ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

MGNREGA

ADVERTISEMENT

ನರೇಗಾ: ₹478.46 ಕೋಟಿ ಬಾಕಿ: ವೇತನ ಅನುದಾನ ಬಿಡುಗಡೆಗೆ ಕೇಂದ್ರಕ್ಕೆ ಸಿಎಸ್‌ ಪತ್ರ

‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ (ನರೇಗಾ) ಅಡಿ ಈಗಾಗಲೇ ವೆಚ್ಚ ಮಾಡಿರುವ ₹478.46 ಕೋಟಿ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪತ್ರ ಬರೆದಿದೆ.
Last Updated 17 ಅಕ್ಟೋಬರ್ 2023, 16:34 IST
ನರೇಗಾ: ₹478.46 ಕೋಟಿ ಬಾಕಿ: ವೇತನ ಅನುದಾನ ಬಿಡುಗಡೆಗೆ ಕೇಂದ್ರಕ್ಕೆ ಸಿಎಸ್‌ ಪತ್ರ

MGNREGA ಕುರಿತು ಚರ್ಚೆ..ಟಿಎಂಸಿ ನಾಯಕರನ್ನು ಭೇಟಿ ಮಾಡಲಿರುವ ಬಂಗಾಳ ರಾಜ್ಯಪಾಲರು

ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಬಾಕಿ ಪಾವತಿ ಬಗ್ಗೆ ಚರ್ಚಿಸಲು ಬಂಗಾಳ ರಾಜ್ಯಪಾಲರು ಇಂದು ಸಂಜೆ 4 ಗಂಟೆಗೆ ಟಿಎಂಸಿ ನಾಯಕರನ್ನು ಭೇಟಿ ‌ಮಾಡಲಿದ್ದಾರೆ.
Last Updated 9 ಅಕ್ಟೋಬರ್ 2023, 8:44 IST
MGNREGA ಕುರಿತು ಚರ್ಚೆ..ಟಿಎಂಸಿ ನಾಯಕರನ್ನು ಭೇಟಿ ಮಾಡಲಿರುವ ಬಂಗಾಳ ರಾಜ್ಯಪಾಲರು

ನರೇಗಾ ಬೇಡಿಕೆ ಕುಗ್ಗಿಸಲು ಕೇಂದ್ರ ಸರ್ಕಾರ ಯತ್ನ: ಕಾಂಗ್ರೆಸ್ ಟೀಕೆ

ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಡಿಜಿಟಲೀಕರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿರುವುದು ಕೇವಲ ನೆಪವಷ್ಟೇ. ಅದರ ಹಿಂದೆ ಯೋಜನೆಯ ಮಹತ್ವವನ್ನು ಕುಗ್ಗಿಸುವ ಹುನ್ನಾರ ಅಡಗಿದೆ ಎಂದು ಕಾಂಗ್ರೆಸ್‌ ಆಪಾದಿಸಿದೆ.
Last Updated 7 ಅಕ್ಟೋಬರ್ 2023, 13:06 IST
ನರೇಗಾ ಬೇಡಿಕೆ ಕುಗ್ಗಿಸಲು ಕೇಂದ್ರ ಸರ್ಕಾರ ಯತ್ನ: ಕಾಂಗ್ರೆಸ್ ಟೀಕೆ

ಚನ್ನಪಟ್ಟಣ: ಗಮನ ಸೆಳೆಯುವ ಅಮ್ಮನ ಪಾರ್ಕ್, ನರೇಗಾದ ಯೋಜನೆಯಡಿ ನಿರ್ಮಾಣ

ಚನ್ನಪಟ್ಟಣ ತಾಲ್ಲೂಕಿನ ಬೇವೂರು ಗ್ರಾಮದ ಹೊರವಲಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಬೇವೂರು ಗ್ರಾ.ಪಂ ವತಿಯಿಂದ ನರೇಗಾ ಯೋಜನೆಯಡಿ ನಿರ್ಮಾಣ ಮಾಡಿರುವ ಅಮ್ಮನ ಪಾರ್ಕ್ ಎಲ್ಲರ ಗಮನ ಸೆಳೆಯುತ್ತಿದ್ದು, ಗ್ರಾಮಸ್ಥರ ನೆಚ್ಚಿನ ತಾಣವಾಗಿದೆ.
Last Updated 30 ಜುಲೈ 2023, 5:34 IST
 ಚನ್ನಪಟ್ಟಣ: ಗಮನ ಸೆಳೆಯುವ ಅಮ್ಮನ ಪಾರ್ಕ್, ನರೇಗಾದ ಯೋಜನೆಯಡಿ ನಿರ್ಮಾಣ

