ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Melkote

ADVERTISEMENT

ಮಂಡ್ಯ: ‘ಸಲಾಂ ಆರತಿ’ ಆಚರಣೆ ಕೈಬಿಡಲು ಒತ್ತಾಯ

ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ‘ಸಲಾಂ ಆರತಿ’ ಆಚರಣೆಯನ್ನು ಕೈಬಿಡಬೇಕು ಎಂದು ದೇವಾಲಯದ ಸ್ಥಾನೀಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
Last Updated 31 ಮಾರ್ಚ್ 2022, 12:21 IST
ಮಂಡ್ಯ: ‘ಸಲಾಂ ಆರತಿ’ ಆಚರಣೆ ಕೈಬಿಡಲು ಒತ್ತಾಯ

ವೈರಮುಡಿ ಉತ್ಸವಕ್ಕೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ

ವಿಶ್ವವಿಖ್ಯಾತ ಮೇಲುಕೋಟೆ ಚೆಲುವನಾರಾಯಣಸ್ವಾಮಿ ವೈರಮುಡಿ ಉತ್ಸವಕ್ಕೆ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.
Last Updated 13 ಮಾರ್ಚ್ 2022, 19:30 IST
ವೈರಮುಡಿ ಉತ್ಸವಕ್ಕೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ

ಮೇಲುಕೋಟೆಯಲ್ಲಿ ಸರಳ ವೈರಮುಡಿ ಉತ್ಸವ: ತಿರುವಾಭರಣ ಪೆಟ್ಟಿಗೆಗೆ ಪೂಜೆ

ಮೇಲುಕೋಟೆಯಲ್ಲಿ ಸರಳ ವೈರಮುಡಿ ಉತ್ಸವ
Last Updated 24 ಮಾರ್ಚ್ 2021, 3:46 IST
ಮೇಲುಕೋಟೆಯಲ್ಲಿ ಸರಳ ವೈರಮುಡಿ ಉತ್ಸವ: ತಿರುವಾಭರಣ ಪೆಟ್ಟಿಗೆಗೆ ಪೂಜೆ

ಮೇಲುಕೋಟೆ ಸ್ಮಾರಕಗಳ ಅಭಿವೃದ್ಧಿ: ಸುಧಾಮೂರ್ತಿ

ಸರ್ಕಾರದ ಸಹಕಾರದೊಂದಿಗೆ ಐತಿಹಾಸಿಕ ಮೇಲುಕೋಟೆ ಕ್ಷೇತ್ರದ ಸ್ಮಾರಕಗಳನ್ನು ಅಭಿವೃದ್ಧಿಗೊಳಿಸಲು ಇನ್ಫೊಸಿಸ್‌ ಫೌಂಡೇಷನ್‌ ಮುಂದಾಗಿದೆ.
Last Updated 2 ಡಿಸೆಂಬರ್ 2018, 16:51 IST
ಮೇಲುಕೋಟೆ ಸ್ಮಾರಕಗಳ ಅಭಿವೃದ್ಧಿ: ಸುಧಾಮೂರ್ತಿ

ಚೆಲುವನಾರಾಯಣಸ್ವಾಮಿ ದರ್ಶನ ಬೆಳಿಗ್ಗೆ 7.30ಕ್ಕೆ

ಭಕ್ತರ ಮನವಿಗೆ ಸ್ಪಂದಿಸಿದ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು ಬೆಳಿಗ್ಗೆ 7.30ಕ್ಕೆ ಬಾಗಿಲು ತೆರೆಸುತ್ತಿದ್ದಾರೆ. ಹೊಸ ನಿಯಮ ಜೂನ್ 2ರಿಂದಲೇ ಜಾರಿಗೆ ಬಂದಿದೆ.
Last Updated 27 ಜೂನ್ 2018, 20:07 IST
ಚೆಲುವನಾರಾಯಣಸ್ವಾಮಿ ದರ್ಶನ ಬೆಳಿಗ್ಗೆ 7.30ಕ್ಕೆ
ADVERTISEMENT
ADVERTISEMENT
ADVERTISEMENT
ADVERTISEMENT