ಭಾನುವಾರ, 19 ಅಕ್ಟೋಬರ್ 2025
×
ADVERTISEMENT

MIss India

ADVERTISEMENT

ಬೆಂಗಳೂರು: ನಿಶಾಲಿಗೆ ಪ್ರೈಡ್ ಆಫ್ ಇಂಡಿಯಾ ಗರಿ

Beauty Pageant: ದೆಹಲಿಯ ಪ್ರತಿಷ್ಠಿತ ಡಿ ಕೆ ಪೆಜೆನ್ಟ್ ಸಂಸ್ಥೆಯವರು ಆಯೋಜಿಸಿದ್ದ ಪ್ರೈಡ್ ಆಫ್ ಇಂಡಿಯಾ– ಮಿಸ್ ಇಂಡಿಯಾ– ಕಿರೀಟವು ಕುಂದಾಪುರದ ನಿಶಾಲಿ ಅವರ ಮುಡಿಗೇರಿದೆ.
Last Updated 24 ಸೆಪ್ಟೆಂಬರ್ 2025, 15:48 IST
ಬೆಂಗಳೂರು: ನಿಶಾಲಿಗೆ ಪ್ರೈಡ್ ಆಫ್ ಇಂಡಿಯಾ ಗರಿ

ಮಧ್ಯ ಪ್ರದೇಶ ಮೂಲದ ನಿಕಿತಾ ಪೋರ್ವಾಲ್‌ಗೆ ಮಿಸ್‌ ಇಂಡಿಯಾ ಕಿರೀಟ

2024ರ ಫೆಮಿನಾ ಮಿಸ್‌ ಇಂಡಿಯಾ ಕಿರೀಟವನ್ನು ಮಧ್ಯಪ್ರದೇಶದ 19 ನಿಕಿತಾ ಪೋರ್ವಾಲ್ ಅವರು ಮುಡಿಗೇರಿಸಿಕೊಂಡಿದ್ದಾರೆ.
Last Updated 17 ಅಕ್ಟೋಬರ್ 2024, 8:06 IST
ಮಧ್ಯ ಪ್ರದೇಶ ಮೂಲದ ನಿಕಿತಾ ಪೋರ್ವಾಲ್‌ಗೆ ಮಿಸ್‌ ಇಂಡಿಯಾ ಕಿರೀಟ

ಅಮೆರಿಕ: ಧ್ರುವಿ ಪಟೇಲ್‌ಗೆ ಒಲಿದ ಮಿಸ್ ಇಂಡಿಯಾ ವರ್ಲ್ಡ್ ವೈಡ್ 2024 ಕಿರೀಟ

ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ದ್ರುವಿ ಪಟೇಲ್ ಅವರು ಮಿಸ್ ಇಂಡಿಯಾ ವರ್ಲ್ಡ್ ವೈಡ್ 2024 (Miss India Worldwide 2024) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
Last Updated 20 ಸೆಪ್ಟೆಂಬರ್ 2024, 2:56 IST
ಅಮೆರಿಕ: ಧ್ರುವಿ ಪಟೇಲ್‌ಗೆ ಒಲಿದ ಮಿಸ್ ಇಂಡಿಯಾ ವರ್ಲ್ಡ್ ವೈಡ್ 2024 ಕಿರೀಟ

ಮಿಸ್‌ ಇಂಡಿಯಾ ಪಟ್ಟಿಯಲ್ಲಿ ದಲಿತ, ಬುಡಕಟ್ಟು ಮಹಿಳೆಯರಿಲ್ಲ: ರಾಹುಲ್‌ ಗಾಂಧಿ

ಹಳೆಯ ಮಿಸ್‌ ಇಂಡಿಯಾ ಪಟ್ಟಿಯನ್ನು ಪರಿಶೀಲಿಸಿದ್ದೇನೆ. ದಲಿತ, ಬುಡಕಟ್ಟು ಅಥವಾ ಒಬಿಸಿ ಸಮುದಾಯಗಳಿಗೆ ಸೇರಿದ ಮಹಿಳೆಯರು ಯಾರು ಇಲ್ಲ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.
Last Updated 25 ಆಗಸ್ಟ್ 2024, 2:32 IST
ಮಿಸ್‌ ಇಂಡಿಯಾ ಪಟ್ಟಿಯಲ್ಲಿ ದಲಿತ, ಬುಡಕಟ್ಟು ಮಹಿಳೆಯರಿಲ್ಲ: ರಾಹುಲ್‌ ಗಾಂಧಿ

Ms Universal Petite 2024: ಶ್ರುತಿ ಹೆಗಡೆ ಮುಡಿಗೆ ಕಿರೀಟ

ಅಮೆರಿಕದ ಫ್ಲೋರಿಡಾದಲ್ಲಿ ನಡೆದ ಮಿಸ್ ಯುನಿವರ್ಸ್‌ ಪೆಟೀಟ್‌ 2024 ಸೌಂದರ್ಯ ಸ್ಪರ್ಧೆಯಲ್ಲಿ ಹುಬ್ಬಳ್ಳಿಯಲ್ಲಿ ವಾಸವಿರುವ ಶಿರಸಿ ಮೂಲದ ಶ್ರುತಿ ಹೆಗಡೆ ಗೆಲುವು ಸಾಧಿಸಿದ್ದಾರೆ.
Last Updated 2 ಜುಲೈ 2024, 12:33 IST
Ms Universal Petite 2024: ಶ್ರುತಿ ಹೆಗಡೆ ಮುಡಿಗೆ ಕಿರೀಟ

