ಗುರುವಾರ, 16 ಅಕ್ಟೋಬರ್ 2025
×
ADVERTISEMENT

Mejestic

ADVERTISEMENT

ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿಲ್ಲ ಸಿಸಿಟಿವಿ: ಮಹಿಳಾ ಆಯೋಗದ ಅಧ್ಯಕ್ಷೆ ಕಳವಳ

Public Safety Bengaluru: ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಸಿಸಿಟಿವಿ ಕ್ಯಾಮೆರಾಗಳಿಲ್ಲದಿರುವ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಬಿಎಂಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು
Last Updated 10 ಸೆಪ್ಟೆಂಬರ್ 2025, 16:12 IST
ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿಲ್ಲ ಸಿಸಿಟಿವಿ: ಮಹಿಳಾ ಆಯೋಗದ ಅಧ್ಯಕ್ಷೆ ಕಳವಳ

ಮೆಜೆಸ್ಟಿಕ್‌ ಬಸ್‌ ನಿಲ್ದಾಣ: ನೀರಿಲ್ಲ, ಮಾಹಿತಿ ಇಲ್ಲ, ಸ್ವಚ್ಛತೆ ಇಲ್ಲವೇ ಇಲ್ಲ..

ಅವ್ಯವಸ್ಥೆಯ ಆಗರವಾದ ಕೆಂಪೇಗೌಡ ಮೆಜೆಸ್ಟಿಕ್‌ ಬಸ್‌ ನಿಲ್ದಾಣ
Last Updated 23 ಡಿಸೆಂಬರ್ 2024, 21:53 IST
ಮೆಜೆಸ್ಟಿಕ್‌ ಬಸ್‌ ನಿಲ್ದಾಣ: ನೀರಿಲ್ಲ, ಮಾಹಿತಿ ಇಲ್ಲ, ಸ್ವಚ್ಛತೆ ಇಲ್ಲವೇ ಇಲ್ಲ..

ಬೆಂಗಳೂರು ಕೆಂಪೇಗೌಡ ಬಸ್‌ನಿಲ್ದಾಣ; ರೋಗ ಪ್ರಸರಣದ ತಾಣ

ಹೋಟೆಲ್‌, ತಿನಿಸುಗಳ ಮಳಿಗೆಗಳ ಮುಂದೆ ತೆರೆದಿಟ್ಟ ಪದಾರ್ಥಗಳು
Last Updated 13 ಅಕ್ಟೋಬರ್ 2024, 23:46 IST
ಬೆಂಗಳೂರು ಕೆಂಪೇಗೌಡ ಬಸ್‌ನಿಲ್ದಾಣ; ರೋಗ ಪ್ರಸರಣದ ತಾಣ

ರಾಮು ನಿರ್ದೇಶನದ ಮೆಜೆಸ್ಟಿಕ್-2 ನಲ್ಲಿ ಮಾಲಾಶ್ರೀ

ದರ್ಶನ್‌ ಅಭಿನಯದ ‘ಮೆಜೆಸ್ಟಿಕ್‌’ ಚಿತ್ರದ ಕಥೆ ಬರೆದಿದ್ದ ರಾಮು ನಿರ್ದೇಶಿಸುತ್ತಿರುವ ‘ಮೆಜೆಸ್ಟಿಕ್-2’ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯ ಹಂತ ತಲುಪಿದೆ. ಚಿತ್ರದ ವಿಶೇಷ ಪಾತ್ರದಲ್ಲಿ ಮಾಲಾಶ್ರೀ ಕಾಣಿಸಿಕೊಂಡಿದ್ದಾರೆ.
Last Updated 1 ಸೆಪ್ಟೆಂಬರ್ 2024, 18:58 IST
ರಾಮು ನಿರ್ದೇಶನದ ಮೆಜೆಸ್ಟಿಕ್-2 ನಲ್ಲಿ ಮಾಲಾಶ್ರೀ

ಬೆಂಗಳೂರು: ಉದ್ಯಾನ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಅವಘಡ

ಬೆಂಗಳೂರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ (ಮೆಜೆಸ್ಟಿಕ್) ನಿಂತಿದ್ದ ಉದ್ಯಾನ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
Last Updated 19 ಆಗಸ್ಟ್ 2023, 4:00 IST
ಬೆಂಗಳೂರು: ಉದ್ಯಾನ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಅವಘಡ

