ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯನ್ನು ‘ಬ್ರಿಕ್ಸ್’ ರಕ್ಷಿಸಲಿ: ಎಸ್. ಜೈಶಂಕರ್
Global Trade Relations: ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಯುಎನ್‌ಜಿಎ ಸಂದರ್ಭದಲ್ಲಿ ‘ಬ್ರಿಕ್ಸ್’ ವಿದೇಶಾಂಗ ಸಚಿವರ ಸಭೆಯಲ್ಲಿ, ಸುಂಕದ ಏರಿಳಿತ ಹಾಗೂ ಅಡೆತಡೆಗಳಿಂದ ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯನ್ನು ರಕ್ಷಿಸುವಂತೆ ಕರೆ ನೀಡಿದರು.Last Updated 27 ಸೆಪ್ಟೆಂಬರ್ 2025, 15:48 IST