ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

MIG 21

ADVERTISEMENT

ಮಿಗ್–21 ವಿಮಾನಗಳ ಹಾರಾಟ ತಾತ್ಕಾಲಿಕ ಸ್ಥಗಿತ

‘ಭಾರತೀಯ ವಾಯು‍ಪಡೆಯು (ಐಎಎಫ್‌) ಸುಮಾರು 50, ಮಿಗ್‌–21 ಯುದ್ಧ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ತೀರ್ಮಾನಿಸಿದೆ’ ಎಂದು ಮೂಲಗಳು ಶನಿವಾರ ತಿಳಿಸಿವೆ.
Last Updated 20 ಮೇ 2023, 16:14 IST
ಮಿಗ್–21 ವಿಮಾನಗಳ ಹಾರಾಟ ತಾತ್ಕಾಲಿಕ ಸ್ಥಗಿತ

ಗೋವಾದಲ್ಲಿ ಮಿಗ್–29 ಯುದ್ಧ ವಿಮಾನ ಪತನ: ಪೈಲಟ್‌ ಪ್ರಾಣಾಪಾಯದಿಂದ ಪಾರು

ಭಾರತೀಯ ನೌಕಾಪಡೆಯ ಮಿಗ್-21 ಯುದ್ಧ ವಿಮಾನವು ಬುಧವಾರ ಗೋವಾ ಕರಾವಳಿಯಲ್ಲಿ ಪತನಗೊಂಡಿದೆ.
Last Updated 12 ಅಕ್ಟೋಬರ್ 2022, 12:20 IST
ಗೋವಾದಲ್ಲಿ ಮಿಗ್–29 ಯುದ್ಧ ವಿಮಾನ ಪತನ: ಪೈಲಟ್‌ ಪ್ರಾಣಾಪಾಯದಿಂದ ಪಾರು

ಮಿಗ್‌–21ಅನ್ನು ಎಂದಿಗೆ ಸೇವೆಯಿಂದ ತೆಗೆದುಹಾಕಲಾಗುತ್ತದೆ?: ಸಂಸದ ವರುಣ್‌ ಗಾಂಧಿ

ಮಿಗ್‌–21 ತರಬೇತಿ ವಿಮಾನದಲ್ಲಿ ಹಾರಾಟ ನಡೆಸುತ್ತಿದ್ದ ಭಾರತೀಯ ವಾಯುಪಡೆಯ ಇಬ್ಬರು ಪೈಲಟ್‌ಗಳು ಗುರುವಾರ ಹಾರಾಟವೇಳೆಯೇ ಮೃತಪಟ್ಟಿದ್ದಾರೆ. ಈ ಸಂಬಂಧ ಟ್ವೀಟ್‌ ಮಾಡಿರುವ ಬಿಜೆಪಿ ಸಂಸದ ವರುಣ್‌ ಗಾಂಧಿ, ಮಿಗ್‌–21 ವಿಮಾನಗಳನ್ನು ‘ಹಾರುವ ಶವಪೆಟ್ಟಿಗೆ’ ಎಂದು ಕರೆದಿದ್ದಾರೆ. ‘ಈ ವಿಮಾನವನ್ನು ಸೇವೆಯಿಂದ ಎಂದಿಗೆ ತೆಗೆದು ಹಾಕಲಾಗುವುದು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 29 ಜುಲೈ 2022, 13:59 IST
ಮಿಗ್‌–21ಅನ್ನು ಎಂದಿಗೆ ಸೇವೆಯಿಂದ ತೆಗೆದುಹಾಕಲಾಗುತ್ತದೆ?: ಸಂಸದ ವರುಣ್‌ ಗಾಂಧಿ

