ಮಂಗಳವಾರ, 15 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Missing

ADVERTISEMENT

ಫಲ್ಗುಣಿ ನದಿಯಲ್ಲಿ ಸತತ 7 ಗಂಟೆ ಶೋಧ; ಇನ್ನೂ ಸಿಗದ ಮುಮ್ತಾಜ್ ಅಲಿ ಸುಳಿವು

ಮುಸ್ಲಿಂ ಮುಖಂಡ, ಇಲ್ಲಿನ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಬಿ.ಎಂ.ಮುಮ್ತಾಜ್ ಅಲಿ (52) ಅವರು ಭಾನುವಾರ ಮುಂಜಾನೆಯಿಂದ ನಾಪತ್ತೆಯಾಗಿದ್ದಾರೆ.
Last Updated 6 ಅಕ್ಟೋಬರ್ 2024, 10:09 IST
ಫಲ್ಗುಣಿ ನದಿಯಲ್ಲಿ ಸತತ 7 ಗಂಟೆ ಶೋಧ; ಇನ್ನೂ ಸಿಗದ ಮುಮ್ತಾಜ್ ಅಲಿ ಸುಳಿವು

ಮರೆವು ಕಾಯಿಲೆ: ಕಳೆದು ಹೋಗಿ ನಾಲ್ಕು ತಿಂಗಳ ಬಳಿಕ ತನ್ನವರ ಸೇರಿದ ವ್ಯಕ್ತಿ!

ಮರೆವು ಹಾಗೂ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನಾಲ್ಕು ತಿಂಗಳ ಹಿಂದೆ ರೈಲು ಪ್ರಯಾಣದ ವೇಳೆ ತಮ್ಮವರಿಂದ ದೂರವಾಗಿ ಮತ್ತೆ ಕುಟುಂಬದವರನ್ನು ಸೇರಿದ್ದಾರೆ.
Last Updated 28 ಸೆಪ್ಟೆಂಬರ್ 2024, 11:09 IST
ಮರೆವು ಕಾಯಿಲೆ: ಕಳೆದು ಹೋಗಿ ನಾಲ್ಕು ತಿಂಗಳ ಬಳಿಕ ತನ್ನವರ ಸೇರಿದ ವ್ಯಕ್ತಿ!

ಮದುವೆಗೆ ಹಣ ಹೊಂದಿಸಲು ವಯನಾಡಿಗೆ ಬಂದಿದ್ದ ಯುವಕ ನಾಪತ್ತೆ: ಅಣ್ಣನ ಗೋಳಾಟ

ವಯನಾಡು ಭೂಕುಸಿತದ ದುರಂತ ಕಥೆಗಳಲ್ಲಿ ಬಿಹಾರದ ಮೂಲಕ ರೆಂಜಿತ್ ಅವರ ಕಥೆಯೂ ಸೇರಿದೆ. ಮದುವೆಗೆ ಮುನ್ನ ಸ್ವಲ್ಪ ಹಣ ಸಂಪಾದನೆ ಮಾಡುವ ಆಸೆಯಿಂದ ವಯನಾಡಿಗೆ ಬಂದಿದ್ದ ರೆಂಜಿತ್ ಇದೀಗ ನಾಪತ್ತೆಯಾಗಿದ್ದಾರೆ. ಇದೇ ಅಕ್ಟೋಬರ್‌ನಲ್ಲಿ ಅವರ ವಿವಾಹ ನಿಶ್ಚಯವಾಗಿತ್ತು.
Last Updated 3 ಆಗಸ್ಟ್ 2024, 13:34 IST
ಮದುವೆಗೆ ಹಣ ಹೊಂದಿಸಲು ವಯನಾಡಿಗೆ ಬಂದಿದ್ದ ಯುವಕ ನಾಪತ್ತೆ: ಅಣ್ಣನ ಗೋಳಾಟ

ಹಿಮಾಚಲ ಪ್ರದೇಶದಲ್ಲಿ ಮೇಘಸ್ಪೋಟ: ಮೂವರ ಸಾವು, 50 ಮಂದಿ ನಾ‍ಪತ್ತೆ

ಹಿಮಾಚಲ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ರಾಜ್ಯದ ಹಲವಡೆ ಸಂಭವಿಸಿದ ಮೇಘಸ್ಫೋಟದ ಪರಿಣಾಮ ಮೂವರು ಸಾವಿಗೀಡಾಗಿದ್ದು, 50 ಮಂದಿ ನಾಪತ್ತೆಯಾಗಿದ್ದಾರೆ.
Last Updated 1 ಆಗಸ್ಟ್ 2024, 10:34 IST
ಹಿಮಾಚಲ ಪ್ರದೇಶದಲ್ಲಿ ಮೇಘಸ್ಪೋಟ: ಮೂವರ ಸಾವು, 50 ಮಂದಿ ನಾ‍ಪತ್ತೆ

ವಯನಾಡು ಗುಡ್ಡ ಕುಸಿತ: ಚಾಮರಾಜನಗರದ ದಂಪತಿ ನಾಪತ್ತೆ

ಕೇರಳದ ವಯನಾಡಿನಲ್ಲಿರುವ ಟೀ ಎಸ್ಟೇಟ್‌ನಲ್ಲಿ ಕೆಲಸಕ್ಕೆ ತೆರಳಿದ್ದ ಚಾಮರಾಜನಗರ ತಾಲ್ಲೂಕಿನ ನಾಗವಳ್ಳಿ ಗ್ರಾಮದ ರತ್ನಮ್ಮ (45) ಹಾಗೂ ರಾಜೇಂದ್ರ (55) ದಂಪತಿ ನಾಪತ್ತೆಯಾಗಿದ್ದಾರೆ.
Last Updated 30 ಜುಲೈ 2024, 15:27 IST
ವಯನಾಡು ಗುಡ್ಡ ಕುಸಿತ: ಚಾಮರಾಜನಗರದ ದಂಪತಿ ನಾಪತ್ತೆ

