ಶುಕ್ರವಾರ, 9 ಜನವರಿ 2026
×
ADVERTISEMENT

Metal stocks

ADVERTISEMENT

ವಿಶ್ಲೇಷಣೆ: ವಿರಳ ಲೋಹ– ಭಾರತಕ್ಕೆ ದೆಸೆ?

rare earth metals: ವ್ಯಾಪಾರ ಮಾತ್ರವಲ್ಲದೆ, ರಾಜತಾಂತ್ರಿಕ ಅಸ್ತ್ರವಾಗಿಯೂ ಬಳಕೆಯಾಗುತ್ತಿರುವ ವಿರಳ ಲೋಹಗಳ ಕ್ಷೇತ್ರದಲ್ಲಿ ಚೀನಾದ ಏಕಸ್ವಾಮ್ಯ ಮುರಿಯುವ ಅವಕಾಶ ಭಾರತಕ್ಕಿದೆ. ಪರಿಸರಕ್ಕೆ ಗಾಸಿಯಾಗದೆ ವಿರಳ ಲೋಹಗಳ ಸಂಸ್ಕರಣೆಗೆ ಸಂಬಂಧಿಸಿದಂತೆ ಹೆಚ್ಚು ಪ್ರಯತ್ನಗಳು ನಡೆಯಬೇಕಾಗಿದೆ.
Last Updated 8 ಜನವರಿ 2026, 23:37 IST
ವಿಶ್ಲೇಷಣೆ: ವಿರಳ ಲೋಹ– ಭಾರತಕ್ಕೆ ದೆಸೆ?

ಲೋಹ ವಲಯದ ಷೇರು ಖರೀದಿ: ಸೂಚ್ಯಂಕ ಏರಿಕೆ

Market Rally: ಲೋಹ ವಲಯದ ಷೇರುಗಳ ಖರೀದಿ ಹೆಚ್ಚಳದಿಂದ ಬುಧವಾರ ಷೇರುಪೇಟೆ ಸೂಚ್ಯಂಕಗಳು ಏರಿಕೆ ಕಂಡಿವೆ. ಸೆನ್ಸೆಕ್ಸ್ 80,567ಕ್ಕೆ, ನಿಫ್ಟಿ 24,715ಕ್ಕೆ ಏರಿಕೆಯಾಗಿ ವಹಿವಾಟು ಅಂತ್ಯಗೊಂಡಿದೆ ಎಂದು ತಜ್ಞರು ತಿಳಿಸಿದ್ದಾರೆ
Last Updated 3 ಸೆಪ್ಟೆಂಬರ್ 2025, 14:36 IST
ಲೋಹ ವಲಯದ ಷೇರು ಖರೀದಿ: ಸೂಚ್ಯಂಕ ಏರಿಕೆ

ಆನಂದಪುರ | ಮಣ್ಣಿನಲ್ಲಿ 900 ಗ್ರಾಂ ಲೋಹಗಳು ಪತ್ತೆ: ವಶಕ್ಕೆ ಪಡೆದ ಇಲಾಖೆ

ಅಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ‌ ಆನಂದಪುರದಲ್ಲಿ ಈಶ್ವರ ದೇವಾಲಯದ ಕಾಮಗಾರಿ ನಡೆದಾಗ ಚಿನ್ನಾಭರಣ ಹೋಲುವ ವಸ್ತುಗಳು ಪತ್ತೆಯಾಗಿವೆ.
Last Updated 12 ನವೆಂಬರ್ 2023, 12:48 IST
ಆನಂದಪುರ | ಮಣ್ಣಿನಲ್ಲಿ 900 ಗ್ರಾಂ ಲೋಹಗಳು ಪತ್ತೆ: ವಶಕ್ಕೆ ಪಡೆದ ಇಲಾಖೆ