ರಾಜಸ್ಥಾನದಲ್ಲಿ ಮಿಗ್–21 ವಿಮಾನ ಪತನ: ವಾಯುಪಡೆಯ ಇಬ್ಬರು ಪೈಲಟ್‌ಗಳ ಸಾವು

ಎರಡು ಸೀಟಿನ ಮಿಗ್–21 ತರಬೇತಿ ವಿಮಾನವು ಉತರ್ಲೈ ವಾಯುನೆಲೆಯಿಂದ ಹೊರಟಿತ್ತು. ಈ ಸಂದರ್ಭ ರಾತ್ರಿ 9:10 ರ ಸುಮಾರಿಗೆ ಅಪಘಾತ ಸಂಭವಿಸಿದೆ, ಇದರಲ್ಲಿ ಇಬ್ಬರೂ ಪೈಲಟ್‌ಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಐಎಎಫ್ ತಿಳಿಸಿದೆ.
Last Updated 29 ಜುಲೈ 2022, 1:22 IST
ರಾಜಸ್ಥಾನದಲ್ಲಿ ಮಿಗ್–21 ವಿಮಾನ ಪತನ: ವಾಯುಪಡೆಯ ಇಬ್ಬರು ಪೈಲಟ್‌ಗಳ ಸಾವು

ವರದಕ್ಷಿಣೆ ವಿರೋಧಿಯಾಗಿದ್ದ ಪೈಲಟ್ ಅಭಿನವ್ ಚೌಧರಿ

ಮಿಗ್ –21 ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಪೈಲಟ್ ಅಂತ್ಯಕ್ರಿಯೆ
Last Updated 22 ಮೇ 2021, 14:35 IST
ವರದಕ್ಷಿಣೆ ವಿರೋಧಿಯಾಗಿದ್ದ ಪೈಲಟ್ ಅಭಿನವ್ ಚೌಧರಿ

ಮಿಗ್‌–21 ಯುದ್ಧ ವಿಮಾನ ಪತನ: ಗ್ರೂಪ್‌ ಕ್ಯಾಪ್ಟನ್‌ ಸಾವು

ಮಧ್ಯ ಭಾರತದ ವಾಯುನೆಲೆಯಲ್ಲಿ ಮಿಗ್‌–21 ಯುದ್ಧ ವಿಮಾನವು ಬುಧವಾರ ಪತನಗೊಂಡಿದ್ದು, ಇದರಲ್ಲಿ ಭಾರತೀಯ ವಾಯುಪಡೆಯ ಗ್ರೂಪ್‌ ಕ್ಯಾಪ್ಟನ್‌ ಎ.ಗುಪ್ತಾ ಅವರು ಮೃತಪಟ್ಟಿದ್ಧಾರೆ.
Last Updated 17 ಮಾರ್ಚ್ 2021, 10:01 IST
ಮಿಗ್‌–21 ಯುದ್ಧ ವಿಮಾನ ಪತನ: ಗ್ರೂಪ್‌ ಕ್ಯಾಪ್ಟನ್‌ ಸಾವು

ಮಿಗ್‌ 21 ಪತನ: ಪೈಲಟ್‌ಗಳು ಸುರಕ್ಷಿತ

ಭಿಂದ್ ಜಿಲ್ಲೆಯ ಚೌಧರಿ-ಕಾ-ಪುರದಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಯುದ್ಧ ವಿಮಾನ ತಾಲೀಮು ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು ಭಾರತೀಯ ವಾಯುಪಡೆ ತನಿಖೆಗೆ ಆದೇಶಿಸಿದೆ.
Last Updated 25 ಸೆಪ್ಟೆಂಬರ್ 2019, 13:10 IST
fallback
ADVERTISEMENT

44 ವರ್ಷ ಹಳೆಯ ಮಿಗ್‌ ಯುದ್ಧ ವಿಮಾನ; ಅಷ್ಟು ವರ್ಷದ ಕಾರನ್ನೂ ಯಾರೂ ಬಳಸಲ್ಲ–ಧನೋಆ

ಭಾರತೀಯ ವಾಯುಪಡೆ
Last Updated 20 ಆಗಸ್ಟ್ 2019, 14:06 IST
44 ವರ್ಷ ಹಳೆಯ ಮಿಗ್‌ ಯುದ್ಧ ವಿಮಾನ; ಅಷ್ಟು ವರ್ಷದ ಕಾರನ್ನೂ ಯಾರೂ ಬಳಸಲ್ಲ–ಧನೋಆ
ADVERTISEMENT
ADVERTISEMENT
ADVERTISEMENT