MG Road Metro ನಿಲ್ದಾಣದಲ್ಲಿ ದುರಸ್ತಿಯಾಗದ ಲಿಫ್ಟ್: ವೃದ್ಧರ, ಅಂಗವಿಕಲರ ಪರದಾಟ
‘ನಮ್ಮ ಮೆಟ್ರೊ’ ಎಂ.ಜಿ. ರಸ್ತೆಯಲ್ಲಿ ಲಿಫ್ಟ್ ಕಾರ್ಯನಿರ್ವಹಿಸದೇ ಎರಡು ವಾರ ಕಳೆದರೂ ಸರಿಪಡಿಸಿಲ್ಲ. ಜೊತೆಗೆ ಆಗಾಗ ಎಸ್ಕಲೇಟರ್ ಕೂಡ ಕೈಕೊಡುತ್ತಿದೆ. ಇದರಿಂದಾಗಿ ಎರಡು ಮಹಡಿ ಮೇಲಿರುವ ಪ್ಲ್ಯಾಟ್‌ಫಾರ್ಮ್‌ಗೆ ಹೋಗಲು ವೃದ್ಧರು, ಅಂಗವಿಕಲರು ಪರದಾಡುತ್ತಿದ್ದಾರೆ.Last Updated 7 ಡಿಸೆಂಬರ್ 2024, 15:59 IST