ಕೆರೆಬೈಲ್ ತಡೆಗೋಡೆ-ಕೆರೆ ಅಭಿವೃದ್ಧಿಗೆ ₹ 1.59 ಕೋಟಿ ಅನುದಾನ ಮೀಸಲು: ಖಾದರ್
ನಗರಸಭೆಯ ಕೆರೆಬೈಲ್ ವಾರ್ಡ್‌ಗೆ ₹ 1.59 ಕೋಟಿ ಅನುದಾನ ಮೀಸಲಿಡಲಾಗಿದ್ದು, ಮಳೆಹಾನಿಯಿಂದ ಉಂಟಾದ ತಡೆಗೋಡೆ ದುರಸ್ತಿ, ಪುರಾತನ ಕೆರೆಯ ಅಭಿವೃದ್ಧಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲಾಗಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು. Last Updated 17 ಮೇ 2025, 15:08 IST