ಮಿಕ್ಸೆಡ್ ಬ್ಯಾಡ್ಮಿಂಟನ್: ಭಾರತಕ್ಕೆ ಜಯ
ಮೀರಬಾ ಲುವಾಂಗ್ ಮತ್ತು ತನಿಶಾ ಕ್ರಾಸ್ಟೊ, ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಮಿಕ್ಸೆಡ್ ಟೀಮ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ‘ಇ’ ಗುಂಪಿನ ಪಂದ್ಯದಲ್ಲಿ ಭಾರತ 4–1 ರಿಂದ ಅಮೆರಿಕ ವಿರುದ್ಧ ಗೆಲ್ಲಲು ನೆರವಾದರು.Last Updated 30 ಸೆಪ್ಟೆಂಬರ್ 2019, 19:20 IST