ಖ್ಯಾತ ಅಸ್ಸಾಮಿ ಸಂಗೀತ ಸಂಯೋಜಕ ರಾಮನ್ ನಾಪತ್ತೆ: ಸಿಎಂ ಶರ್ಮಾ ಕಳವಳ

ಖ್ಯಾತ ಅಸ್ಸಾಮಿ ಸಂಗೀತ ಸಂಯೋಜಕ ರಾಮನ್ ಬರುವಾ ಸೋಮವಾರ ನಾಪತ್ತೆಯಾಗಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ.
Last Updated 23 ಜುಲೈ 2024, 4:21 IST
ಖ್ಯಾತ ಅಸ್ಸಾಮಿ ಸಂಗೀತ ಸಂಯೋಜಕ ರಾಮನ್ ನಾಪತ್ತೆ: ಸಿಎಂ ಶರ್ಮಾ ಕಳವಳ

ಶಿರೂರು ದುರಂತ: ಕಣ್ಮರೆಯಾದವರು 10 ಮಂದಿ, ಈವರೆಗೆ 6 ಮಂದಿಯ ಮೃತದೇಹ ಪತ್ತೆ

ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತದ ಅವಘಡದಲ್ಲಿ ಈವರೆಗೆ ಹತ್ತು ಮಂದಿ ಕಣ್ಮರೆಯಾಗಿದ್ದ ಮಾಹಿತಿ ಇದ್ದು, ಈ ಪೈಕಿ ಆರು ಮಂದಿಯ ಮೃತದೇಹ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಹೇಳಿದರು.
Last Updated 18 ಜುಲೈ 2024, 8:16 IST
ಶಿರೂರು ದುರಂತ: ಕಣ್ಮರೆಯಾದವರು 10 ಮಂದಿ, ಈವರೆಗೆ 6 ಮಂದಿಯ ಮೃತದೇಹ ಪತ್ತೆ
ADVERTISEMENT

ಸಿಕ್ಕಿಂ ಮಾಜಿ ಸಚಿವ ನಾಪತ್ತೆ: ವಿಶೇಷ ತನಿಖಾ ತಂಡ ರಚಿಸಿದ ಪೊಲೀಸ್

ಸಿಕ್ಕಿಂನ ಮಾಜಿ ಸಚಿವ 80 ವರ್ಷದ ರಾಮಚಂದ್ರ ಪೌಡ್ಯಾಲ್ ಅವರು ಜುಲೈ 7ರಿಂದ ನಾಪತ್ತೆಯಾಗಿದ್ದು, ಇವರನ್ನು ಹುಡುಕಲು ವಿಶೇಷ ತನಿಖಾ ತಂಡವನ್ನು (SIT) ಪೊಲೀಸ್ ಇಲಾಖೆ ರಚಿಸಿದೆ.
Last Updated 10 ಜುಲೈ 2024, 14:14 IST
ಸಿಕ್ಕಿಂ ಮಾಜಿ ಸಚಿವ ನಾಪತ್ತೆ: ವಿಶೇಷ ತನಿಖಾ ತಂಡ ರಚಿಸಿದ ಪೊಲೀಸ್

ಬಿಹಾರ: ಗಂಗಾ ನದಿಯಲ್ಲಿ ದೋಣಿ ಮುಳುಗಿ 6 ಮಂದಿ ನಾಪತ್ತೆ

ಪಟ್ನಾ ಜಿಲ್ಲೆಯ ಬಾರ್ಹ್ ಉಪವಿಭಾಗದ ಬಳಿ ಗಂಗಾ ನದಿಯಲ್ಲಿ ದೋಣಿ ಮುಳುಗಿ 6 ಜನ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 16 ಜೂನ್ 2024, 9:05 IST
ಬಿಹಾರ: ಗಂಗಾ ನದಿಯಲ್ಲಿ ದೋಣಿ ಮುಳುಗಿ 6 ಮಂದಿ ನಾಪತ್ತೆ

ಮೀನಕಳಿಯ: ಕಾಣೆಯಾಗಿದ್ದ ಬಾಲಕಿ ಪತ್ತೆ

ಮಂಗಳೂರು: ಪಣಂಬೂರು ಠಾಣಾ ವ್ಯಾಪ್ತಿಯ ಮೀನಕಳಿಯ ಪ್ರದೇಶದಿಂದ ಈಚೆಗೆ ನಾಪತ್ತೆಯಾಗಿದ್ದ 16 ವರ್ಷದ ಬಾಲಕಿ ಪತ್ತೆಯಾಗಿದ್ದಾಳೆ. ಬಾಲಕಿಯು ಮನೆಗೆ ಮರಳುವುದಕ್ಕೆ ಒಪ್ಪದ ಕಾರಣ ಪೊಲೀಸರು ಆಕೆಯನ್ನು ಬಾಲಿಕಾ ಮಂದಿರಕ್ಕೆ ಸೇರಿಸಿದ್ದಾರೆ.
Last Updated 29 ಮೇ 2024, 6:38 IST
ಮೀನಕಳಿಯ: ಕಾಣೆಯಾಗಿದ್ದ ಬಾಲಕಿ ಪತ್ತೆ
ADVERTISEMENT
ADVERTISEMENT
ADVERTISEMENT