: ಭಾರತದಿಂದ ಪರಾರಿಯಾಗಿ ಬಂಧನದವರೆಗೆ...

ಮೆಹುಲ್ ಚೋಕ್ಸಿ ಬಂಧನ ಭಾರತದ ರಾಜತಾಂತ್ರಿಕತೆಯ ಗೆಲುವು: ಕಾನೂನು ಸಚಿವ ಮೇಘವಾಲ್‌ 

ಪಿಎನ್‌ಬಿ ವಂಚನೆ ಪ್ರಕರಣದ ಆರೋಪಿ ಮೆಹುಲ್ ಚೋಕ್ಸಿಯ ಬಂಧನ ಮೋದಿ ಸರ್ಕಾರದ ರಾಜತಾಂತ್ರಿಕ ಯಶಸ್ಸಿನ ಫಲ ಎಂದು ಕಾನೂನು ಸಚಿವರು ತಿಳಿಸಿದ್ದಾರೆ
Last Updated 14 ಏಪ್ರಿಲ್ 2025, 10:42 IST
ಮೆಹುಲ್ ಚೋಕ್ಸಿ ಬಂಧನ ಭಾರತದ ರಾಜತಾಂತ್ರಿಕತೆಯ ಗೆಲುವು: ಕಾನೂನು ಸಚಿವ ಮೇಘವಾಲ್‌ 

ಜೇಬು ತುಂಬಾ ಹಣವಿದೆ, ಗಡೀಪಾರು ಕಷ್ಟ: ಚೋಕ್ಸಿ ಬಂಧನ ಕುರಿತು ಉದ್ಯಮಿ ಹರಿಪ್ರಸಾದ್

ಉತ್ತಮ ವಕೀಲರನ್ನು ನೇಮಿಸಿಕೊಳ್ಳುವಷ್ಟು ಹಣ, ಸಾಮರ್ಥ್ಯ ಮೆಹುಲ್‌ ಚೋಕ್ಸಿಗೆ ಇರುವುದರಿಂದ ಅವರನ್ನು ಗಡೀಪಾರು ಮಾಡುವುದು ಕಷ್ಟ’ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್‌ ಬಹುಕೋಟಿ ಹಗರಣವನ್ನು ಬಯಲಿಗೆಳೆದ ಉದ್ಯಮಿ ಹರಿಪ್ರಸಾದ್‌ ಎಸ್‌.ವಿ ಅಭಿಪ್ರಾಯಪಟ್ಟಿದ್ದಾರೆ.
Last Updated 14 ಏಪ್ರಿಲ್ 2025, 6:51 IST
ಜೇಬು ತುಂಬಾ ಹಣವಿದೆ, ಗಡೀಪಾರು ಕಷ್ಟ: ಚೋಕ್ಸಿ ಬಂಧನ ಕುರಿತು ಉದ್ಯಮಿ ಹರಿಪ್ರಸಾದ್
ADVERTISEMENT
ADVERTISEMENT
ADVERTISEMENT