ನರೇಗಾ ಅನುದಾನ ಕಡಿತ; ಸಂಸದೀಯ ಸಮಿತಿ ಆಕ್ರೋಶ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ (ನರೇಗಾ) ಅನುದಾನ ಕಡಿತ ಮಾಡಿರುವುದಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಕುರಿತ ಸಂಸದೀಯ ಸಮಿತಿಯು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
Last Updated 27 ಜುಲೈ 2023, 14:52 IST
ನರೇಗಾ ಅನುದಾನ ಕಡಿತ; ಸಂಸದೀಯ ಸಮಿತಿ ಆಕ್ರೋಶ

ವಿಶ್ಲೇಷಣೆ: ನಗರಕ್ಕೂ ಬೇಕು ಉದ್ಯೋಗ ಖಾತರಿ

ಉದ್ಯೋಗ ಆಧಾರಿತ ಕಾರ್ಯಕ್ರಮಗಳು ಹೆಚ್ಚಿನ ಸಾಮಾಜಿಕ ಸುಭದ್ರತೆಯನ್ನು ಒದಗಿಸುತ್ತವೆ
Last Updated 3 ಜುಲೈ 2023, 23:35 IST
ವಿಶ್ಲೇಷಣೆ: ನಗರಕ್ಕೂ ಬೇಕು ಉದ್ಯೋಗ ಖಾತರಿ

ಕನಕಗಿರಿ | ಕೆಲಸ ಮಾಡುವ ವೇಳೆ ಅಸ್ವಸ್ಥ: ನರೇಗಾ ಕಾರ್ಮಿಕ ಸಾವು

ಬೆಳಿಗ್ಗೆ 8.30ಕ್ಕೆ ಕೆಲಸಕ್ಕೆ ಬಂದಿದ್ದ ಪ್ರಕಾಶ 8.45ರ ವೇಳೆಗೆ ಅಸ್ವಸ್ಥನಾದ ಎಂದು ಅವರ‌ ಜೊತೆ ಕೆಲಸ ಮಾಡುತ್ತಿದ್ದ ‌ಕಾರ್ಮಿಕರೊಬ್ಬರು ತಿಳಿಸಿದರು.
Last Updated 20 ಜೂನ್ 2023, 7:47 IST
ಕನಕಗಿರಿ | ಕೆಲಸ ಮಾಡುವ ವೇಳೆ ಅಸ್ವಸ್ಥ: ನರೇಗಾ ಕಾರ್ಮಿಕ ಸಾವು
ADVERTISEMENT

ಅದಾನಿ, ಅಂಬಾನಿಗಳ ಮೇಲಿರುವ ಅರ್ಧದಷ್ಟು ಕಾಳಜಿ ಬಡವರ ಮೇಲೆ ಇಲ್ಲವೇ? ಕಾಂಗ್ರೆಸ್‌

‘ಉದ್ಯೋಗ ಖಾತರಿಯಲ್ಲಿ ಕತ್ತರಿ‘ ಎಂದು ‘ಪ್ರಜಾವಾಣಿ‘ಯಲ್ಲಿ ಪ್ರಕಟವಾದ ವಿಶೇಷ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ಟ್ವೀಟ್‌ ಮಾಡಿದೆ.
Last Updated 13 ಜೂನ್ 2023, 9:02 IST
ಅದಾನಿ, ಅಂಬಾನಿಗಳ ಮೇಲಿರುವ ಅರ್ಧದಷ್ಟು ಕಾಳಜಿ ಬಡವರ ಮೇಲೆ ಇಲ್ಲವೇ? ಕಾಂಗ್ರೆಸ್‌

‘ಕೆಲಸದ ಸ್ಥಳದಲ್ಲೇ ಆರೋಗ್ಯ ತಪಾಸಣೆ’

ನರೇಗಾ: ಕೂಲಿಕಾರರ ಆರೋಗ್ಯ ತಪಾಸಣಾ ಶಿಬಿರ
Last Updated 24 ಮೇ 2023, 13:53 IST
‘ಕೆಲಸದ ಸ್ಥಳದಲ್ಲೇ ಆರೋಗ್ಯ ತಪಾಸಣೆ’

ನರೇಗಾ: ಜನವರಿ– ಫೆಬ್ರುವರಿ ಅವಧಿಯಲ್ಲಿ ಕೆಲಸದ ದಿನ ಕುಸಿತ

ಆ್ಯಪ್‌ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೆ ಬಂದ ಬಳಿಕ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿ ಸೃಷ್ಠಿಯಾಗುವ ಕೆಲಸದ ದಿನಗಳ ಸಂಖ್ಯೆಯು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಡಿಮೆ ಆಗಿವೆ ಎಂದು ನರೇಗಾ ಸಂಘರ್ಷ ಮೋರ್ಚಾ ತಿಳಿಸಿದೆ.
Last Updated 4 ಏಪ್ರಿಲ್ 2023, 16:25 IST
ನರೇಗಾ: ಜನವರಿ– ಫೆಬ್ರುವರಿ ಅವಧಿಯಲ್ಲಿ ಕೆಲಸದ ದಿನ ಕುಸಿತ
ADVERTISEMENT
ADVERTISEMENT
ADVERTISEMENT