ಸಾವಿರಾರು ಸಂಖ್ಯೆಯಲ್ಲಿ ಮೆಜೆಸ್ಟಿಕ್‌ಗೆ ಬಂದ ಪ್ರಯಾಣಿಕರು: ಬಸ್‌ಗಳಿಲ್ಲದೇ ಪರದಾಟ

ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಊರಿಗೆ ತೆರಳಲು ದಾವಂತ
Last Updated 9 ಮೇ 2023, 10:10 IST
ಸಾವಿರಾರು ಸಂಖ್ಯೆಯಲ್ಲಿ ಮೆಜೆಸ್ಟಿಕ್‌ಗೆ ಬಂದ ಪ್ರಯಾಣಿಕರು: ಬಸ್‌ಗಳಿಲ್ಲದೇ ಪರದಾಟ

ದರ್ಶನ್‌ ನಟನೆಯ 'ಮೆಜೆಸ್ಟಿಕ್‌'ಗೆ 20 ವರ್ಷ: ಫೆ.16ಕ್ಕೆ ಪುನಃ ತೆರೆಗೆ

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು ನಾಯಕನಾಗಿ ನಟಿಸಿದ ಮೊದಲ ಸಿನಿಮಾ ‘ಮೆಜೆಸ್ಟಿಕ್‌’ ತೆರೆಕಂಡು ಮಂಗಳವಾರಕ್ಕೆ(ಫೆ.8) 20 ವರ್ಷ ಕಳೆದಿದ್ದು, ಫೆ.16ರಂದು ಸಿನಿಮಾವನ್ನು ರಿರಿಲೀಸ್‌ ಮಾಡಲು ನಿರ್ಮಾಪಕ ಎಂ.ಜಿ.ರಾಮಮೂರ್ತಿ ನಿರ್ಧರಿಸಿದ್ದಾರೆ.
Last Updated 8 ಫೆಬ್ರುವರಿ 2022, 11:10 IST
ದರ್ಶನ್‌ ನಟನೆಯ 'ಮೆಜೆಸ್ಟಿಕ್‌'ಗೆ 20 ವರ್ಷ: ಫೆ.16ಕ್ಕೆ ಪುನಃ ತೆರೆಗೆ
ADVERTISEMENT

ಮೆಜೆಸ್ಟಿಕ್‌ನಲ್ಲಿ ಸರಣಿ ಅಪಘಾತ; ಕೆಎಸ್‌ಆರ್‌ಟಿಸಿ ಚಾಲಕ ಸಾವು

ನಗರದ ಮೆಜೆಸ್ಟಿಕ್ ಕೇಂದ್ರ ಬಸ್‌ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಬಸ್‌ಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಕೆಎಸ್‌ಆರ್‌ಟಿಸಿ ಚಾಲಕ ನಿಂಗಪ್ಪ (45) ಮೃತಪಟ್ಟಿದ್ದಾರೆ.
Last Updated 29 ಜುಲೈ 2021, 19:30 IST
ಮೆಜೆಸ್ಟಿಕ್‌ನಲ್ಲಿ ಸರಣಿ ಅಪಘಾತ; ಕೆಎಸ್‌ಆರ್‌ಟಿಸಿ ಚಾಲಕ ಸಾವು

ಬಿಎಂಟಿಸಿ ನಿಲ್ದಾಣದಲ್ಲಿ ಕುಸಿದು ಬಿದ್ದ ವೃದ್ಧ, ಆಸ್ಪತ್ರೆಗೆ ದಾಖಲು

ಮೆಜೆಸ್ಟಿಕ್‌ನಲ್ಲಿರುವ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ವೃದ್ಧರೊಬ್ಬರು ಕುಸಿದು ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
Last Updated 26 ಜೂನ್ 2020, 7:48 IST
ಬಿಎಂಟಿಸಿ ನಿಲ್ದಾಣದಲ್ಲಿ ಕುಸಿದು ಬಿದ್ದ ವೃದ್ಧ, ಆಸ್ಪತ್ರೆಗೆ ದಾಖಲು

ಮೆಜೆಸ್ಟಿಕ್‌ ಕೆಳಸೇತುವೆಯಲ್ಲಿ ವ್ಯಾಪಾರ: ಪ್ರಶ್ನಿಸಿದ್ದಕ್ಕೆ ಹಲ್ಲೆ

ಹೈಕೋರ್ಟ್‌ ಆದೇಶ ಉಲ್ಲಂಘಿಸಿ ಮೆಜೆಸ್ಟಿಕ್‌ನ ಕೆಳಸೇತುವೆಯಲ್ಲಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವುದನ್ನು ಪ್ರಶ್ನಿಸಿದ್ದ ರವಿಕುಮಾರ್ ಕೆಂಚನಹಳ್ಳಿ ಎಂಬುವರ ಮೇಲೆ ಗುಂಪೊಂದು ಹಲ್ಲೆ ಮಾಡಿದ್ದು, ಆ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 10 ನವೆಂಬರ್ 2019, 19:34 IST
fallback
ADVERTISEMENT
ADVERTISEMENT
ADVERTISEMENT