ಸೋಮವಾರ, 16 ಫೆಬ್ರುವರಿ 2026
×
ADVERTISEMENT

Mineral

ADVERTISEMENT

ಅಪರೂಪದ ಖನಿಜ, ಇಂಧನ, ಪರಮಾಣು, ರಕ್ಷಣೆ ಕುರಿತು ಭಾರತ-ಅಮೆರಿಕ ಚರ್ಚೆ

Critical Minerals: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
Last Updated 4 ಫೆಬ್ರುವರಿ 2026, 5:41 IST
ಅಪರೂಪದ ಖನಿಜ, ಇಂಧನ, ಪರಮಾಣು, ರಕ್ಷಣೆ ಕುರಿತು ಭಾರತ-ಅಮೆರಿಕ ಚರ್ಚೆ

PV Web Exclusive | ಈ ವಿಷಯದಲ್ಲಿ ಬಳ್ಳಾರಿಯೇ ಶ್ರೀಮಂತ ಜಿಲ್ಲೆ

ballary: ರಾಜ್ಯದ ಎಲ್ಲ ಜಿಲ್ಲಾ ಖನಿಜ ಪ್ರತಿಷ್ಠಾನ (ಡಿಎಂಎಫ್‌)ಗಳಿಗೆ ಈ ವರೆಗೆ ಒಟ್ಟು ₹4828.34 ಕೋಟಿ ಸಿಕ್ಕಿದೆ. ಇದರಲ್ಲಿ ಬಳ್ಳಾರಿ ಜಿಲ್ಲೆಯೊಂದಕ್ಕೆ ಸಿಕ್ಕ ಮೊತ್ತ ₹2623.82 ಕೋಟಿ. ಹೀಗಾಗಿ ಡಿಎಂಎಫ್‌ ವಿಚಾರದಲ್ಲಿ ಬಳ್ಳಾರಿ ಜಿಲ್ಲೆ ರಾಜ್ಯದ ಯಾವುದೇ ಜಿಲ್ಲೆಗಿಂತಲೂ ಅತ್ಯಂತ ಶ್ರೀಮಂತ ಜಿಲ್ಲೆ.
Last Updated 2 ಫೆಬ್ರುವರಿ 2026, 4:51 IST
PV Web Exclusive | ಈ ವಿಷಯದಲ್ಲಿ ಬಳ್ಳಾರಿಯೇ ಶ್ರೀಮಂತ ಜಿಲ್ಲೆ

ಖನಿಜ ವಿನಿಮಯ ಕೇಂದ್ರ ತೆರೆಯಲು ಸರ್ಕಾರ ಸಜ್ಜು: ಕಲ್ಲಿದ್ದಲು ಸಚಿವ ಕಿಶನ್ ರೆಡ್ಡಿ

Coal Minister: ಕೇಂದ್ರ ಸರ್ಕಾರವು ಶೀಘ್ರದಲ್ಲೇ ಖನಿಜ ವಿನಿಮಯ ಕೇಂದ್ರ ಸ್ಥಾಪಿಸಲಿದೆ ಎಂದು ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ. ಕಿಶನ್‌ ರೆಡ್ಡಿ ಹೇಳಿದ್ದಾರೆ. ಇದು ಸೆಬಿ ನಿಯಮಗಳಿಗೆ ಅನುಗುಣವಾಗಿರಲಿದೆ ಎಂದು ತಿಳಿಸಿದ್ದಾರೆ.
Last Updated 23 ಆಗಸ್ಟ್ 2025, 12:34 IST
ಖನಿಜ ವಿನಿಮಯ ಕೇಂದ್ರ ತೆರೆಯಲು ಸರ್ಕಾರ ಸಜ್ಜು: ಕಲ್ಲಿದ್ದಲು ಸಚಿವ ಕಿಶನ್ ರೆಡ್ಡಿ