ಎಂದಿಗೂ ‘ಕೆಡದ’ ಲೋಹ

ಲೋಹದ ಬಳಕೆ ಎಲ್ಲಿ ಇಲ್ಲ ಹೇಳಿ? ಕಟ್ಟಡ ಕಾಮಗಾರಿ, ವಾಹನ ನಿರ್ಮಾಣ, ಆಭರಣ, ಅಡುಗೆಸಾಮಗ್ರಿಗಳಿಂದ ಹಿಡಿದು ನಮ್ಮ ಜೀವನದ ಎಲ್ಲ ಹಂತಗಳಲ್ಲೂ ಲೋಹಗಳು ಹಾಸು ಹೊಕ್ಕಾಗಿ ಸೇರಿಕೊಂಡುಬಿಟ್ಟಿದೆ.
Last Updated 26 ಜುಲೈ 2023, 0:35 IST
ಎಂದಿಗೂ ‘ಕೆಡದ’ ಲೋಹ

ಸೆನ್ಸೆಕ್ಸ್‌ 900 ಅಂಶ ಕುಸಿತ: ಷೇರುಪೇಟೆ ಮೇಲೆ ರಷ್ಯಾ–ಉಕ್ರೇನ್‌ ಯುದ್ಧದ ಪರಿಣಾಮ

ನವದೆಹಲಿ: ರಷ್ಯಾ ಮತ್ತು ಉಕ್ರೇನ್‌ ನಡುವೆ ನಡೆಯುತ್ತಿರುವ ಯುದ್ಧವು ಹೂಡಿಕೆದಾರರಲ್ಲಿ ತಲ್ಲಣ ಹೆಚ್ಚಿಸಿದ್ದು, ಹೂಡಿಕೆ ಹಿಂಪಡೆಯಲು ಮುಂದಾಗುತ್ತಿರುವುದರಿಂದ ದೇಶದ ಷೇರುಪೇಟೆಗಳಲ್ಲಿ ಮತ್ತೆ ಕುಸಿತ ದಾಖಲಾಗಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 900 ಅಂಶಗಳಷ್ಟು ಇಳಿಕೆಯಾಗಿದೆ.
Last Updated 2 ಮಾರ್ಚ್ 2022, 5:50 IST
ಸೆನ್ಸೆಕ್ಸ್‌ 900 ಅಂಶ ಕುಸಿತ: ಷೇರುಪೇಟೆ ಮೇಲೆ ರಷ್ಯಾ–ಉಕ್ರೇನ್‌ ಯುದ್ಧದ ಪರಿಣಾಮ

ಮಿಶ್ರಲೋಹದ ಉಕ್ಕು ತಯಾರಿಕೆಗೆ ಉತ್ತೇಜನ

ಮಿಶ್ರಲೋಹದ ಉಕ್ಕು ಆಮದು ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು, ಉತ್ಪಾದನೆ ಆಧಾರಿತ ಉತ್ತೇಜನ (ಪಿಎಲ್‌ಐ) ಯೋಜನೆಯ ಅಡಿಯಲ್ಲಿ ಈ ವಲಯಕ್ಕೆ ₹ 6,322 ಕೋಟಿ ಘೋಷಿಸಿದೆ. ಈ ಕ್ರಮದಿಂದಾಗಿ 5.25 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
Last Updated 22 ಜುಲೈ 2021, 16:38 IST
fallback

ಸೋಮವಾರ ಷೇರುಪೇಟೆಯಲ್ಲಿ ವಹಿವಾಟು ಚೇತರಿಕೆ; ಲೋಹ ವಲಯದ ಷೇರುಗಳು ಏರಿಕೆ

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಶೇ 0.64 ಏರಿಕೆಯೊಂದಿಗೆ 40,617 ಅಂಶಗಳನ್ನು ತಲುಪಿದರೆ, ರಾಷ್ಟ್ರೀಯ ಸಂವೇದಿ ಸೂಚ್ಯಂಕ ಶೇ 0.67 ಹೆಚ್ಚಳದೊಂದಿಗೆ 11,993 ಅಂಶಗಳಲ್ಲಿ ವಹಿವಾಟು ನಡೆದಿದೆ.
Last Updated 25 ನವೆಂಬರ್ 2019, 6:14 IST
ಸೋಮವಾರ ಷೇರುಪೇಟೆಯಲ್ಲಿ ವಹಿವಾಟು ಚೇತರಿಕೆ; ಲೋಹ ವಲಯದ ಷೇರುಗಳು ಏರಿಕೆ
ADVERTISEMENT
ADVERTISEMENT
ADVERTISEMENT
ADVERTISEMENT