ಟ್ರಂಪ್ ಉಚ್ಚಾಟನೆಗೆ 25 ನೇ ತಿದ್ದುಪಡಿ ಹೇರಿಕೆ ತಿರಸ್ಕರಿಸಿದ ಉಪಾಧ್ಯಕ್ಷ
ಡೊನಾಲ್ಡ್ ಟ್ರಂಪ್ ಅವರನ್ನು ಅಮೆರಿಕದ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲು ಸಂವಿಧಾನದ 25 ನೇ ತಿದ್ದುಪಡಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ತಾನು ಬೆಂಬಲಿಸುವುದಿಲ್ಲ ಎಂದು ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ಮಂಗಳವಾರ ಸದನ ಮುಖಂಡರಿಗೆ ತಿಳಿಸಿದ್ದಾರೆ.Last Updated 13 ಜನವರಿ 2021, 3:00 IST