ಅಪರೂಪದ ಖನಿಜಗಳ ಪೂರೈಕೆ: ಚೀನಾ, ಅಮೆರಿಕ ಒಪ್ಪಂದ

ಚೀನಾ ಸರಕುಗಳ ಮೇಲಿನ ಸುಂಕ ಶೇ 55ರಷ್ಟಾಗಲಿದೆ: ಟ್ರಂಪ್
Last Updated 11 ಜೂನ್ 2025, 14:48 IST
ಅಪರೂಪದ ಖನಿಜಗಳ ಪೂರೈಕೆ: ಚೀನಾ, ಅಮೆರಿಕ ಒಪ್ಪಂದ

ಟ್ರಂಪ್‌ – ಝೆಲೆನ್‌ಸ್ಕಿ ಜಟಾಪಟಿ: ಅಮೆರಿಕದ ರಿಪಬ್ಲಿಕನ್ನರ ಭಿನ್ನ ರಾಗ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ನಡುವೆ ಶ್ವೇತಭವನದಲ್ಲಿ ನಡೆದ ಜಟಾಪಟಿಯಿಂದ ಆಡಳಿತಾರೂಢ ರಿಪಬ್ಲಿಕನ್‌ ಪಕ್ಷದಲ್ಲೇ ಭಿನ್ನ ಸ್ವರಗಳು ಕೇಳಿಬಂದಿವೆ.
Last Updated 1 ಮಾರ್ಚ್ 2025, 11:57 IST
ಟ್ರಂಪ್‌ – ಝೆಲೆನ್‌ಸ್ಕಿ ಜಟಾಪಟಿ: ಅಮೆರಿಕದ ರಿಪಬ್ಲಿಕನ್ನರ ಭಿನ್ನ ರಾಗ

ಖನಿಜ ಮಿಷನ್‌: ₹16,300 ಕೋಟಿಗೆ ಒಪ್ಪಿಗೆ

ನ್ಯಾಷನಲ್‌ ಕ್ರಿಟಿಕಲ್‌ ಮಿನರಲ್‌ ಮಿಷನ್‌ಗೆ ₹16,300 ಕೋಟಿ ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಮಿಷನ್‌ನಡಿ ಮುಂದಿನ ಏಳು ವರ್ಷಗಳಲ್ಲಿ ₹34,300 ಕೋಟಿ ವೆಚ್ಚ ಮಾಡಲು ನಿರ್ಧರಿಸಿದೆ.
Last Updated 29 ಜನವರಿ 2025, 14:38 IST
ಖನಿಜ ಮಿಷನ್‌: ₹16,300 ಕೋಟಿಗೆ ಒಪ್ಪಿಗೆ

ಕೆಐಒಸಿಎಲ್‌ಗೆ ‘ಹದ್ದಿನಪಡೆ’ಯಲ್ಲೂ ಹಿನ್ನಡೆ: ಖನಿಜ ಪತ್ತೆಗೂ ಇಲ್ಲ ಅವಕಾಶ

ಕುದುರೆಮುಖ ಕಬ್ಬಿಣದ ಅದಿರು ಕಂಪನಿಯ (ಕೆಐಒಸಿಎಲ್‌) ದೇವದಾರಿ ಗಣಿಗಾರಿಕೆಗೆ ಭೂಮಿ ನೀಡಲು ನಿರಾಕರಿಸಿದ್ದ ರಾಜ್ಯ ಅರಣ್ಯ ಇಲಾಖೆ, ಈಗ ಅದೇ ಕಂಪನಿಯ ಖನಿಜ ನಿಕ್ಷೇಪ ಶೋಧನೆ ಪ್ರಸ್ತಾವವನ್ನೂ ತಳ್ಳಿ ಹಾಕಿದೆ.
Last Updated 5 ಡಿಸೆಂಬರ್ 2024, 7:08 IST
ಕೆಐಒಸಿಎಲ್‌ಗೆ ‘ಹದ್ದಿನಪಡೆ’ಯಲ್ಲೂ ಹಿನ್ನಡೆ: ಖನಿಜ ಪತ್ತೆಗೂ ಇಲ್ಲ ಅವಕಾಶ
ADVERTISEMENT