ಮಾಜಿ ಮಿಸ್‌ ಇಂಡಿಯಾ ಸ್ಪರ್ಧಿ ರಿಂಕಿ ಚಕ್ಮಾ ಕ್ಯಾನ್ಸರ್‌ನಿಂದ ಸಾವು

ತ್ರಿಪುರಾ ಮೂಲದ ಮಾಜಿ ಮಿಸ್‌ ಇಂಡಿಯಾ ಸ್ಪರ್ಧಿ ರಿಂಕಿ ಚಕ್ಮಾ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ. ಎರಡು ವರ್ಷಗಳ ಹಿಂದೆ ಕ್ಯಾನ್ಸರ್‌ಗೆ ತುತ್ತಾಗಿದ್ದ ರಿಂಕಿ ನಿಧನರಾಗಿದ್ದಾರೆ ಎಂದು ಮಿಸ್‌ ಇಂಡಿಯಾ ಸಂಸ್ಥೆ ಪೋಸ್ಟ್‌ ಹಂಚಿಕೊಂಡಿದ್ದು ಸಂತಾಪ ಸೂಚಿಸಿದೆ.
Last Updated 1 ಮಾರ್ಚ್ 2024, 10:03 IST
ಮಾಜಿ ಮಿಸ್‌ ಇಂಡಿಯಾ ಸ್ಪರ್ಧಿ ರಿಂಕಿ ಚಕ್ಮಾ ಕ್ಯಾನ್ಸರ್‌ನಿಂದ ಸಾವು

ಹನಿ ಹನಿ ಸಿನಿ ಕಹಾನಿ...

ವೃತ್ತಿ ಜೀವನ ಹಾಗೂ ಭವಿಷ್ಯದ ಕನಸುಗಳನ್ನು ತೆರೆದಿಟ್ಟ ಸಿನಿ ಶೆಟ್ಟಿ ಕಂಗಳಲ್ಲಿ ಹೊಳಪು ಎದ್ದು ಕಾಣುತ್ತಿತ್ತು. ಮಾತೃಭಾಷೆ ತುಳುವಿನಲ್ಲಿ ಪಟಪಟನೆ ಮಾತನಾಡಿದ ಸಿನಿ, ‘ಮಿಸ್ ಇಂಡಿಯಾ ಕನಸು ನನಸಾಗಿದೆ. ಮಿಸ್‌ ವರ್ಲ್ಡ್‌ ಕಿರೀಟ ಮುಡಿಯುವ ಮಹದಾಸೆ ಇದೆ’ ಎಂದು ಕಣ್ಣರಳಿಸಿ ಆತ್ಮವಿಶ್ವಾಸದ ನಗೆ ಚೆಲ್ಲಿದರು.
Last Updated 21 ಜುಲೈ 2022, 19:30 IST
ಹನಿ ಹನಿ ಸಿನಿ ಕಹಾನಿ...
ADVERTISEMENT

ಮಿಸ್ ವರ್ಲ್ಡ್‌ ಕಿರೀಟ ಮುಡಿಯುವಾಸೆ: ಕರಾವಳಿ ಕುವರಿ ಸಿನಿ ಶೆಟ್ಟಿ

ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡಿರುವ ಕರಾವಳಿಯ ಕುವರಿ ಸಿನಿ ಶೆಟ್ಟಿಗೆ ಹುಟ್ಟೂರು ಉಡುಪಿಯಲ್ಲಿ ಮಂಗಳವಾರ ಬಂಟರ ಯಾನೆ ನಾಡವರ ಮಾತೃ ಸಂಘದಿಂದ ಅದ್ಧೂರಿ ಸ್ವಾಗತ ಕೋರಲಾಯಿತು.
Last Updated 19 ಜುಲೈ 2022, 13:26 IST
ಮಿಸ್ ವರ್ಲ್ಡ್‌ ಕಿರೀಟ ಮುಡಿಯುವಾಸೆ: ಕರಾವಳಿ ಕುವರಿ ಸಿನಿ ಶೆಟ್ಟಿ

VIDEO | ಮಂಗಳೂರಿಗೆ ಬಂದ ಮಿಸ್‌ ಇಂಡಿಯಾ ಬೆಡಗಿ

Last Updated 18 ಜುಲೈ 2022, 16:02 IST
VIDEO | ಮಂಗಳೂರಿಗೆ ಬಂದ ಮಿಸ್‌ ಇಂಡಿಯಾ ಬೆಡಗಿ

ಉಡುಪಿ ಸುಂದರಿ ಸಿನಿ ಶೆಟ್ಟಿ ಮಿಸ್ ಇಂಡಿಯಾ

ಸದಾನಂದ ಶೆಟ್ಟಿ ಹಾಗೂ ಹೇಮಾ ಶೆಟ್ಟಿ ದಂಪತಿಯ ಪುತ್ರಿ ಸಿನಿ ಶೆಟ್ಟಿ ಉಡುಪಿ ಮೂಲದವರಾದರೂ ವಿದ್ಯಾಭ್ಯಾಸ ಹಾಗೂ ವೃತ್ತಿಜೀವನ ಆರಂಭಿಸಿದ್ದು ಮುಂಬೈನಲ್ಲಿ. ಮಾಡೆಲಿಂಗ್‌ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಿನಿ ಶೆಟ್ಟಿ ಹಲವು ಜಾಹೀರಾತುಗಳಲ್ಲಿ ಅಭಿನಯಿಸಿದ್ದಾರೆ.
Last Updated 4 ಜುಲೈ 2022, 12:17 IST
ಉಡುಪಿ ಸುಂದರಿ ಸಿನಿ ಶೆಟ್ಟಿ ಮಿಸ್ ಇಂಡಿಯಾ
ADVERTISEMENT
ADVERTISEMENT
ADVERTISEMENT