ವೇದಾಂತಗೆ ಗಣಿ ಗುತ್ತಿಗೆ: ಹಾಸನದಲ್ಲಿ ನಿಕಲ್‌, ಕ್ರೋಮಿಯಂ ಗಣಿಗಾರಿಕೆ

ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವಾಲಯದಿಂದ ನಡೆದ ಇ–ಟೆಂಡರ್‌ನಲ್ಲಿ ಕರ್ನಾಟಕ ಮತ್ತು ಬಿಹಾರದಲ್ಲಿ ಪ್ರಮುಖ ಖನಿಜ ನಿಕ್ಷೇಪದ ಗಣಿಗಾರಿಕೆಗೆ ಟೆಂಡರ್‌ ಪಡೆಯಲಾಗಿದೆ ಎಂದು ವೇದಾಂತ ಕಂಪನಿಯು, ಷೇರುಪೇಟೆಗೆ ಮಾಹಿತಿ ನೀಡಿದೆ.
Last Updated 21 ಜುಲೈ 2024, 23:30 IST
ವೇದಾಂತಗೆ ಗಣಿ ಗುತ್ತಿಗೆ: ಹಾಸನದಲ್ಲಿ ನಿಕಲ್‌, ಕ್ರೋಮಿಯಂ ಗಣಿಗಾರಿಕೆ

ಖನಿಜ ಭದ್ರತಾ ಪಾಲುದಾರಿಕೆಗೆ ಸೇರ್ಪಡೆಗೊಂಡ ಏಕೈಕ ಅಭಿವೃದ್ಧಿಶೀಲ ರಾಷ್ಟ್ರ ಭಾರತ

ಇತ್ತೀಚೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪ್ರಾಬಲ್ಯವಿರುವ ಯುಎಸ್ ನೇತೃತ್ವದ ಒಕ್ಕೂಟವಾದ ಖನಿಜ ಭದ್ರತಾ ಪಾಲುದಾರಿಕೆಗೆ ( ಮಿನರಲ್ಸ್ ಸೆಕ್ಯುರಿಟಿ ಪಾರ್ಟ್‌ನರ್‌ಶಿಪ್ –MSP) ಸೇರಿಕೊಂಡಿತು. ಆ ಮೂಲಕ ಭಾರತವು ಪಾಲುದಾರಿಕೆಯ ಭಾಗವಾಗುತ್ತಿರುವ ಏಕೈಕ ಅಭಿವೃದ್ಧಿಶೀಲ ರಾಷ್ಟ್ರವಾಗಿದೆ.
Last Updated 16 ನವೆಂಬರ್ 2023, 0:30 IST
ಖನಿಜ ಭದ್ರತಾ ಪಾಲುದಾರಿಕೆಗೆ ಸೇರ್ಪಡೆಗೊಂಡ ಏಕೈಕ ಅಭಿವೃದ್ಧಿಶೀಲ ರಾಷ್ಟ್ರ ಭಾರತ

ಖನಿಜ ನಿಕ್ಷೇಪ ಹುಡುಕಲು ರಾಜ್ಯಕ್ಕೆ ಅನುಮತಿ ನೀಡುವಂತೆ ಕೋರಿ ಅರ್ಜಿ: ಸಿದ್ದರಾಮಯ್ಯ

ರಾಜ್ಯದಲ್ಲಿ ಇರಬಹುದಾದ ಖನಿಜ ನಿಕ್ಷೇಪಗಳನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಮೂಲಕ ಹುಡುಕಲು ಅನುಮತಿ ನೀಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 27 ಜುಲೈ 2023, 15:57 IST
ಖನಿಜ ನಿಕ್ಷೇಪ ಹುಡುಕಲು ರಾಜ್ಯಕ್ಕೆ ಅನುಮತಿ ನೀಡುವಂತೆ ಕೋರಿ ಅರ್ಜಿ: ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT